Ktv Desk

ಕೇರಳ ವಿವಿ ವಿದ್ಯಾರ್ಥಿನಿಯರಿಗೆ ಆರು ತಿಂಗಳು ಹೆರಿಗೆ ರಜೆ !

ಹದಿನೆಂಟು ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ ಮಾಡಿ ಕೇರಳ ವಿಶ್ವವಿದ್ಯಾನಿಲಯ ಸೋಮವಾರ ಆದೇಶ ಹೊರಡಿಸಿದೆ. ಋತುಚಕ್ರದ ರಜೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ...

ವಿದ್ಯುತ್ ತಗುಲಿ ತಮಿಳುನಾಡಿನಲ್ಲಿ ಮೂರು ಆನೆಗಳ ಸಾವು

ಕಾಡು ಪ್ರಾಣಿಗಳಿಂದ ತನ್ನ ಬೆಳೆಯನ್ನು ರಕ್ಷಿಸುವ ಸಲುವಾಗಿ ರೈತನೊಬ್ಬ ಅಕ್ರಮವಾಗಿ ವಿದ್ಯುತ್ ಬೇಲಿಯನ್ನು ಹಾಕಿದ್ದು, ಇದನ್ನು ದಾಟುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿ ಮೂರು ಆನೆಗಳು ಸತ್ತಿರುವ ಘಟನೆ...

ಅಡುಗೆ ಮನೆಯಲ್ಲೇ ಇದೆ ತೂಕ ಇಳಿಸುವ ಸೂತ್ರ

ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅವುಗಳು ಯಾವುವೆಂದು ತಿಳಿಯೋಣ. ಮೊದಲಿಗೆ ಬೆಳ್ಳುಳ್ಳಿ. ಬೆಳಿಗ್ಗೆ ಎದ್ದಾಕ್ಷಣ ಖಾಲಿ...

ಮಕ್ಕಳಾಗದ್ದಕ್ಕೆ ರಾಹುಲ್‌ ವಿವಾಹವಾಗುತ್ತಿಲ್ಲ..!

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಾಯಕರುಗಳ ಪರಸ್ಪರ ವಾಗ್ದಾಳಿ ಮುಂದುವರೆಯುತ್ತಿದೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಕ್ಕಳಾಗದ ಅನುಮಾನದ ಕಾರಣಕ್ಕೆ ರಾಹುಲ್‌ ಗಾಂಧಿ ಮದುವೆಯಾಗಿಲ್ಲ ಎಂಬ...

500 ವರ್ಷಗಳ ಹಳೆಯ ಶುಂಠಿ, ಮೆಣಸು, ಕೇಸರಿ ಪತ್ತೆ

ಪುರಾತತ್ತ್ವಜ್ಞರು 500 ವರ್ಷಗಳ ಹಿಂದೆ ಸ್ವೀಡನ್‌ನ ಬಾಲ್ಟಿಕ್ ಕರಾವಳಿಯಲ್ಲಿ ಮುಳುಗಿದ ರಾಯಲ್ ಹಡಗಿನಲ್ಲಿ ಮೆಣಸು ಮತ್ತು ಶುಂಠಿ, ಕೇಸರಿಗಳನ್ನು ಕಂಡುಹಿಡಿದಿದ್ದಾರೆ ! ಇವು ಸುಸ್ಥಿತಿಯಲ್ಲಿ ಇರುವುದು ಅಚ್ಚರಿಯನ್ನುಂಟು...

ನನಗೆ ತೊಂದರೆ ನೀಡಿದವರು ಈಗ ದಿನಕ್ಕೆ 20 ರಿಂದ 30 ಮಾತ್ರೆ ನುಂಗ್ತಾರೆ

ಹೊಸ ಪಕ್ಷ ಕಟ್ಟಿರುವ ಗಾಲಿ ಜನಾರ್ದನ ರೆಡ್ಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ತಮ್ಮ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಜೊತೆಗೆ ಭರ್ಜರಿ ಚುನಾವಣಾ ಪ್ರಚಾರ...

ಬಸ್ ಹತ್ತುವ ಮೊದಲು ಈ ‘ಟ್ಯಾಬ್ಲೆಟ್’ ತಗೊಂಡ್ರೆ ‘ವಾಂತಿ’ ಆಗೋದಿಲ್ಲ.. ಕಿರಿಕಿರಿಯೂ ಇರೋಲ್ಲ

 ಪ್ರಯಾಣದ ಸಮಯದಲ್ಲಿ ವಾಂತಿ ಸಮಸ್ಯೆಯನ್ನ ಅನೇಕ ಜನರು ಎದುರಿಸುತ್ತಾರೆ. ಕೆಲವರು ಬಸ್ ಪ್ರಯಾಣ, ಕಾರು ಪ್ರಯಾಣ ಮಾಡುವಾಗ ವಾಂತಿ ಮಾಡಿಕೊಳ್ಳುತ್ತಿದ್ದಾರೆ. ಕೆಲವರಿಗೆ ವಾಂತಿಯಾಗದಿದ್ದರೂ ಹೊಟ್ಟೆ ಉರಿಯುವುದು, ಕಿರಿಕಿರಿ,...

ಔರಂಗಜೇಬ್‌ ಗೋರಿ ತೆರವಿಗೆ ಪ್ರಧಾನಿಗೆ ಪತ್ರ

ಮಹಾರಾಷ್ಟ್ರದ ಔರಂಗಬಾದ್‌ನಲ್ಲಿರುವ ಮೊಘಲ್‌ ಸುಲ್ತಾನ ಔರಂಗಜೇಬ್‌ನ ಗೋರಿಯನ್ನು ತೆರವು ಮಾಡಬೇಕೆಂದು ಶಿವಸೇನಾ ಶಾಸಕ ಸಂಜಯ್‌ ಶಿರ್ಸತ್‌ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಮೋದಿಯವರಿಗೆ ಪತ್ರ ಬರೆಯುವುದಾಗಿಯೂ ಹೇಳಿದ್ದಾರೆ....

ಇಂದು ಮೂವರು ಮಾಜಿ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆ

ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಶುರುವಾಗಿದ್ದು, ಮೂವರು ಮಾಜಿ ಶಾಸಕರು ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ,...

ರಮ್ಯಾ ನೆಚ್ಚಿನ ನಟಿ ಎಂದ ಸಂಸದ ಪ್ರತಾಪ್ ಸಿಂಹ

ಮೋಹಕ ತಾರೆ ರಮ್ಯಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಕೆಲ ವರ್ಷಗಳಿಂದ ರಮ್ಯಾ ಸಿನಿಮಾಗಳಲ್ಲಿ ನಟಿಸ್ತಿಲ್ಲ. ಆದರೆ ಆಕೆಯ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. 'ಉತ್ತರಕಾಂಡ' ಸಿನಿಮಾ...

You may have missed