ಐಪಿಎಲ್-20: CSK ವಿರುದ್ಧ DCಗೆ ಜಯ-ಸೆಮಿಫೈನಲ್ ಪ್ರವೇಶ ಸಾಧ್ಯತೆ

ಟಾಸ್ ಗೆದ್ದ CSK ನಾಯಕ ಮಹೇಂದ್ರ ಸಿಂಗ್ ಧೋನಿಯಿಂದ
ಮೊದಲು ಬ್ಯಾಟಿಂಗ್ ಆಯ್ಕೆ.
ಸ್ಕೋರ್ : 179/4(20)
ಡು ಪ್ಲೆಸಿಸ್ 58,ಶೇನ್ ವ್ಯಾಟ್ಸನ್ 36,ಅಂಬಟಿ ರಾಯುಡು ಅಜೇಯ 45, ರವೀಂದ್ರ ಜಡೇಜಾ ಅಜೇಯ 33 ರನ್

DC : 185/5(19.5)
ಶಿಖರ್ ಧವನ್ ಅಜೇಯ 101 ರನ್.
ಶ್ರೇಯಸ್ ಅಯ್ಯರ್ 23 ರನ್
ಮಾರ್ಕಸ್ ಸ್ಟಾನಿಸ್ 24 ರನ್
ಅಕ್ಸರ್ ಪಟೇಲ್ 21 ರನ್.

ಪಂದ್ಯಶ್ರೇಷ್ಠ :ಶಿಖರ್ ಧವನ್.

ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 5 ವಿಕೆಟ್ ಗಳ ಜಯ.

ಅಂಕಪಟ್ಟಿ : DC 9 ಪಂದ್ಯ 7 ಜಯ, 2 ಸೋಲು
ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಚೆನ್ನೈ ಸೂಪರ್ ಕಿಂಗ್ಸ್ : 9 ಪಂದ್ಯ-3 ಜಯ,6 ಸೋಲು
ಅಂಕಪಟ್ಟಿಯಲ್ಲಿ 7ನೇ ಸ್ಥಾನ.
ಕೆ ಟಿವಿ ನ್ಯೂಸ್ ಶಾರ್ಜಾ

Add Comment