ಕಾವೇರಿ ಜಲಾಯನ ಪ್ರದೇಶದಲ್ಲಿ ಸತತ ಮಳೆ-ಕೆ.ಆರ್.ಎಸ್ ಡ್ಯಾಂ ಹೊರಹರಿವು ಹೆಚ್ಚಳ…

ಕಾವೇರಿ ಜಲಾಯನ ಪ್ರದೇಶದಲ್ಲಿ ಅತಿ ಹೆಚ್ಚಿನ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಜಲಾಶಯದ ಒಳಹರಿವು 67,818 ಕ್ಯೂಸೆಕ್ಸ್ ಗೆ ಹೆಚ್ಚಾಗಿದೆ. ಇದರಿಂದ ಹೊರಹರಿವನ್ನು 60 ಸಾವಿರ ಕ್ಯೂಸೆಕ್ಸ್ ಗೆ ಹೆಚ್ಚಿಸಲಾಗಿದೆ.

Add Comment