ದರ್ಶನ್ ದಾಸರಿಂದ ಆರೋಗ್ಯ ತಪಾಸಣೆ ಶಿಬಿರ- ಹಲವಾರು ಗಣ್ಯರು ಭಾಗಿ

ಹಾಸನ ಜಿಲ್ಲೆ ಅರಸೀಕೆರೆ ನಗರಸಭಾ ವಾರ್ಡ್ ಸಂಖ್ಯೆ 18ರ ಸದಸ್ಯರಾದ ದರ್ಶನ್ ದಾಸ ರವರು ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದು. ವಾರ್ಡಿನ ಸಮಸ್ತ ನಾಗರಿಕ ಬಂಧುಗಳು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಇಲಾಖೆಯ ಟಿಹೆಚ್‍ಒ ನಾಗಪ್ಪ, ಮಕ್ಕಳ ತಜ್ಞರಾದ ಡಾಕ್ಟರ್ ಸುರೇಶ್, ಅಂಗನವಾಡಿ ಕಾರ್ಯಕರ್ತರು , ಆಶಾ ಕಾರ್ಯಕರ್ತರು , ಮಾಜಿ ನಗರಸಭಾ ಸದಸ್ಯರಾದ ಕಂಠಿ ಗಣೇಶ್ , ನಗರಸಭೆ ಸಿಬ್ಬಂದಿ ವರ್ಗದವರು ಹಾಜರಿದ್ದರು

ಎಸ್ಎಲ್ಎನ್ ಯೋಗೇಶ್ ಕೆಟಿವಿ ನ್ಯೂಸ್ ಅರಸೀಕೆರೆ
ಕೆ.ಟಿವಿ ನ್ಯೂಸ್ ಕನ್ನಡ

Add Comment