karnataka

ಮೊಬೈಲ್ – ಚಾರ್ಜರ್ ಒಂದೇ ಬಾಕ್ಸ್ ನಲ್ಲಿದ್ದರೆ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ…

ಮೊಬೈಲ್ ಮತ್ತು ಚಾರ್ಜರ್ ಒಂದೇ ಬಾಕ್ಸ್ ನಲ್ಲಿಟ್ಟು ಮಾರಾಟ ಮಾಡಿದ ವೇಳೆ ಅವುಗಳಿಗೆ ಪ್ರತ್ಯೇಕವಾಗಿ ತೆರಿಗೆ ವಿಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೆ...

ಕಪ್ಪಾದ ಅಂಡರ್ ಆರ್ಮ್ಸ್ ಬೆಳ್ಳಗಾಗಿಸಲು ಹಚ್ಚಿ ಈ ಮನೆಮದ್ದು…

ಅಂಡರ್ ಆರ್ಮ್ಸ್ ನಲ್ಲಿ ಹೆಚ್ಚು ಬೆವರು ಬರುವುದರಿಂದ ಅಲ್ಲಿ ಬ್ಯಾಕ್ಟೀರಿಯಾ ಹುಟ್ಟಿಕೊಂಡು ಆ ಸ್ಥಳವನ್ನು ಕಪ್ಪಾಗಿಸುತ್ತವೆ. ಇದರಿಂದ ಸ್ಲಿವ್ ಲೆಸ್, ನಿಮ್ಮ ಇಷ್ಟದ ಡ್ರೆಸ್ ಗಳನ್ನು ಹಾಕಲು...

ಬೇಸಿಗೆಯಲ್ಲಿ ಈ ಆಹಾರ ಸೇವಿಸಿ ಹೊಟ್ಟೆ ಉಬ್ಬರ, ಗ್ಯಾಸ್ ಸಮಸ್ಯೆಗಳನ್ನು ದೂರಮಾಡಿ!

ಬೇಸಿಗೆಯ ಸುಡುವ ಬಿಸಿಲು ಮಾನವ ದೇಹದ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಈ ಕಾರಣದಿಂದಾಗಿ, ಜೀರ್ಣಾಂಗ ವ್ಯವಸ್ಥೆಯು ಸ್ವಲ್ಪ ನಿಧಾನವಾಗುತ್ತದೆ. ಇದರಿಂದಾಗಿ ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು...

ಸಾಹಸ ಉತ್ಸಾಹಿಗಳಿಗೆ,ಪ್ರಕೃತಿ ಪ್ರಿಯರಿಗೆ ಕೈಬೀಸಿ ಕರೆಯುವ ಹೊನ್ನಾವರ….

ಹೊನ್ನಾವರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಂದರವಾದ ಕರಾವಳಿ ಪಟ್ಟಣವಾಗಿದೆ. ಈ ಜನಪ್ರಿಯ ಪ್ರವಾಸಿ ತಾಣದ ಕುರಿತು ಕೆಲವು ವಿವರಗಳು ಇಲ್ಲಿವೆ.ಹೊನ್ನಾವರವು ಭಾರತದ ಪಶ್ಚಿಮ ಕರಾವಳಿಯಲ್ಲಿ ಕಾರವಾರ...

ಸರಳವಾಗಿ ಮನೆಯಲ್ಲೇ ತಯಾರಿಸಿ ಲಿಪ್ ಬಾಮ್

ಚಳಿಗಾಲದಲ್ಲಿ ತುಟಿ ಒಡೆಯುವುದು ಒಂದು ಸಾಮಾನ್ಯ ಸಮಸ್ಯೆ. ಅದಕ್ಕಾಗಿ ಕೆಲವು ಬಗೆಯ ಲಿಪ್ ಬಾಮ್ ಗಳನ್ನು ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಬಹುದು. ಅವುಗಳ ವಿಧಾನವನ್ನು ತಿಳಿಯೋಣ ರಾಸ್ ಬೆರಿ...

ಚರ್ಮದ ಹೊಳಪು ಹೆಚ್ಚಿಸುವ 7 ಆಹಾರಗಳಿವು

ನಾವು ಸೇವಿಸುವ ಆಹಾರದಲ್ಲಿ ಕೆಲವು ಚರ್ಮದ ಆರೋಗ್ಯಕ್ಕೆ ಸಂಬಂಧಪಟ್ಟ ಆಹಾರಗಳಿವೆ, ಇವುಗಳನ್ನು ಸೇವಿಸುವುದರಿಂದ ಚರ್ಮ ಆರೋಗ್ಯವಾಗಿರುವುದಲ್ಲದೇ ಹೊಳಪನ್ನು ಕೂಡ ಹೊಂದಿರುತ್ತದೆ. ಅಂತಹ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ. ಕೆಲವು...

ಬಿಳಿ ಕೂದಲನ್ನು ಕಪ್ಪು ಮಾಡಲು ಇಲ್ಲಿದೆ ಸುಲಭ ವಿಧಾನ

ಸಣ್ಣ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಿದೆಯೇ.? ಇದಕ್ಕೆ ಹಾರ್ಮೋನ್ ಬದಲಾವಣೆ ಕಾರಣವಾದರೆ ನೀವು ಅಸಹಾಯಕರು. ಅದರ ಹೊರತಾಗಿ ಕಾಳಜಿಯ ಕೊರತೆ ಅಥವಾ ಒತ್ತಡದಿಂದಾಗಿ ಕೂದಲು ಬಿಳಿಯಾಗಿದ್ದರೆ ಅದನ್ನು...

ತ್ವಚೆಯ ರಂಧ್ರಗಳಲ್ಲಿನ ಕೊಳೆ ತೆಗೆಯಲು ಇಲ್ಲಿದೆ ಮನೆ ಮದ್ದು

ನಿಮ್ಮ ಮುಖದ ತ್ವಚೆಯಲ್ಲಿ ಕಣ್ಣಿಗೆ ಕಾಣಿಸದಷ್ಟು ಸಣ್ಣ ರಂಧ್ರಗಳಿರುತ್ತವೆ. ಇವುಗಳಲ್ಲಿ ಕೊಳೆ ಕುಳಿತಾಕ್ಷಣ ಮುಖದಲ್ಲಿ ಮೊಡವೆ, ಬ್ಲಾಕ್ ಹೆಡ್ ಅಥವಾ ಗುಳ್ಳೆಗಳು ಕಾಣಿಸಿಕೊಂಡು ನಿಮ್ಮ ತ್ವಚೆಯ ಸೌಂದರ್ಯವನ್ನೇ...

ಸಾವಿನಲ್ಲೂ ಶಾಲಾ ಪ್ರೇಮ ಮೆರೆದ ಯುವಕ…..!

ಈ 22 ವರ್ಷದ ಯುವಕ, ತನ್ನ ಮಾವಂದಿರು ನೀಡಬೇಕಾಗಿದ್ದ ಆಸ್ತಿ ನೀಡಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಅಕ್ಕನಿಗೆ ಮಕ್ಕಳಿಲ್ಲ ಎಂದು ಈತನನ್ನು ದತ್ತು ನೀಡಲಾಗಿತ್ತು....

25ನೇ ಬೊಳ್ಳಿ ಪರ್ಬ ಕಾರ್ಯಕ್ರಮ..!

  ಹೃದಯದ ಭಾವನೆಗಳ ಇನ್ನೊಂದು ರೂಪವೇ ಭಾಷೆ. ಭಾಷೆಗೆ ಸೆಳೆಯುವಂತಹ ಶಕ್ತಿ ಇದೆ. ತುಳುನಾಡಿನವರಿಗೆ ಎರಡು ಭಾಷೆ ಇದೆ. ಕನ್ನಡ ರಾಜ್ಯ ಭಾಷೆಯಾದ್ರೆ, ತುಳು ಮಾತೃಭಾಷೆಯಾಗಿದೆ. ಈ...

You may have missed