MSIL ಮದ್ಯದಂಗಡಿಗೆ ಅನುಮತಿ ನೀಡದಿದ್ದಕ್ಕೆ ಶಾಸಕ ಗೂಳಿಹಟ್ಟಿ ಶೇಖರ್ ಧರಣಿ

ಅಬಕಾರಿ ಇಲಾಖೆಯು ಹೊಸದುರ್ಗದಲ್ಲಿ MSIL ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ನೀಡದ ಕ್ರಮ ಖಂಡಿಸಿ ಚಿತ್ರದುರ್ಗದ ಅಬಕಾರಿ ಇಲಾಖೆ ಮುಂದೆ ಹೊಸದುರ್ಗ ಬಿಜೆಪಿ‌ ಶಾಸಕ ಗೂಳಿಹಟ್ಟಿ ಶೇಖರ್ ಇಂದು ಧರಣಿ ನಡೆಸಿದರು.
ಈ ಪ್ರತಿಭಟನೆ ನೋಡಲು ಜನಸಾಗರವೇ ಶಾಸಕರನ್ನು ನೋಡಿ ಇವರು ಬಿಜೆಪಿ ಶಾಸಕರೊ? ಅಥವಾ ಪ್ರತಿಪಕ್ಷ ಶಾಸಕರೊ? ಎಂದು ಮಮ್ಮಲ ಮರುಗಿದರು.
ಕೆ ಟಿವಿ ನ್ಯೂಸ್ ಚಿತ್ರದುರ್ಗ

Add Comment