ಹಾಸನ ಜಿಲ್ಲೆಯಲ್ಲಿ ಅಪ್ಪ ಮಕ್ಕಳ ಜೆಡಿಎಸ್ ಪಾರ್ಟಿಯನ್ನ ಕಿತ್ತೆಸೆಯಬೇಕು ಎಂದು ಹಾಸನದಲ್ಲಿ ನಡೆಯುತ್ತಿರೋ ಜನಸೇವಕ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಶಾಸಕ ಪ್ರೀತಮ್ ಗೌಡ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ನ ಕಿತ್ತೆಸೆಯುವ ಅವಶ್ಯಕತೆ ಇಲ್ಲ. ಏಕಂದ್ರೆ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಹಾಸನದಲ್ಲಿ ರಾಜಕೀಯ ಹೋರಾಟ ಅಂತಾ ಇದ್ರೆ ಅದು ಜೆಡಿಎಸ್ ಬಿಜೆಪಿ ನಡುವೆಯೇ ನೇರಹಣಾ ಹಣಿ ಎಂದು ಹೇಳಿದ್ದಾರೆ.
ಎಸ್.ಎಲ್.ಎನ್ ಯೋಗೇಶ್ ಕೆ.ಟಿವಿ ನ್ಯೂಸ್ ಅರಸೀಕೆರೆ
ಕೆ.ಟಿವಿ ನ್ಯೂಸ್ ಕನ್ನಡ