ಕ್ರಿಕೆಟ್ ದಂತಕಥೆ, ಮಾಜಿ ವೇಗಿ ಕಪಿಲ್ ದೇವ್ ಗೆ ಹೃದಯಾಘಾತ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ-ಮಾಜಿ ವೇಗದ ಬೌಲರ್ ಕಪಿಲ್ ದೇವ್ ಅವರಿಗೆ ದೆಹಲಿಯಲ್ಲಿ ಹೃದಯಾಘಾತವಾಗಿದೆ.
ತಕ್ಷಣ ಕಪಿಲ್ ದೇವ್ ಅವರನ್ನು ದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಹೃದಯ ತಜ್ಞರು ಕಪಿಲ್ ದೇವ್ ಅವರಿಗೆ ಆ್ಯಂಜಿಯೋಪ್ಲಾಸ್ಟ್ ನಡೆಸಿದ್ದಾರೆ.‌ ಪ್ರಾಣಾಪಾಯದಿಂದ ಪಾರಾಗಿರುವ 62 ವರ್ಷದ ಕಪಿಲ್ ದೇವ್ ಅವರನ್ನು ನೋಡಲು ಆಸ್ಪತ್ರೆಯ ಹೊರಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
ಕೆ ಟಿವಿ ನ್ಯೂಸ್ ನವದೆಹಲಿ

Add Comment