Month: December 2022

ಈ ಆಹಾರಗಳನ್ನು ತಿಂದ್ರೆ ಸುಂದರವಾದ ತ್ವಚೆ ನಿಮ್ಮದಾಗುತ್ತೆ…….

ಎಲ್ಲಾ ವಯೋಮಾನದವರಿಗೂ ಚರ್ಮದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ವಯಸ್ಕರರಲ್ಲಿ, ಹದಿಹರೆಯದವರಲ್ಲಿ ಹೀಗೆ ಎಲ್ಲರಲ್ಲೂ ಸಾಮಾನ್ಯವಾಗಿ ಮುಖದ ಮೇಲೆ ಕಲೆ, ಮೊಡವೆ, ಕಿರಿಕಿರಿ, ಮಂಕಾದ ಚರ್ಮಗಳಂತಹ ಸಮಸ್ಯೆ...

ಮತ್ತೆ ಅಧಿಕಾರ ಪಡೆಯಲು ಮಾಜಿ ಸಚಿವ ರಮೆಶ್ ಜಾರಕಿಹೊಳಿ ಮಾಡಿದ್ದಾದ್ರೂ ಏನು?

ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಇಂದು ಬೆಳಗ್ಗೆ ಅಮಿತ್ ಶಾ ಜೊತೆಗೆ...

ಬಿಜೆಪಿಯ ಟಿಕೇಟ್ ದಕ್ಕಿಸಿಕೊಳ್ಳಲು ಪ್ರಮೋದ್ ಮಧ್ವರಾಜರಿಂದ ಅವಕಾಶವಾದಿ ರಾಜಕಾರಣ ರಮೇಶ್ ಕಾಂಚನ್

ಉಡುಪಿ: ನಮೋ ಎಂದರೆ ನಮಗೆ ಮೋಸ ಎಂದು ಹೇಳಿದ್ದ ಪ್ರಮೋದ್ ಮಧ್ವರಾಜ್ ಅವರು ಇಂದು ಬಿಜೆಪಿಯ ಟಿಕೆಟ್ ದಕ್ಕಿಸಿಕೊಳ್ಳಲು ತಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆದು ಅವಕಾಶವಾದದ ರಾಜಕಾರಣವನ್ನು...

ಕಿರಿಕ್ ಪಾರ್ಟಿ ಸಿನಿಮಾ ಪೋಸ್ಟರ್ ಹಂಚಿಕೊಂಡ ರಶ್ಮಿಕಾ-ಏನಿದರ ಹಿಂದಿನ ಮರ್ಮ..?

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ವಿವಾದಾತ್ಮಕ ಹೇಳಿಕೆಗಳಿಂದ...

ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ೫ರೊಳಗೆ ವೇತನ ಪಾವತಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಪೌರ ಕಾರ್ಮಿಕರಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಕಡ್ಡಾಯವಾಗಿ ವೇತನ ಪಾವತಿಸಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಜಿಲ್ಲಾ...

ಪ್ರತಿದಿನ ಒಂದೇ ರೀತಿಯ ಆಹಾರ ಸೇವಿಸ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

ಮನುಷ್ಯ ಆರೋಗ್ಯವಾಗಿ ಇರಬೇಕು ಅಂದರೆ ಆತನ ಆಹಾರ ಅಭ್ಯಾಸವು ಸಹ ಮುಖ್ಯ.. ಮನುಷ್ಯ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಮೇಲೆ ಆತನ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಗಳು...

ಟ್ಯಾಟೂ ಹಾಕಿಸಿದರೆ ೧ ವರ್ಷದವರೆಗೆ ರಕ್ತದಾನ ಮಾಡಬಾರದು, ಏಕೆ?….

  ರಕ್ತದಾನ ಮಹಾದಾನ, ಆದರೆ ಟ್ಯಾಟೂ ಹಾಕಿದವರು ರಕ್ತದಾನ ಮಾಡಬಹುದೇ ಎಂದು ಕೇಳುವುದಾದರೆ ನೀವು ೧ ವರ್ಷದವರೆಗೆ ರಕ್ತದಾನ ಮಾಡದಿರುವುದೇ ಒಳ್ಳೆಯದು. ರಕ್ತದಾನವನ್ನು ಎಲ್ಲರೂ ಮಾಡುವಂತಿಲ್ಲ. ರಕ್ತದಾನ...

ಮೃಗಾಲಯದಲ್ಲಿ ಹುಲಿಮರಿಗಳ ವೀಕ್ಷಣೆಗೆ ಅವಕಾಶ….

ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಏ.೨೬ರಂದು ಜನ್ಮ ತಾಳಿದ್ದ ಮೂರು ಹುಲಿ ಮರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಕ್ತಗೊಳಿಸಿದರು. ಈ ಮೂರು...

ಉಡುಪಿ: ಹೊಸ ವರ್ಷಾಚರಣೆಗೆ ಸಂಬAಧಿಸಿ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ

ಉಡುಪಿ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಸಂಬAಧಿಸಿದAತೆ ಜಿಲ್ಲಾ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮಾರ್ಗಸೂಚಿಗಳನ್ನು ಹೊರಡಿಸಿದೆ.   ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ...

ಅಮ್ಮನ ಅಂತ್ಯ ಸಂಸ್ಕಾರ ನಂತರ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ, ಇವರೇನಾ ನಿಜವಾದ ಹಿಂದೂ?; ಸಮಾಜವಾದಿ ಪಕ್ಷದ ನಾಯಕನ ಟ್ವೀಟ್

  ಎಸ್‌ಪಿ ನಾಯಕ ಐಪಿ ಸಿಂಗ್ ಒಬ್ಬ ಹಿಂದೂ ಮಗ, ಎಲ್ಲಾ ಹಿಂದೂ ಸಂಸ್ಕಾರಗಳನ್ನು ಗೌರವಿಸುತ್ತಾ, ತೇಹ್ರಾವಿವರೆಗೆ ಎಲ್ಲವನ್ನೂ ತ್ಯಜಿಸಿ ತನ್ನ ತಂದೆಯ ಆತ್ಮಕ್ಕೆ ಶಾಂತಿ ಕೋರಿದ....

You may have missed