ಆರ್.ಆರ್.ನಗರ ಉಪಚುನಾವಣೆಗೆ ತಡೆ ನೀಡಲು ಸು.ಕೋರ್ಟ್ ನಕಾರ

ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ವಿಪಯಾರ್ಸವೆಂದರೆ ಆರ್.ಆರ್.ನಗರ ಉಪಚುನಾವಣೆಗೆ ತಡೆ ನೀಡಲು ಅರ್ಜಿ ಸಲ್ಲಿಸಿದ್ದವರು ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರು. ಆದಾಗ್ಯೂ ಈಗ ಬೆಂಗಳೂರಿನ ಆರ್.ಆರ್.ನಗರ ಉಪಚುನಾವಣೆ ನಡೆಯುವುದು ಖಚಿತವಾಗಿದೆ.
ಕೆ ಟಿವಿ ನ್ಯೂಸ್ ನವದೆಹಲಿ

Add Comment