BIG BREAKING – ಮೋದಿಯಿಂದ 2000 ತಬ್ಲಿಘಿಗಳ ಬ್ಯಾನ್ !

1 Star2 Stars3 Stars4 Stars5 Stars (No Ratings Yet)
Loading...

ಮಹತ್ವದ ನಿರ್ಧಾರವೊಂದರಲ್ಲಿ ಮೋದಿ ಸರಕಾರ ದಿಟ್ಟ ಹೆಜ್ಜೆಯೊಂದನ್ನು ತೆಗೆದುಕೊಂಡಿದೆ. ೨೫೫೦ ತಬ್ಲಿಘಿಗಳಿಗೆ ದೇಶ ಪ್ರವೇಶಿಸದಂತೆ ನಿಷೇಧ ಹೇರಿದೆ. ದೆಹಲಿಯ ನಿಜಾಮುದ್ದೀನ್ ನಲ್ಲಿ ಲಾಕ್‌ಡೌನ್ ವೇಳೆ ಆದೇಶ ಉಲ್ಲಂಘಿಸಿ ಇವರೆಲ್ಲಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಒಂದೇ ಮಸೀದಿಯಲ್ಲಿ ಸಾವಿರಾರು ಜನರು ಅಡಗಿಕೊಂಡಿದ್ದರು. ಈ ಪೈಕಿ ಸಾವಿರಾರು ಮಂದಿ ವಿದೇಶದಿಂದಲೂ ಆಗಮಿಸಿದ್ದರು. ನಕಲಿ ಪಾಸ್‌ಪೋರ್ಟ್/ ವೀಸಾ ಮೂಲಕ ಭಾರತದಲ್ಲಿ ಅಡಗಿಕೊಂಡಿದ್ದ ತಬ್ಲಿಘಿಗಳನ್ನು ಇದೀಗ ಪತ್ತೆ ಹಚ್ಚಲಾಗಿದೆ.

ತಬ್ಲಿಘಿಗಳ ಪಟ್ಟಿ ಕೈಗೆ ಸಿಗುತ್ತಿದ್ದಂತೆಯೇ, ಗೃಹಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಇವರೆಲ್ಲರನ್ನೂ ಭಾರತ ಪ್ರವೇಶಿಸದಂತೆ ತಡೆಯಬೇಕು ಎನ್ನುವ ತಮ್ಮ ನಿಲುವನ್ನು ಮೋದಿಗೆ ತಿಳಿಸಿದ್ದಾರೆ. ಅದಕ್ಕೆ ಮೋದಿ ಕೂಡಾ ಅಸ್ತು ಎಂದಿದ್ದಾರೆ. ತಕ್ಷಣವೇ ಗೃಹಸಚಿವಾಲಯ ಈ ಆದೇಶ ಹೊರಡಿಸಿದ್ದಾರೆ.

ಈ ಆದೇಶದನ್ವಯ, ೨೫೫೦ ವಿದೇಶಿ ತಬ್ಲಿಘಿಗಳು ಇನ್ನು ೧೦ ವರ್ಷ ಕಾಲ ಭಾರತವನ್ನು ಪ್ರವೇಶಿಸುವದಕ್ಕೆ ನಿಷೇಧ ಹೇರಲಾಗಿದೆ. ಅಂದರೆ ಅವರಿನ್ನು ಭಾರತಕ್ಕೆ ಕಾಲಿಡುವಂತಿಲ್ಲ.

ತಬ್ಲಿಘಿ ಮುಖ್ಯಸ್ಥರ ವಿರುದ್ಧವೂ ತನಿಖೆ ಮುಂದುವರಿದಿದೆ. ತಬ್ಲಿಘಿ ಸಂಘಟನೆ ಮೇಲೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳುವುದು ನಿಶ್ಚಿತ ಎನ್ನಲಾಗಿದೆ. ಅದರ ಮೊದಲ ಹೆಜ್ಜೆಯೇ ಈ ನಿಷೇಧ.

Add Comment