news

ಕಾಂಗ್ರೆಸ್ ಉಸಿರಾಡುವ ಪ್ರಯತ್ನ ಮಾಡುತ್ತಿದ್ದರೆ,ಅತಂತ್ರ ಸ್ಥಿತಿ ಬಯಸಿ ಜೆಡಿಎಸ್ ಜಪ ಮಾಡುತ್ತಿದೆ- ಬಿ.ವೈ.ವಿಜಯೇಂದ್ರ ವ್ಯಂಗ್ಯ

ದೇಶದಲ್ಲೇ ಅವನತಿಯತ್ತ ಸಾಗಿರುವ ಕಾಂಗ್ರೆಸ್, ನಮ್ಮ ರಾಜ್ಯದಲ್ಲಿ ಉಸಿರಾಡುವ ಪ್ರಯತ್ನ ಮಾಡುತ್ತಲೇ ಆರುವ ದೀಪ ಜೋರಾಗಿ ಉರಿದಂತೆ ಮಾತನಾಡುತ್ತಿದ್ದಾರೆ. ಈ ಮಧ್ಯೆ ಅತಂತ್ರ ಸ್ಥಿತಿ ಬಯಸಿ ಜೆಡಿಎಸ್...

ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಕೆ.ಎಂ ಶಿವಲಿಂಗೇಗೌಡ ಘೋಷಣೆ..!

ಅರಸೀಕೆರೆ ಶಾಸಕ ಕೆ.ಎಂ.ಶಿವಲಿAಗೇಗೌಡ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಹೊರ ಬಿದ್ದ ಬೆನ್ನಲ್ಲೇ ಸ್ಥಳೀಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇದಕ್ಕೆ ಪುಷ್ಟಿ ಎಂಬAತೆ...

2ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ-ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯಲ್ಲ..!

ತುಮಕೂರು ಮಹಾನಗರ ಪಾಲಿಕೆಯ ನೀರು ಸರಬರಾಜು ನೌಕರರ ಸಂಘ ಹಾಗೂ ವಾಹನ ಚಾಲಕರ ಸಂಘ ಉದ್ಯಾನವನ ಮೇಲ್ವಿಚಾರಕರ ಸಂಘ ಸೇರಿದಂತೆ ಪಾಲಿಕೆಯ ವಿವಿಧ ನೌಕರರ ವತಿಯಿಂದ ವಿವಿಧ...

ಇಬ್ಬರು ಹೋದ್ರೆ 20 ಜನ ಬರ್ತಾರೆ: ಸಚಿವ ಬಿ.ಸಿ. ಪಾಟೀಲ

ಸಚಿವ ನಾರಾಯಣಗೌಡ ಕಾಂಗ್ರೆಸ್‌ಗೆ ಹೋಗಬಹುದು. ಅದು ಅವರ ವೈಯಕ್ತಿಕ ವಿಚಾರ. ಆದರೆ, 17 ಜನ ಶಾಸಕರಲ್ಲಿ ಯಾರೂ ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ ಎನ್ನುವ ವಿಶ್ವಾಸವಿದೆ ಎಂದು ಕೃಷಿ...

ಡಿಕೆಶಿ ಬಂದ್ ಕುರಿತು ಸಿಎಂ ಬೊಮ್ಮಾಯಿ ವ್ಯಂಗ್ಯ..!

ಮಾ.9 ರಂದು 2 ಗಂಟೆ ಡಿಕೆ ಶಿವಕುಮಾರ್ ಬಂದ್ ಗೆ ಕರೆ ಕೊಟ್ಟ ವಿಚಾರಕ್ಕೆ ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದರು. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡು...

ಪ್ರಧಾನಿ ಮೋದಿ ದೇವರಂತೆ ಕಾಣುತ್ತಾರೆ-ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿದ ಮೇಲೆ ಪ್ರತಿಯೊಬ್ಬರಿಗೂ ಸಾಕ್ಷಾತಃ ದೇವರಂತೆ ಕಾಣುತ್ತಾರೆ. ಅಷ್ಟೊಂದು ದೈವಿ ಸಂಕಲ್ಪ ಅವರಲ್ಲಿದೆ. ಹೀಗಾಗಿಯೇ ಜಗತ್ತಿನ ಹಲವಾರು ರಾಷ್ಟçಗಳು ಭಾರತದತ್ತ ಆಕರ್ಷಿಸಲು...

ಎಣ್ಣೆ ಹೊಡೆಯುವ ಪತಿಯರ ಕುರಿತು, ಮಹಿಳೆಯರಿಗೆ ಹೆಚ್.ಡಿ ರೇವಣ್ಣ ಸಲಹೆ. ಏನದು..?

ಎಣ್ಣೆ ಹೊಡೆದು ಮನೆಗೆ ಬರುವ ಗಂಡನಿಗೆ ಹಾಲಿನಲ್ಲಿ ಜಾಪಾಳ ಮಾತ್ರೆ ಹಾಕಿಕೊಡಿ ಎಂದು ಹೆಚ್.ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ. ಹಾಸನ ತಾಲೂಕಿನ ಕುದುರುಗುಂಡಿ ಗ್ರಾಮದಲ್ಲಿ ನಡೆದ ವಿವಿಧ ಕಾಮಗಾರಿಗೆ...

ರಾಜ್ಯದ 949 ಶಾಲೆಗಳನ್ನು ಮಾದರಿ ಶಾಲೆಗಳಾಗಿ ಉನ್ನತೀಕರಿಸುವಂತೆ ಸರ್ಕಾರ ಆದೇಶ

ರಾಜ್ಯದ 949 ಶಾಲೆಗಳನ್ನು ಮಾದರಿ ಶಾಲೆಗಳಾಗಿ ಉನ್ನತೀಕರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. 2022-23ನೇ ಸಾಲಿನ ಅಯವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ...

ಎಲ್ಲಾ ಮಹಿಳೆಯರಿಗೆ ನಾಳೆ ಬಿಎಂಟಿಸಿ ಬಸ್ ಟಿಕೆಟ್ ಉಚಿತ. ಏಕೆ..?

ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದ್ದು, ಈ ಹಿನ್ನೆಲೆ ನಾಳೆ ಬೆಂಗಳೂರಿನ ಬಿಎಂಟಿಸಿಯ ಎಲ್ಲಾ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸೋದಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಈ ಮೂಲಕ ಮಹಿಳೆಯರಿಗೆ...

ನಡುಬಗ್ಗಿಸಿದ್ದು ಸಾಕು, ಇನ್ನಾದರೂ ಸ್ವಾಭಿಮಾನಿಯಾಗಿ ಧ್ವನಿ ಎತ್ತಿ-ಸಿಎಂ ಬೊಮ್ಮಾಯಿಗೆ ಜೆಡಿಎಸ್ ಟಾಂಗ್

ಬೊಮ್ಮಾಯಿಯವರೇ ಇನ್ನೆಷ್ಟು ದಿನ ನಡು ಬಗ್ಗಿಸಿ ನಿಲ್ತೀರಿ, ಸ್ವಾಭಿಮಾನದಿಂದ ಧ್ವನಿ ಎತ್ತಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಜೆಡಿಎಸ್ ಟಾಂಗ್ ನೀಡಿದೆ. ಈ ಕುರಿತು ಟ್ವೀಟ್...

You may have missed