ಬಾಯ್ ಫ್ರೆಂಡ್ ಜೊತೆ ಆರ್.ಟಿ.ನಗರದ ಹೋಟೆಲಿನಲ್ಲಿ‌ ಸಿಡಿಯಲ್ಲಿದ್ದ ಯುವತಿ ಇರುವ ವೀಡಿಯೊ ಪತ್ತೆ!

ಇದೀಗ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಲು ಕಾರಣವಾಗಿರುವ ಸೆಕ್ಸ್ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಕೇವಲ 20 ದಿನಗಳ ಹಿಂದಷ್ಟೇ ಬೆಂಗಳೂರಿನ ಆರ್.ಟಿ.ನಗರದ ಹೋಟೆಲ್ ವೊಂದರಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆಗಿರುವ ವೀಡಿಯೋ ವೈರಲ್ ಆಗಿದೆ‌.
ಈ ವೀಡಿಯೋ ಇನ್ನೂ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೇ ಸಿಕ್ಕಿಲ್ಲವಂತೆ!
ಆದರೆ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಸಿಕ್ಕ ನಂತರ ಸಿಡಿ ನಕಲಿಯೊ ಅಥವಾ ಅಸಲಿಯೊ ಎಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ತನಿಖೆ ನಡೆಸಲು ಸಾಧ್ಯವಾಗುತ್ತದೆ.
KTVKANNADA ಬೆಂಗಳೂರು

Add Comment