ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ಕೆ.ಎಲ್.ರಾಹುಲ್ ಆಯ್ಕೆ ಆಗಬಹುದು-ಆಕಾಶ್ ಚೋಪ್ರಾ

ಬಳಿ ಚೆಂಡಿನಲ್ಲಿ ಭರ್ಜರಿಯಾಗಿ ಕರ್ನಾಟಕದ ಓಪನರ್ ಕೆ.ಎಲ್ .ರಾಹುಲ್ ಐಪಿಎಲ್-20 ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಎನಿಸಿದ್ದಾರೆ. ಅಲ್ಲದೆ ಇಂಗ್ಲೆಂಡ್,ವೆಸ್ಟ್ ಇಂಡೀಸ್,ಆಸ್ಟ್ರೇಲಿಯಾ ದೇಶಗಳ ಪಿಚ್ ಗಳಲ್ಲಿ ಮೂರು ಶತಕಗಳನ್ನು ಗಳಿಸಿರುವ ಕಾರಣ ಕೆ.ಎಲ್.ರಾಹುಲ್ ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಭಾರತದ ಮಾಜಿ ಟೆಸ್ಟ್ ಕ್ರಿಕೆಟಿಗ,ವೀಕ್ಷಣೆ ವಿವರಣೆಕಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಕೆ ಟಿವಿ ನ್ಯೂಸ್

Add Comment