ರೆಮ್ ಡಿಸಿವರ್, ಎಚ್.ಸಿ.ಕ್ಯೂ ಮಾತ್ರೆಗಳು ಕೋವಿಡ್-19 ಗುಣಪಡಿಸುವುದಿಲ್ಲ

ಕೊರೊನಾ ವೈರಸ್ ಅಥವಾ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಒಳಗಾಗಿರುವ ಸೋಂಕಿತರಿಗೆ ನೀಡಲಾಗುತ್ತಿರುವ ರೆಮ್ ಡ್ಯುಸಿಯರ್ ಮತ್ತು ಎಸ್.ಸಿ.ಕ್ಯೂ ಮಾತ್ರೆಗಳಿಂದ ಯಾವುದೇ ಪ್ರಯೋಜನವಿಲ್ಲ, ಈ ಮಾತ್ರೆಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಮನುಷ್ಯರ ದೇಹದಿಂದ ಯಾವುದೇ ಕಾರಣಕ್ಕೂ ತೊಲಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಅಧಿಕೃತವಾಗಿ ಘೋಷಿಸಿದೆ.
ಆದ್ದರಿಂದ ವೈದ್ಯರು ಯಾವುದೇ ಕಾರಣಕ್ಕೂ ಈ ಎರಡು ಮಾತ್ರೆಗಳನ್ನು ಕೋವಿಡ್-19 ಸೋಂಕಿತರಿಗೆ ನೀಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ವಿಶ್ವದ ಎಲ್ಲಾ ದೇಶಗಳ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಕರೆ ನೀಡಿದೆ.
ಕೆ ಟಿವಿ ನ್ಯೂಸ್ ಜಿನೀವಾ

Add Comment