ನಾಗಮಂಗಲ ಪಟ್ಟಣದ ಸಿಸಿರೋಡ್ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಸುರೇಶ್ ಗೌಡರಿಂದ ಗುದ್ದಲಿ ಪೂಜೆ

ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣ ಪಂಚಾಯಿತಿಯ ಗಾಣಿಗರ ಬೀದಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಶಾಸಕರಾದ ಸುರೇಶ್ ಗೌಡರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ನೂತನ ಸಿಸಿ ರೋಡ್ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸುರೇಶ್ ಗೌಡರು ಗುದ್ದಲಿ ಪೂಜೆ ನೆರವೇರಿಸಿದರು.
ಎಸ್.ಎಂ.ಕುಮಾರಸ್ವಾಮಿ
KTVKANNADA
ನಾಗಮಂಗಲ

Add Comment