ಜೆಡಿಎಸ್ ರಾಜ್ಯಅಧ್ಯಕ್ಷರಾದ ಹಾಗೂ ಮಾಜಿ ಸಚಿವರು ಸಕಲೇಶಪುರ ಕ್ಷೇತ್ರದ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ರವರ ಪುತ್ರ ಹೆಚ್.ಕೆ.ಮನೋಜ್ ಕುಮಾರ್ ರವರ ಆರತಿಕ್ಷತೆ ಸಮಾರಂಭವು ಹಾಸನದ ಪವನಪುತ್ರ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು. ಬೇಲೂರು ಕ್ಷೇತ್ರದ ಕಾಂಗ್ರೆಸ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ವೈ ಎನ್ ಕೃಷ್ಣೇ ಗೌಡ್ರು ಹಾಗೂ ಧರ್ಮಣ್ಣ ರವರು ಭಾಗವಹಿಸಿ ನೂತನ ವಧು-ವರರಿಗೆ ಶುಭ ಹಾರೈಸಿದರ
ಕೆ.ಟಿವಿ ನ್ಯೂಸ್ ಕನ್ನಡ