Uncategorized

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ..!

ಸಂಸದ ಸ್ಥಾನದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗಿದೆ. 2019ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದAತೆ ರಾಹುಲ್...

ವೈದ್ಯೆಯ ಮೇಲೆ ಮೂರು ತಿಂಗಳಿಂದ ಲೈಂಗಿಕ ದೌರ್ಜನ್ಯ ನಡೆಸಿದ ನರ್ಸ್​!

 ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಹಿಳಾ ವೈದ್ಯೆಯೊಬ್ಬರ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಪುರುಷ ನರ್ಸ್ ಒಬ್ಬರನ್ನು ಗುರುವಾರ ಬಂಧಿಸಲಾಗಿದೆ. ಕೋಝಿಕ್ಕೋಡ್‌ಗೆ...

ಈ ಗುಹೆ ಬಾಗಿಲು ತೆರೆಯುವ ಸಾಹಸ ಇಂದಿಗೂ ಯಾರೂ ಮಾಡಿಲ್ಲ..! ಏಕೆ..?

ಗುಹೆಗಳು ಅಂದ್ರೆ ಸಾಮಾನ್ಯವಾಗಿ ಸಾಕಷ್ಟು ನಿಗೂಡ, ಇತಿಹಾಸವನ್ನು ಹೊಂದಿರುತ್ತವೆ. ಅದೇ ರೀತಿ ನಮ್ಮಲ್ಲಿ ಸಾಕಷ್ಟು ಗುಹೆಗಳಿದ್ದು, ಒಂದೊಂದು ಗುಹೆಗಳು ಒಂದೊಂದು ಇತಿಹಾಸವನ್ನು ಹೊಂದಿವೆ. ಇನ್ನು ಗುಹೆಗಳಲ್ಲಿ ಸಾಕಷ್ಟು...

ತಲೆ ಕೆಳಗಾಗಿ ಮರಗಳು ಬೆಳೆಯಲು ಸಾಧ್ಯವೇ..? ಈ ಸ್ಥಳದಲ್ಲಿ ಸಾಧ್ಯ..!

ಮರಗಳು ಸಾಮಾನ್ಯವಾಗಿ ಉದ್ಧವಾಗಿ, ಅಗಲವಾಗಿ ಬೆಳೆಯುತ್ತವೆ. ಆದರೆ ವಕ್ರವಾಗಿ ಬೆಳೆಯುವುದು ತುಂಬಾ ಕಡಿಮೆ. ಅದರಲ್ಲೂ ಈ ಇಲ್ಲೊಂದು ಸ್ಥಳದಲ್ಲಿ ಮರಗಳು ತಲೆ ಕೆಳಗಾಗಿರುವ ರೀತಿಯಲ್ಲಿ ಕಾಣುತ್ತವೆ. ಹಾಗಾದ್ರೆ...

ನೀವೆಂದೂ ಕೇಳಿರದ, ಕಂಡಿರದ ನಿಗೂಡ ಘಟನೆ ಇಲ್ಲಿ ನಡೆಯುತ್ತೆ..!

ಜಗತ್ತಿನಲ್ಲಿ ಸಾಕಷ್ಟು ನಿಗೂಡ ಸ್ಥಳಗಳು, ಹಾಗೂ ಘಟನೆಗಳು ನಡೆಯುತ್ತವೆ. ಆ ಘಟನೆಗಳು ನಿಗೂಡ ಅನ್ಸಿದ್ರೂ, ಅವು ನಿಜವಾಗಿರುತ್ತವೆ. ಅದೇ ರೀತಿ ಇಲ್ಲೊಂದು ನಿಗೂಡ ಸ್ಥಳದ ಮಾಹಿತಿ ತಿಳಿಸುತ್ತೇವೆ...

ಬಿಜೆಪಿ ದೇಶವನ್ನು ಉಳಿಸಲು ಕಾರ್ಯ ಮಾಡುವ ಪಕ್ಷ: ನಳಿನ್ ಕುಮಾರ್ ಕಟೀಲ್

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೆ ಸರಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಮಲ್ಲೇಶ್ವರದಲ್ಲಿರುವ...

ರಾಜ್ಯ ರಾಜಕೀಯಕ್ಕೆ ನಟ ಸುದೀಪ್ ಎಂಟ್ರಿ…..

ಕರ್ನಾಟಕ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಚುನಾವಣಾ ಕಣ ರಂಗೇರುತ್ತಿದ್ದು, ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕುರಿತಂತೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ನಟಿ,...

ಪವರ್​ ಸ್ಟಾರ್​ ಪವನ್​ ಕಲ್ಯಾಣ್​​ ಹೆಂಡತಿಯ ಆಸ್ತಿ ಅಷ್ಟಿಷ್ಟಲ್ಲ! ಮತ್ತೆಷ್ಟು?

ಟಾಲಿವುಡ್​ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಅವರ ಪತ್ನಿ ವಿದೇಶಿ ಮೂಲದವರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ಪವನ್ ಕಲ್ಯಾಣ್​...

64ನೇ ವಯಸ್ಸಿನಲ್ಲಿ ಉದ್ಯಮಿ ಜೊತೆ 3ನೇ ಮದುವೆಯಾದ ಜಯಸುಧಾ…..

ಖ್ಯಾತ ಬಹುಭಾಷಾ ನಟಿ ಜಯಸುಧಾ ತಮ್ಮ 64ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಿರ್ಮಾಪಕ ವಡ್ಡೆ ರಮೇಶ್‌ ಜೊತೆಗೆ ಮೊದಲ ವಿವಾಹವಾಗಿದ್ದ...

ಚುನಾವಣೆಯಲ್ಲಿ ಹಣ ನಡೆಯುತ್ತಾ, ಜನಬಲ ನಡೆಯುತ್ತಾ ನೋಡೋಣ-ರೇವಣ್ಣ ಸವಾಲ್

ಹಾಸನ ಕ್ಷೇತ್ರ ಉಳಿಯಲು ದೇವೇಗೌಡರು, ಕುಮಾರಸ್ವಾಮಿ ಅವರ ಕೊಡುಗೆ ಅಪಾರ. ಫೆ.12ರ ನಂತರ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು....

You may have missed