Month: May 2023

ಕಾಂಗ್ರೆಸ್ ‘ಗ್ಯಾರಂಟಿ ಜಾಹೀರಾತು ಜನಮಾನಸದಿಂದ ಮಾಸಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳಿಗೆ ಈಗ ಗ್ಯಾರಂಟಿಗಳ ಬಗ್ಗೆ ದಿವ್ಯಮೌನವೇಕೆ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ...

BPL ಕಾರ್ಡ್ ಇದ್ದವರಿಗೆ ಮಾತ್ರ ಉಚಿತ ಅಕ್ಕಿ ವಿತರಣೆ

ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಇಂದು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ...

ಜೂನ್ 1ರಿಂದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಸಿಎಂ

ಬೆಂಗಳೂರು : ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಉಚಿತ ಪ್ರಯಾಣ ಅನುಷ್ಠಾನ ಕುರಿತು ಅಂತಿಮ ವರದಿ ಸಿದ್ದವಾಗಿದೆ. ಯಾವುದೇ ಕಂಡಿಷನ್ ಹಾಕದೇ ಎಲ್ಲಾ ಮಹಿಳೆಯರು ಅವಕಾಶ ನೀಡಲಾಗುವುದು. ಜೂನ್...

ಕರ್ನಾಟಕದಲ್ಲಿ ಅನ್ನಭಾಗ್ಯ ಜಾರಿಗೆ ವಿಳಂಬ

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡುದಾರರಿಗೆ 6 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಇದರಲ್ಲಿ 5 ಕೆಜಿ ಉಚಿತ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ನೀಡುವ ಹೆಚ್ಚುವರಿ ಅಕ್ಕಿಗೆ...

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕಾಂಗ್ರೆಸ್ ಸರ್ಕಾರದಿಂದ ಸಿಹಿ ಸುದ್ದಿ ನೀಡಿದ್ದು, ತುಟ್ಟಿಭತ್ಯೆ ಯನ್ನು ಶೇ 4ಷ್ಟು ಹೆಚ್ಚಿಸಿ (DA Hike) ಮಂಗಳವಾರ ಆದೇಶ ಹೊರಡಿಸಿದೆ. ಪರಿಷ್ಕೃತ ತುಟ್ಟಿ...

ಇಂದಿನಿಂದ ಸರ್ಕಾರಿ ಶಾಲೆಗಳು ಪುನರಾರಂಭ

ಬೆಂಗಳೂರು: 2 ತಿಂಗಳು ಬೇಸಿಗೆ ರಜೆ ಬಳಿಕ 2023 - 24ರ ಶೈಕ್ಷಣಿಕ ವರ್ಷದಂತೆ ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪುನರಾರಂಭವಾಗಿವೆ. ಕೆಲವು ಖಾಸಗಿ ಶಾಲೆಗಳು ಈಗಾಗಲೇ ಶುರುವಾಗಿದ್ದು...

ಪನ್ನೀರ್ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ..?

ಪನೀರ್ ಒಂದು ಡೈರಿ ಉತ್ಪನ್ನ, ಶುದ್ಧ ಹಾಲಿನಿಂದ ತಯಾರು ಮಾಡಲಾಗುವ ಪನೀರ್ ನಿಮ್ಮ ಹಲವಾರು ಅಡುಗೆಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಕೇವಲ ತಯಾರು ಮಾಡಿದ ಆಹಾರ ಪದಾರ್ಥದ ಸ್ವಾದ...

ಹುರುಳಿ ಟೀ ನೀವು ಟೇಸ್ಟ್ ಮಾಡಿದ್ದೀರಾ..? ಇದನ್ನು ಕುಡಿದರೆ ಆರೋಗ್ಯಕ್ಕಿದೆ ಸಾಕಷ್ಟು ಲಾಭ

ಸಾಮಾನ್ಯವಾಗಿ ಹುರುಳಿ ಕಾಳಿನ ಸಾರು, ಪಲ್ಯಾ, ಚಟ್ನೆ ರುಚಿ ಹೇಗಿರುತ್ತೆ ಅಂತ ಸವಿದು ತಿಳಿದಿರುತ್ತೀರಾ. ಆದರೆ ಹುರುಳಿ ಕಾಳಿನಿಂದ ಟೀ ಕೂಡ ಮಾಡುವ ವಿಚಾರ ಕೆಲವರಿಗೆ ಗೊತ್ತಿರಲ್ಲ....

ಜಗತ್ತು ಟರ್ನಿಂಗ್ ಪಾಯಿಂಟ್​​ನಲ್ಲಿದ್ದು, ರಷ್ಯಾ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ: ಪುಟಿನ್

ಮಾಸ್ಕೋ : ಜಗತ್ತು ಟರ್ನಿಂಗ್ ಪಾಯಿಂಟ್​​ನಲ್ಲಿದ್ದು, ರಷ್ಯಾ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಮಾಸ್ಕೋದ ರೆಡ್ ಸ್ಕ್ವೇರ್ ವಿಕ್ಟರಿ...

‘ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ’ ಅಂತಿಮ ಸ್ಪರ್ಧೆಯಲ್ಲಿ ಭಾರತ ಮೂಲದ ಇಬ್ಬರು ಶುಶ್ರೂಷಕಿಯರು

ಲಂಡನ್: ಪ್ರತಿಷ್ಠಿತ 'ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ' ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾರತ ಮೂಲದ ಇಬ್ಬರು ಶುಶ್ರೂಷಕಿಯರು ಆಯ್ಕೆಯಾಗಿದ್ದಾರೆ. 'ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ'ಯ ಮೊತ್ತ 2.5 ಲಕ್ಷ ಡಾಲರ್‌...

You may have missed