ವಿದೇಶ

ವಿದೇಶ

ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಅಮೆರಿಕಾ ಸರ್ಕಾರದ ವಕ್ತಾರ ನೆಡ್‌ ಪ್ರೈಸ್‌ ಪ್ರತಿಕ್ರಿಯೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ತಮಗೆ ತಿಳಿದಿಲ್ಲ ಆದರೆ ಅಮೆರಿಕಾ ಮತ್ತು ಭಾರತ ಎರಡು ಚಲನಶೀಲ ಪ್ರಜಾಪ್ರಭುತ್ವಗಳಾಗಿ ಹಂಚಿಕೊಳ್ಳುವ ಮೌಲ್ಯಗಳ ಬಗ್ಗೆ...

ಕ್ಯಾಲಿಫೋರ್ನಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗೆ 7 ಮಂದಿ ಬಲಿ

ಕ್ಯಾಲಿಫೋರ್ನಿಯಾ: ಉತ್ತರ ಕ್ಯಾಲಿಫೋರ್ನಿಯಾದ 2 ಕಡೆ ಸಂಭವಿಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್...

ಕ್ಯಾಲಿಫೋರ್ನಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗೆ 7 ಮಂದಿ ಬಲಿ

ಕ್ಯಾಲಿಫೋರ್ನಿಯಾ: ಉತ್ತರ ಕ್ಯಾಲಿಫೋರ್ನಿಯಾದ 2 ಕಡೆ ಸಂಭವಿಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್...

ಕೊನೆಯ ಭಾಷಣ ಮಾಡಿದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡ ಆರ್ಡರ್ನ್

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡ ಆರ್ಡರ್ನ್ ಮಂಗಳವಾರ ಕಣ್ಣೀರಿಡುತ್ತಲೇ ತಮ್ಮ ಕೊನೆಯ ಭಾಷಣ ಮಾಡಿದ್ದಾರೆ. ಈ ವೇಳೆ ಉತ್ತರಾಧಿಕಾರಿ ಕ್ರಿಸ್ ಹಿಪ್ಕಿನ್ಸ್ ಅವರ ಜತೆಗಿದ್ದರು. ಲೇಬರ್‌ ಪಾರ್ಟಿ...

ಆಹಾರ ಕೊರತೆಯಿಂದ ಕಂಗೆಟ್ಟ ಪಾಕಿಸ್ತಾನದಲ್ಲೀಗ ಭಾರೀ ವಿದ್ಯುತ್ ಸಮಸ್ಯೆ

ಇಸ್ಲಾಮಾಬಾದ್: ಆರ್ಥಿಕ ಹಾಗೂ ಆಹಾರ ಕೊರತೆಯಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲೀಗ ಭಾರೀ ಪ್ರಮಾಣದ ವಿದ್ಯುತ್ ಸಮಸ್ಯೆ ಶುರುವಾಗಿದೆ. ವಿದ್ಯುತ್ ಗ್ರಿಡ್ ನ ವೈಫಲ್ಯದಿಂದಾಗಿ ಇಡೀ ಪಾಕಿಸ್ತಾನದಾದ್ಯಂತ ಇಂದು ವಿದ್ಯುತ್...

ಸಾಮೂಹಿಕ ಗುಂಡಿನ ದಾಳಿಯನ್ನು 10 ಜನರನ್ನು ಕೊಂದ 72 ವರ್ಷದ ವೃದ್ಧ

ಲಾಸ್‍ಏಂಜಲೀಸ್: ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಹತ್ಯೆಗೈದ ವ್ಯಕ್ತಿಯನ್ನು 72 ವರ್ಷದ ವೃದ್ದ ಎಂದು ಪತ್ತೆ ಹಚ್ಚಲಾಗಿದೆ. ಚೀನಿಯರ ಹೊಸ ವರ್ಷದ ಪಾರ್ಟಿಯ...

ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದ ವಿವಾಹಿತ ಹಿಂದೂ ಮಹಿಳೆ ಮೇಲೆ ಅತ್ಯಾಚಾರ

ಕರಾಚಿ: ಇಸ್ಲಾಂಧರ್ಮವನ್ನುಸ್ವೀಕರಿಸಲುನಿರಾಕರಿಸಿದ್ದಕ್ಕಾಗಿವಿವಾಹಿತಹಿಂದೂಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ . ಉಮರ್ಕೋಟ್ ಜಿಲ್ಲೆಯ ಸಮರೋ ಪಟ್ಟಣದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ ಮಹಿಳೆ ಹೇಳಿಕೊಂಡಿದ್ದಾಳೆ. ಸ್ಥಳೀಯ ಹಿಂದೂ ಮುಖಂಡರೊಬ್ಬರು ಮಾತನಾಡಿ,...

ಲಸಮಗೊಂಡ 5 ಅಂತಸ್ಥಿನ ಕಟ್ಟಡ, 16 ಮಂದಿ ಸಾವು

ಸಿರಿಯಾ: ಅಲೆಪ್ಪೊ ನಗರದಲ್ಲಿ ಇಂದು ಬೆಳಗಿನ ಜಾವ ಕಟ್ಟಡ ಕುಸಿದು ಬಿದ್ದಿದ್ದು, ಪರಿಣಾಮ ಮಗು ಸೇರಿ 16 ಮಂದಿ ಮೃತಪಟ್ಟಿದ್ದಾರೆ.ಐದು ಅಂತಸ್ತಿನ ಕಟ್ಟಡ ಕುಸಿದಿದ್ದು, ಕಟ್ಟದಲ್ಲಿ ಕನಿಷ್ಟ...

ನೇಪಾಳ ವಿಮಾನ ದುರಂತ: ಮತ್ತಿಬ್ಬರು ಮೃತ ಭಾರತೀಯರ ಗುರುತು ಪತ್ತೆ

ಕಠ್ಮಂಡು: 'ಪೊಖರಾದಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದ ಭಾರತೀಯರ ಪೈಕಿ ಮತ್ತೆ ಇಬ್ಬರ ಗುರುತು ಪತ್ತೆಯಾಗಿದೆ' ಎಂದು ನೇಪಾಳದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 'ದುರಂತದಲ್ಲಿ ಉತ್ತರಪ್ರದೇಶದ...

30ಮಂದಿ ಇಸ್ಲಾಮಿ ಅಲ್ ಶಬಾಬ್ ಹೋರಾಟಗಾರರು ನಿಧನ

ಯುಎಸ್ ಮಿಲಿಟರಿ ದಾಳಿಯಲ್ಲಿ ಸುಮಾರು 30 ಮಂದಿ ಇಸ್ಲಾಮಿ ಅಲ್ ಶಬಾಬ್ ಹೋರಾಟಗಾರರು ಸೆಂಟ್ರಲ್ ಸೊಮಾಲಿಯಾದ ಗಾಲ್ಕಾಡ್ ಪಟ್ಟಣದ ಬಳಿ ಕೊಲ್ಲಲ್ಪಟ್ಟರು ಎಂದು ಅಮೆರಿಕದ ಆಫ್ರಿಕಾ ಕಮಾಂಡ್...

You may have missed