ಹಾಸನ, ಮಂಡ್ಯದಂತಹ ಸ್ವಾಭಿಮಾನಿ ಜಿಲ್ಲೆ – ಪ್ರತಾಪ್ ಸಿಂಹ

ಹಾಸನ ಜನಸೇವಕ್ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಭಾಷಣ ಮಾಡಿದ್ದು . ಹಾಸನ ಮಂಡ್ಯದಂತಹ ಸ್ವಾಭಿಮಾನಿ ಜಿಲ್ಲೆ. ನಾನು ಇಲ್ಲಿಯೇ ಹುಟ್ಟಿದ್ದು ಕೊಡಗು ಮೈಸೂರು ಜನರ ಆಶೀರ್ವಾದ ದಿಂದ ಅಲ್ಲಿ ಸಂಸದನಾದೆ. 1999ರಲ್ಲಿ ಬಿಬಿ ಶಿವಪ್ಪ ನೇತೃತ್ವದಲ್ಲಿ 4 ಬಿಜೆಪಿ ಸ್ಥಾನ ಗಳಿಸಿದ ಜಿಲ್ಲೆ ಇದು. ಹಿಂದೆ ದೀಪದ ಗುರುತಿನಲ್ಲಿ ನಮ್ಮ ತಂದೆ ಸ್ವತಂತ್ರವಾಗಿ ಗೆದ್ದ ಏಕೈಕ ವ್ಯಕ್ತಿಯಾಗಿದ್ರು ಎಂದು ಹೇಳಿದ್ದಾರೆ.

ಎಸ್.ಎಲ್.ಎನ್ ಯೋಗೇಶ್ ಕೆ.ಟಿವಿ ನ್ಯೂಸ್ ಅರಸೀಕೆರೆ

ಕೆ.ಟಿವಿ ನ್ಯೂಸ್ ಕನ್ನಡ

Add Comment