ಮಹಾರಾಷ್ಟ್ರದಲ್ಲಿ ಬುಧವಾರ ದಾಖಲೆಯ 59,907 ಕೊರೊನಾ ಕೇಸ್! ಕೊರೊನಾಗೆ 322 ಜನರು ಬಲಿ!

ನಿನ್ನೆ ಬುಧವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ ದಾಖಲೆಯ 59,907 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಟ್ಟಾರೆ ಈವರೆಗೆ ಮಹಾರಾಷ್ಟ್ರದಲ್ಲಿ 31,73,261 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಬುಧವಾರ ಒಂದೇ ದಿನ 322 ಜನರು ಕೊರೊ‌ನಾ ಸೋಂಕಿಗೆ ಬಲಿಯಾಗಿದ್ದಾರೆ.
ಒಟ್ಟಾರೆ ಈವರೆಗೆ ಮಹಾರಾಷ್ಟ್ರದಲ್ಲಿ 56,652 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಮುಂಬೈ ಮಹಾನಗರದಲ್ಲಿ ನಿನ್ನೆ 10,428 ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ, ನಾಗಪುರದಲ್ಲಿ 5,721 ಹಾಗೂ ಠಾಣೆಯಲ್ಲಿ 3,108 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಆದಾಗ್ಯೂ ಮಹಾರಾಷ್ಟ್ರದಲ್ಲಿ ಬುಧವಾರ 30,296 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಈವರೆಗೆ 5,01,559 ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೀಗಾಗಿ ಕೇಂದ್ರಸರ್ಕಾರದ ಎರಡು ಸ್ವದೇಶಿ ಕೊರೊನಾ ಸೋಂಕಿನ ಲಸಿಕೆಗಳು 100% ವಿಫಲವಾಗಿವೆ.
KTVKANNADA
ಮುಂಬೈ

Add Comment