karnataka

ಗುಂಡೆಟಿಗೆ ವ್ಯಕ್ತಿಯೋರ್ವ ಬಲಿ:ಸಕಲೇಶಪುರ

ಮೀನು ಹಿಡಿಯಲು ಹೋಗಿದ್ದ ವೇಳೆ ಅಪರಿಚಿತರು ಹಾರಿಸಿದ ಗುಂಡಿಗೆ ವ್ಯಕ್ತಿಯೋರ್ವ ಬಲಿಯಾಗಿ, ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ತಂಬಲಗೇರಿಯ ನವೀನ್...

RSS ನವರು 21ನೇ ಶತಮಾನದ ಕೌರವರು: ರಾಹುಲ್‌ ಗಾಂಧಿ ಟೀಕೆ

ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, 'ಆರ್‌ಎಸ್‌ಎಸ್‌ನವರು 21ನೇ ಶತಮಾನದ ಕೌರವರು' ಎಂದು ಜರಿದಿದ್ದಾರೆ. 'ಹರಿಯಾಣ ಮಹಾಭಾರತದ ನೆಲ. ಕೌರವರು...

ಜನವರಿ ಅಂತ್ಯಕ್ಕೆ ಹೊಸ ಸಂಸತ್‌ ಭವನ ನಿರ್ಮಾಣ ಪೂರ್ಣ…

ಸಂಸತ್ ಭವನದ ಹೊಸ ಕಟ್ಟಡವು ಜನವರಿ ಅಂತ್ಯದ ವೇಳೆಗೆ ಸಿದ್ಧವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.ಕಟ್ಟಡ ಕಾಮಗಾರಿ ಪೂರ್ಣವಾಗಿ ಮುಗಿದಿದ್ದು ಕಟ್ಟಡದ ಒಳಾಂಗಣ ವಿನ್ಯಾಸದ ಕೆಲಸಗಳು ಭರದಿಂದ...

ಚಳಿಗಾಲದಲ್ಲಿ ಹೆಚ್ಚು ಹೃದಯಾಘಾತದ ಅಪಾಯ:ಜೀವ ಉಳಿಸಿಕೊಳ್ಳಲು ಈ ರೀತಿ ಮಾಡಿ

ತೀವ್ರವಾದ ಚಳಿ ಮತ್ತು ಶೀತ ನಮ್ಮ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟಾಗುತ್ತದೆ. ನಿರಂತರ ತಾಪಮಾನ ಇಳಿಕೆಯಾಗುತ್ತಿದ್ರೆ ಹೃದಯದ...

ಮನೆಯಲ್ಲೇ ಶವವಾಗಿ ಹೋಗಿದ್ದಳು ಮಹಿಳೆ;

ಸಾಕು ನಾಯಿಗಳು ಮಾಲೀಕರ ಪ್ರಾಣ ಉಳಿಸಿರೋ ಅನೇಕ ನಿದರ್ಶನಗಳಿವೆ. ತಮ್ಮನ್ನು ಸಾಕಿ ಸಲಹಿದವರ ರಕ್ಷಣೆಗೆ ಶ್ವಾನಗಳು ಸದಾ ಪ್ರಾಣದ ಹಂಗು ತೊರೆದು ಹೋರಾಡುತ್ತವೆ. ಆದರೆ ಪ್ರೀತಿಯಿಂದ ಸಾಕಿದ...

ಪತ್ನಿ ಸಂಪಾದನೆಯಲ್ಲಿ ಖರ್ಚು ಮಾಡುತ್ತೇನೆ:ನಾರಾಯಣಮೂರ್ತಿ:

ಪತ್ನಿ ಸಂಪಾದಿಸಿದ್ದನ್ನು ನಾನು ಖರ್ಚು ಮಾಡುತ್ತೇನೆ. ಇದು ಯಶಸ್ವಿ ಉದ್ಯಮಿ ಹಿಂದೆ ಪತ್ನಿಯ ಹಣಕಾಸು ನೆರವು ಮುಖ್ಯ ಎಂದು ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಹೇಳಿದ್ದಾರೆ.ನಾರಾಯಣಮೂರ್ತಿ ಟ್ವಿಟರ್ ನಲ್ಲಿ...

ಬಿಸಿ ಊಟದಲ್ಲಿ ಹಾವು-30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ….

ಕೊಲ್ಕತ್ತದ ಬಿರ್ಭೂಮ್ ಜಿಲ್ಲೆಯ ಮಯೂರೇಶ್ವರ ಬ್ಲಾಕ್‌ನ ಪ್ರಾಥಮಿಕ ಶಾಲೆಯ ಬಿಸಿ ಊಟದಲ್ಲಿ ಹಾವು ಬಿದ್ದಿದೆ ಎನ್ನಲಾಗಿದ್ದು, ಇದನ್ನು ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಬೇಳೆ ತುಂಬಿದ್ದ ಕಂಟೇನರ್‌ನಲ್ಲಿ ಹಾವು...

ಓಡಿ ಹೋಗಿದ್ದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಹಾಜರು….

ಸುಬ್ರಹ್ಮಣ್ಯ: ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಮೂಕಮಲೆ ಅವರು ಜ. 5 ರಂದು ಸುಬ್ರಹ್ಮಣ್ಯ ಠಾಣೆಗೆ ಪ್ರಿಯಕರನೊಂದಿಗೆ ಹಾಜರಾಗಿ ಆತನೊಂದಿಗೇ...

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ ದಂಪತಿ…..

ಬಿಗ್ ಬಾಸ್ ಸ್ಪರ್ಧೆಗಳಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಪ್ರೀತಿಸಿ ಮದುವೆಯಾದ್ರು. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಯಕ್ಟೀವ್ ಆಗಿದ್ದಾರೆ. ಇಬ್ಬರು ಸೇರಿಕೊಂಡು ರೀಲ್ಸ್ ಮಾಡುತ್ತಾರೆ,...

ಬೇರ್ ಬಾಡಿಯಲ್ಲಿ ದರ್ಶನ್ ನ್ಯೂಲುಕ್…..

ಬಹಳ ದಿನಗಳಿಂದ ದರ್ಶನ್ ಅಭಿಮಾನಿಗಳು ಕಾದು ಕೂತಿದ್ದಕ್ಕೂ ಸಾರ್ಥಕ ಆಗಿದೆ. 'ಕ್ರಾಂತಿ' ಸಿನಿಮಾ ಟ್ರೈಲರ್ ಯಾವಾಗ ರಿಲೀಸ್ ಮಾಡುತ್ತಾರೋ..? ಅದನ್ನು ನಾವು ಯಾವಾಗ ನೋಡುತ್ತೇವೋ ಅಂತ ಕಾದು...

You may have missed