ಕೇಂದ್ರ ಬಜೆಟ್ : ಭಾರೀ ಟ್ಯಾಕ್ಸ್ ಗಿಫ್ಟ್ -ನಿಮಗೆಷ್ಟು ಲಾಭ?

1 Star2 Stars3 Stars4 Stars5 Stars (No Ratings Yet)
Loading...

 

ನೀವು ಸಂಬಳಕ್ಕಾಗಿ ನೌಕರಿ ಮಾಡ್ತಿದ್ದೀರಾ ? ನಿಮ್ಮ ವೇತನಕ್ಕೆ ಟ್ಯಾಕ್ಸ್ ಕಟ್ ಆಗಿದ್ಯಾ ? ನೀವು ಪ್ರತಿವರ್ಷ ಇನ್‍ಕಂ ಟ್ಯಾಕ್ಸ್ ಕಟ್ಟುತ್ತಿದ್ದೀರಾ ? ಹಾಗಿದ್ರೆ, ನಿಮಗಿಲ್ಲಿದೆ ಖುಷಿ ಸುದ್ದಿ. ಮೋದಿ ಸರ್ಕಾರ ಮಧ್ಯಮ ವರ್ಗದ ಆದಾಯ ತೆರಿಗೆ ಪಾವತಿದಾರರಿಗೆ ಭರ್ಜರಿ ಗಿಫ್ಟ್ ನೀಡಿದೆ.

ಆದಾಯ ತೆರಿಗೆ ಪಾವತಿಯಲ್ಲಿ ಹೊಸ ಸ್ಲ್ಯಾಬ್‍ಗಳನ್ನು ಪರಿಚಯಿಸಲಾಗಿದೆ. 5 ಲಕ್ಷದ ವರೆಗಿನ ಆದಾಯಕ್ಕೆ ಇನ್ಮೇಲೆ ನೀವು ಯಾವುದೇ ಟ್ಯಾಕ್ಸ್ ಕಟ್ಟಬೇಕಿಲ್ಲ. ಏಳೂವರೆ ಲಕ್ಷ ವಾರ್ಷಿಕ ಆದಾಯ ಹೊಂದಿದ್ದರೆ ನೀವು 2.5 ಲಕ್ಷಕ್ಕೆ 10 % ತೆರಿಗೆ ಕಟ್ಟಿದರೆ ಸಾಕು. ಹೊಸ ತೆರಿಗೆ ಲೆಕ್ಕಾಚಾರ ಹೀಗಿದೆ ನೋಡಿ

Add Comment