Month: January 2023

ಅಧಿಕಾರಿಯ ಆಹಾರ ಕದ್ದು ತಿಂದ ಆರೋಪ…

ಏನಾದರೂ ಕಳ್ಳತನವಾದರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ, ಪೊಲೀಸರು ತನಿಖೆ ನಡೆಸಿ, ಆರೋಪಿ ಸೆರೆಸಿಕ್ಕ ಬಳಿಕ ವಿಚಾರಣೆ ನಡೆಸುವುದು ಕ್ರಮ. ಆದರೆ ಇಲ್ಲೊಂದು ನಾಯಿ ಆಹಾರ ಕದ್ದು...

ಸರ್ಕಾರಗಳಿಗೆ ಸ್ಲಂಗಳು ಕಾಣುತ್ತಿಲ್ಲವೇ..?ಪರಿಹಾರ ನೀಡುವಂತೆ ಆಗ್ರಹ

ಸ್ವತಂತ್ರ ಬಂದು 75ನೇ ವರ್ಷ ಅಮೃತ ಮಹೋತ್ಸವ ಆಚರಿಸುತ್ತಿರುವ ಸರ್ಕಾರಗಳಿಗೆ ಸ್ಲಂ ಗಳು ಕಾಣುವುದಿಲ್ಲವೇ. ಮಳೆ ಬಂದರೆ ಜೀವದ ಭಯದಿಂದ ಬದುಕುವ ಸ್ಥಿತಿ ಉಂಟಾಗಿರುವ ಎಸ್.ಎನ್ ಪಾಳ್ಯ...

ಒಮ್ಮೆಗೆ ಬಸ್ ನಿಲ್ಲಿಸಿ ಕೆರೆಗೆ ಹಾರಿದ ಡ್ರೈವರ್…

ಬಸ್ ಚಾಲಕರೊಬ್ಬರು ಆಪದ್ಭಾಂಧವನಂತೆ ಕೆರೆಗೆ ಹಾರಿಸಿ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದು, ಚಾಲಕ ಮಾಡಿದ ಕೆಲಸ ಇದೀಗ ಜನ ಮೆಚ್ಚುಗೆಗೆ ಪಾತ್ರವಾಗಿದೆ. ತುಮಕೂರು ಜಿಲ್ಲೆಯ...

ಜನಸಾಗರ ಕಂಡು ಸಿದ್ದರಾಮಯ್ಯಗೆ ಭಯ: ಬಸವರಾಜ ಬೊಮ್ಮಾಯಿ

ಕಲಬುರ್ಗಿ, ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶಗಳಲ್ಲಿ ಜನಸಾಗರ ಕಂಡು ಸಿದ್ದರಾಮಯ್ಯಗೆ ಭಯವಾಗಿದೆ. ಭಯ ಮುಚ್ಚಿಕೊಳ್ಳಲು ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ...

ದುಶ್ಚಟಗಳಿಂದ ನನ್ನನ್ನು ಪಾರು ಮಾಡಿದ ಪತ್ನಿ…

ಕುಡಿತ, ಸಿಗರೇಟು, ಮಾಂಸಹಾರ ಸೇವಿಸುವ ಚಟಗಳ ದಾಸನಾಗಿದ್ದ ನನ್ನನ್ನು ದುಶ್ಚಟಗಳಿಂದ ಪಾರು ಮಾಡಿದ್ದೇ ನನ್ನ ಪತ್ನಿ ಎಂದು ಸೂಪರ್ ಸ್ಟಾರ್ ನಟ ರಜನಿಕಾಂತ್ ಹೊಗಳಿದ್ದಾರೆ. ಪತ್ನಿ ಲತಾ...

ಮಗುವಿನ ಮುಗ್ಧತೆಗೆ ತಲೆದೂಗಿದ ದೈವ…!

ಮಗುವಿನ ಮುಗ್ಧ ಪ್ರೀತಿಗೆ ದೈವ ಮನಸೋತ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಿಕರ್ನಕಟ್ಟೆಯ ಬಜ್ಜೋಡಿಯಲ್ಲಿ ನಡೆದ ದೊಂಪದಬಲಿಯಲ್ಲಿ ಕಾಂತೇರಿ ಜುಮಾದಿ ದೈವವು ಬೇಟೆಯ ಪರಿಕಲ್ಪನೆಯನ್ನು ನರ್ತನದ ಮೂಲಕ...

BJP ಸಚಿವರ ಮುಖಕ್ಕೆ ಒಂದೂ ವೋಟ್ ಬೀಳಲ್ಲ-ಸಿದ್ದರಾಮಯ್ಯ ವ್ಯಂಗ್ಯ

ಈಗಿನ ಸಚಿವರು ಅಲಿ ಬಾಬ 40 ಚೋರ್ ಇದ್ದ ಹಾಗೆ. ಇವರ ಮುಖಕ್ಕೆ ವೋಟ್ ಯಾರೂ ಹಾಕಲ್ಲ. ಅದಿಕ್ಕೆ ಅಂತಾನೆ ಇವರು ಮೋದಿ ನಾ ಕರೆದುಕೊಂಡು ಬರುತ್ತಿದ್ದಾರೆ...

ನಮ್ಮ ತಾಯಿಯೇ ಅಭ್ಯರ್ಥಿ ಆಗಬೇಕೆನ್ನುವುದು ಉದ್ದೇಶ ಅಲ್ಲ-ಪ್ರಜ್ವಲ್ ರೇವಣ್ಣ

ಭವಾನಿ ರೇವಣ್ಣ ಅವರು ಹಾಸನಕ್ಕೆ ಅನಿವಾರ್ಯ ಅಲ್ಲ, ಆದರೆ ಅವರು ಸೂಕ್ತ ಎಂದು ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಾಸನ ಟಿಕೆಟ್...

ಇದನ್ನು ಸೇವಿಸುವ ಜನರಲ್ಲಿ ಕೂದಲುದುರುವ ಸಮಸ್ಯೆ ಕಾಡುತ್ತದೆಯಂತೆ..!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕೂದಲುದುರುವ ಸಮಸ್ಯೆ ಕಾಡುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯೇ ಕಾರಣ. ಈ ಸಮಸ್ಯೆ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ....

ಅಕ್ಕಿ ತಿನ್ನುವ ಆಸೆಯಿಂದ ಪಡಿತರ ಅಂಗಡಿಯನ್ನು ಧ್ವಂಸ ಮಾಡಿದ ಕಾಡಾನೆ..!

ಆನೆಗಳಿಗೆ ಕಬ್ಬು ಅತಿ ಪ್ರಿಯವಾದ ಆಹಾರ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕೇರಳದ ಈ ಕಾಡಾನೆಗೆ ಮಾತ್ರ ಅದೇಕೋ ಪಡಿತರ ಅಕ್ಕಿ ಮೇಲೆ ಬಲು ಪ್ರೀತಿ ಇದ್ದಂತೆ...

You may have missed