ವಿದೇಶ

ವಿದೇಶ

ಬ್ಯೂಟಿ ಪಾರ್ಲರ್ ಗಳನ್ನು ನಿಷೇಧ: ಅಫ್ಘಾನಿಸ್ತಾನದಲ್ಲಿ ಬೀದಿಗಿಳಿದು ಮಹಿಳೆಯರು ಪ್ರತಿಭಟನೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಕಳೆದ ಕೆಲ ದಿನಗಳಿಂದ ಬ್ಯೂಟಿ ಪಾರ್ಲರ್ ಗಳನ್ನು ನಿಷೇಧಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ನೂರಾರು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಾಲಿಬಾನ್ ನಲ್ಲಿ ರಾಷ್ಟ್ರವ್ಯಾಪಿ ಬ್ಯೂಟಿ...

ಕಾರು ಚಾಲಕನ ಹುಚ್ಚಾಟಕ್ಕೆ 9 ಬಲಿ, 13 ಮಂದಿಗೆ ಗಾಯ

ಅಹಮದಾಬಾದ್: ಕಾರು ಚಾಲಕನ ಹುಚ್ಚಾಟಕ್ಕೆ 9 ಮಂದಿ ಮೃತಪಟ್ಟು 13 ಮಂದಿ ಗಾಯಗೊಂಡ ಘಟನೆ ಅಹಮದಾಬಾದ್ನಲ್ಲಿ  ನಡೆದಿದೆ. ಸರ್ಖೇಜ್-ಗಾಂಧಿನಗರ ಹೆದ್ದಾರಿಯ ಇಸ್ಕಾನ್ ದೇವಸ್ಥಾನದ  ಬಳಿಯ ಮೇಲ್ಸೇತುವೆಯಲ್ಲಿ ಗುರುವಾರ...

1,600 ಲೀಟರ್ ಎದೆಹಾಲು ದಾನ ಮಾಡಿ ಸಾವಿರಾರು ಶಿಶುಗಳ ಹಸಿವು ನೀಗಿಸಿದ ಮಹಿಳೆ

ತಾಯಿಯ ಹಾಲು ಅಮೃತ.. ಅದ್ಭುತ.. ​​ಆರೋಗ್ಯಕರ..ಮಗು ಹುಟ್ಟಿದ ಆರು ತಿಂಗಳ ಕಾಲ ತಾಯಿಯ ಎದೆ ಹಾಲು ಬಿಟ್ಟು ಬೇರಾವುದನ್ನೂ ನೀಡಲು ವೈದ್ಯರು ಸೂಚನೆ ನೀಡುವುದಿಲ್ಲ. ಇತ್ತೀಚೆಗೆ ಅದೆಷ್ಟೋ...

ಪಾಕ್ ನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಜನ ಜೀವನ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಜೂನ್ 25ರಿಂದ ಸುರಿಯುತ್ತಿರುವ ಮಳೆಗೆ ಇದುವರೆಗೂ 86 ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಮೂಲದ ARY ನ್ಯೂಸ್ ರಾಷ್ಟ್ರೀಯ...

ಮಲೇಷ್ಯಾದಲ್ಲಿ ‘ನೇತಾಜಿ’ ಪ್ರತಿಮೆ ಅನಾವರಣಗೊಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಕೌಲಾಲಂಪುರ: ಮೂರು ದಿನಗಳ ಕಾಲ ಮಲೇಷ್ಯಾ ಪ್ರವಾದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೌಲಾಲಂಪುರದಲ್ಲಿ ಭಾರತೀಯ ರಾಷ್ಟ್ರೀಯ ಸೇನೆ ಯೋಧರ ಸಮ್ಮುಖದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್...

ಸ್ವಂತ ಮಗಳನ್ನೇ ನಾಲ್ಕನೇ ಮದುವೆಯಾದ ಪಾಕಿಸ್ತಾನಿ ವ್ಯಕ್ತಿ

ಇಸ್ಲಾಮಾಬಾದ್‌: ಯುವತಿಯೊರ್ವಳು ತನ್ನ ತಂದೆಯನ್ನೇ ಮದುವೆಯಾಗಿರುವ ವಿಚಿತ್ರ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ. ಈಕೆ ತನ್ನ ತಂದೆಗೆ ನಾಲ್ಕನೇ ಪತ್ನಿಯಾಗಿದ್ದಾಳೆ. ತಂದೆಯೊಂದಿಗೆ ಮದುವೆಯಾಗಿರುವ ಸತ್ಯವನ್ನು ಮಗಳು ಒಪ್ಪಿಕೊಂಡಿದ್ದು, ಮದುವೆಯ...

ಸಾವಿಗೂ ಮುನ್ನ 33 ವರ್ಷದ ಗೆಳತಿಯ ಹೆಸರಲ್ಲಿ 900 ಕೋಟಿ ಆಸ್ತಿ ಬರೆದ ಇಟಲಿ ಮಾಜಿ ಪ್ರಧಾನಿ

ರೋಮ್: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಕಳೆದ ತಿಂಗಳು ನಿಧನರಾಗಿದ್ದಾರೆ. ಸಿಲ್ವಿಯೊ ಸಾವನ್ನಪ್ಪುವುದಕ್ಕೂ ಮುನ್ನ ತನ್ನ 33 ವರ್ಷದ ಗೆಳತಿಯ ಹೆಸರಿನಲ್ಲಿ ಬರೋಬ್ಬರಿ 900 ಕೋಟಿ...

ರಷ್ಯಾದ ತನಿಖಾ ಮಹಿಳಾ ಪತ್ರಕರ್ತೆ ಮೇಲೆ ಹಲ್ಲೆ, ತಲೆ ಬೋಳಿಸಿ ಚಿತ್ರಹಿಂಸೆ

ಚೆಚೆನ್ಯಾ ಪ್ರವಾಸದಲ್ಲಿ ರಷ್ಯಾದ ಪ್ರಶಸ್ತಿ ವಿಜೇತ ತನಿಖಾ ಪತ್ರಕರ್ತೆ ಎಲೆನಾ ಮಿಲಾಶಿನಾ ಅವರ ಮೇಲೆ ಸಶಸ್ತ್ರಧಾರಿಗಳು ಹಲ್ಲೆ ನಡೆಸಿದ್ದು, ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಹಲ್ಲೆಯಲ್ಲಿ ಎಲೆನಾ...

ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸ ಶ್ವೇತಭವನದಲ್ಲಿ ಡ್ರಗ್ಸ್ ಪತ್ತೆ!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸವಿರುವ ಶ್ವೇತಭವನದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಶ್ವೇತಭವನದಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಬಿಳಿ ಬಣ್ಣದ ವಸ್ತುವನ್ನು ಕೊಕೇನ್ ಎಂದು ಗುರುತಿಸಲಾಗಿದೆ ಎಂದು ಅಲ್ಲಿನ...

ಮೊಸಳೆಯೊಂದಿಗೆ ಹಸೆಮಣೆ ಏರಿದ ಮೆಕ್ಸಿಕನ್ ಮೇಯರ್

ಸ್ಯಾನ್ ಪೆಡ್ರೊ ಹುಮೆಲುಲಾ: ದಕ್ಷಿಣ ಮೆಕ್ಸಿಕೋ ಪಟ್ಟಣದ ಮೇಯರ್‌ ವಿಕ್ಟರ್ ಹ್ಯೂಗೋ ಸೋಸಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕರ್ ಮದುವೆಯಾಗಿರುವುದು ಯಾವುದೋ ಹುಡುಗಿಯನ್ನಲ್ಲ, ಬದಲಾಗಿ ಮೊಸಳೆಯನ್ನು ವರಿಸುವ...

You may have missed