ಶಂಕಿರ ಶೇಖರಿಸಿದ್ದ ಗ್ರನೈಡ್ ಪತ್ತೆ ಮಾಡಿದ ಸಿಸಿಬಿ ಪೊಲೀಸ್ರು

0

ಬೆಂಗಳೂರು: ವಿದ್ವಂಸಕಕೃತ್ಯಕ್ಕೆ ಸಜ್ಜಾಗಿದ್ದ ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಶಂಕಿತರು ಅಡಗಿಸಿದ್ದ ಸ್ಫೋಟಕ ಪತ್ತೆಯಾಗಿದೆ. ಸಿಸಿಬಿ ಕಾರ್ಯಾಚರಣೆಯಲ್ಲಿ ಶಂಕಿತರು ಅಡಗಿಸಿದ್ದ ಗ್ರನೈಡ್ ಮಾದರಿ ಸ್ಪೋಟಕ ಪತ್ತೆಯಾಗಿದೆ. ಬೆಂಗಳೂರಿನಲ್ಲೇ ಈ ಸ್ಪೋಟಕವನ್ನ ಅಡಗಿಸಿದ್ದ ಶಂಕಿತರು ನಾಲ್ಕೈದು ಗ್ರನೈಡ್ ಶೇಖರಣೆ ಮಾಡಿದ್ರು. ಪೆಟ್ಟಿಗೆಯಲ್ಲಿ ಗ್ರನೈಡ್ ನ ಇಟ್ಟು ಅದು ಸ್ಫೋಟಿಸಂತೆ ಪೌಡರ್ ರೂಪದ ವಸ್ತುನಿಂದ ಜೋಪಾನ ಮಾಡಿದ್ರು. ಸದ್ಯ ಈ ಗ್ರನೈಡ್ ಬಾಕ್ಸ್ ಸಿಸಿಬಿ ಕೈಸೇರಿದ್ದು ಇದನ್ನ ಬಾಂಬ್ ನಿಶ್ಕ್ರಿಯ ದಳ ಅಧಿಕಾರಿಗಳಿಗೆ ಒಪ್ಪಿಸಿ ನಿಷ್ಕ್ರಿಯಗೊಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed