ಆಸ್ಪತ್ರೆಯಲ್ಲಿ ನರ್ಸ್‍ಗಳ ಜೊತೆ ತಬ್ಲಿಘಿಗಳ ಅಶ್ಲೀಲ ವರ್ತನೆ

1 Star2 Stars3 Stars4 Stars5 Stars (1 votes, average: 1.00 out of 5)
Loading...

 

ಗಾಜಿಯಾಬಾದ್ : ಥೂ ! ಇವರ ಜನ್ಮಕ್ಕಿಷ್ಟು. ಇದನ್ನು ಪ್ರವಾದಿ ಮೊಹಮ್ಮದ್ ಕೂಡಾ ಸಹಿಸಲಾರ. ದೆಹಲಿಯ ನಿಜಾಮುದ್ದೀನ್‍ನ ಮರ್ಕಾಜಾ ಮಸೀದಿಯಲ್ಲಿ ಧರ್ಮಸಭೆಯಲ್ಲಿ ಪಾಲ್ಗೊಂಡು ಕೊರೊನಾ ಅಂಟಿಸಿಕೊಂಡವರ ಅಟ್ಟಹಾಸ ಆಸ್ಪತ್ರೆಯಲ್ಲೂ ಮುಂದುವರಿದಿದೆ. ನಿನ್ನೆ ತಡರಾತ್ರಿ ಗಾಜಿಯಾಬಾದ್ ಆಸ್ಪತ್ರೆಯ ವೈದ್ಯರ ಮತ್ತು ನರ್ಸ್‍ಗಳು ಪೊಲೀಸರಿಗೆ ದೂರು ನೀಡಿದ್ದು, ನಿಗಾದಲ್ಲಿರೋ ಉಪಟಳದಿಂದ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ.

ನರ್ಸ್‍ಗಳ ಕಂಪ್ಲೇಂಟ್ ಪ್ರಕಾರ ಕ್ವಾರಂಟೈನ್‍ನಲ್ಲಿರೋ ತಬ್ಲಿಘಿಗಳ ಪೈಕಿ ಹಲವರಿಗೆ ಪಾಸಿಟಿವ್ ಬಂದಿರುತ್ತದೆ. ಆದರೂ ಅವರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಎಷ್ಟು ಹೇಳಿದರೂ ಒಂದೇ ಬೆಡ್‍ನಲ್ಲಿ ಗುಂಪುಕಟ್ಟಿ ಕೂರುತ್ತಾರೆ. ಏನಾದರೂ ಹೇಳಲು ಹೋದರೆ, ಅಶ್ಲೀಲವಾಗಿ ವರ್ತಿಸಿ ಗಹಗಹಿಸಿ ನಗುತ್ತಾರೆ. ಯಾವುದೇ ವೈದ್ಯಕೀಯ ಸಲಹೆಗಳನ್ನು ಪಾಲಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ.

ದೂರಿನಲ್ಲಿರೋ ಗಮನಾರ್ಹ ಅಂಶವೆಂದರೆ, ಈ ತಬ್ಲಿಘಿ ಸೋಂಕಿತರು, ಎಲ್ಲವನ್ನೂ ಮೀರಿ ವರ್ತಿಸುತ್ತಿದ್ದಾರೆ. ಮಹಿಳಾ ನರ್ಸ್‍ಗಳು ಹೋದರೆ ಅಶ್ಲೀಲವಾಗಿ ಸಂಜ್ಞೆ ಮಾಡುತ್ತಾರೆ. ಉದ್ದೇಶಪೂರ್ವಕವಾಗಿ ಅರೆ ಬೆತ್ತಲೆಯಾಗಿ ಓಡಾಡುತ್ತಾರೆ. ಪರೀಕ್ಷೆ ನಡೆಸುವಾಗ ಕೆಟ್ಟ ಅಶ್ಲೀಲ ಗೀತೆಗಳನ್ನು ಹಾಡಿ, ನರ್ಸ್‍ಗಳಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

ಅಲ್ಲದೆ, ಕೇವಲ ಚಡ್ಡಿಯಲ್ಲಿ ನಿಂತುಕೊಂಡು, ಮಹಿಳಾ ನರ್ಸ್‍ಗಳಿಗೆ ಬೀಡಿ ಸಿಗರೇಟು ಕೊಡುವಂತೆ ಪೀಡಿಸುತ್ತಿದ್ದಾರೆ. ಕೆಟ್ಟ ಪದಗಳಿಂದ ನರ್ಸ್‍ಗಳಿಗೆ ಹಿಂಸೆ ನೀಡುತ್ತಿದ್ದಾರೆ. ವಾರ್ಡ್ ತುಂಬಾ ಅಸಭ್ಯವಾಗಿ ಓಡಾಡುತ್ತಾರೆ. ಇದರಿಂದ ಮಹಿಳಾ ನರ್ಸ್‍ಗಳಿಗೆ ಆ ವಾರ್ಡ್‍ಗೆ ಹೋಗುವುದಕ್ಕೆ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಗಾಜಿಯಾಬಾದ್ ಎಸ್‍ಪಿ, ಸ್ಥಳೀಯ ಠಾಣೆಗೆ ಆದೇಶ ನೀಡಿದ್ದು, ಕ್ವಾರಂಟೈನ್ ವಾರ್ಡ್‍ಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Add Comment