Ktv Desk

ಪ್ರೀತಿ ತೋರದ ‘ಮಗ-ಸೊಸೆ’ಯ ಸೊಕ್ಕು ಮುರಿದ ವೃದ್ಧ,

ಪೋಷಕರು ಮಕ್ಕಳಿಗಾಗಿ ಇಡೀ ನಮ್ಮ ಸರ್ವಸ್ವವನ್ನೇ ತ್ಯಾಗ ಮಾಡ್ತಾರೆ. ಆದ್ರೆ, ಅದೇ ಮಕ್ಕಳು ತಂದೆ-ತಾಯಿಗೆ ವಯಸ್ಸಾದ್ಮೇಲೆ ಒಂದು ತುತ್ತು ಊಟ ಹಾಕಲು ಕೂಡ ಗೊಣಗಾಡುತ್ತಾರೆ. ಅದ್ರಂತೆ, ಇಲ್ಲೊಬ್ಬ...

ಜನಸಂಖ್ಯೆ ಹೆಚ್ಚಿಸದಿದ್ದರೆ ಜಪಾನ್‌ ದೇಶವೇ ಮಾಯ

“ನಮ್ಮ ದೇಶದಲ್ಲಿ ಮಕ್ಕಳ ಜನನ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಪ್ರಕ್ರಿಯೆ ಮುಂದುವರಿದರೆ, ಮುಂದೊಂದು ದಿನ ಜಪಾನ್‌ ಎಂಬ ದೇಶವೇ ಮಾಯವಾಗಿ ಹೋಗಬಹುದು’ – ಇಂಥ ಒಂದು ಆತಂಕವನ್ನು...

ಒಪಿಎಸ್‌ಗೆ ಪರ್ಯಾಯ ಅರಸಿ: ರಘುರಾಮ್ ರಾಜನ್ ಸಲಹೆ

ಕೆಲವು ರಾಜ್ಯಗಳು ಹಳೆ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ಮತ್ತೆ ಜಾರಿಗೆ ತರುವ ತೀರ್ಮಾನ ಕೈಗೊಂಡಿರುವ ಬಗ್ಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ....

ಅಮ್ಮನ ಸಾವಿನ ಬಗ್ಗೆ ರಹಸ್ಯ ಬಿಚ್ಚಿಟ್ಟ ʼಜಾನ್ವಿ ಕಪೂರ್ʼ

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಜಾನ್ವಿ ಕಪೂರ್ʼ ತಾಯಿ ಸಾವಿನ ರಹಸ್ಯ ಬಿಚಿಟ್ಟಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಅವರು ಆಯೋಜಿಸಿದ್ದ ಪ್ರಮುಖ ಹಬ್ಬವಾದ ವಿ ದಿ ವುಮೆನ್‌ ಸಂದರ್ಭದಲ್ಲಿ...

ಮದುವೆಗೂ ಮುನ್ನವೇ ಪ್ರಗ್ನೆಂಟ್‌? ಗರ್ಭಪಾತಕ್ಕೆ 75 ಲಕ್ಷ ಬೇಡಿಕೆ ಇಟ್ಟಿದ್ರಂತೆ ರಮ್ಯಾ ಕೃಷ್ಣ!

ನಟಿ ರಮ್ಯಾ ಕೃಷ್ಣ ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅನೇಕ ಕನ್ನಡ ಸಿನಿಮಾಗಳಲ್ಲಿಯೂ ಅವರು ಕೆಲಸ ಮಾಡಿದ್ದಾರೆ. 90 ರ ದಶಕದಿಂದಲೂ ತಮ್ಮ ನಟನೆ...

ಮಾ.24 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರ ನಿರ್ಧಾರ

ಸರ್ಕಾರಿ ನೌಕರರ ಮುಷ್ಕರ ಅಂತ್ಯವಾದ ಬೆನ್ನಲ್ಲೇ ಇದೀಗ ಮತ್ತೆ ಸಾರಿಗೆ ನೌಕರರು ಮುಷ್ಕರ ನಡೆಸಲು ಕರೆ ನೀಡಿದ್ದಾರೆ ಹೌದು, ಮಾರ್ಚ್ 24 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್...

ಭಾನುವಾರದ ಉಪಾಹಾರದ ಚಿತ್ರ ಪೋಸ್ಟ್​ ಮಾಡಿದ ನಾಗಾಲ್ಯಾಂಡ್​ ರಾಜಕಾರಣಿ

ನಾಗಾಲ್ಯಾಂಡ್‌ನ ರಾಜಕಾರಣಿ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಭಾನುವಾರದ ಉಪಾಹಾರದ ಚಿತ್ರವು ಮತ್ತೆ ವೈರಲ್ ಆಗುತ್ತಿದೆ. ಫೋಟೋದಲ್ಲಿ, ಅಲೋಂಗ್ ಆಹಾರವನ್ನು ತಿನ್ನುತ್ತಾ ಫೋನ್​ನಲ್ಲಿ...

ದಕ್ಷಿಣ ಆಫ್ರಿಕಾ ತಂಡದಲ್ಲಿ ಬದಲಾವಣೆ; ಟಿ20 ತಂಡಕ್ಕೆ ನೂತನ ನಾಯಕನ ನೇಮಕ

ದಕ್ಷಿಣ ಆಫ್ರಿಕಾದ ಟಿ20 ಕ್ರಿಕೆಟ್ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಚುಟುಕು ಮಾದರಿ ತಂಡದಲ್ಲಿ ನಾಯಕತ್ವ ಬದಲಾವಣೆ ಮಾಡಲಾಗಿದ್ದು, ತೆಂಬಾ ಬವುಮಾ ಬದಲು ಏಡನ್ ಮಾಕ್ರಮ್ ಗೆ ಪಟ್ಟ...

‘ಯಾವತ್ತೂ ನನ್ನ ದೇಶದ ಗೌರವಕ್ಕೆ ಧಕ್ಕೆ ತಂದಿಲ್ಲ’: ಬ್ರಿಟನ್ ನಲ್ಲಿ ರಾಹುಲ್ ಗಾಂಧಿ

ನಾನು ಯಾವತ್ತೂ ವಿದೇಶಿ ನೆಲದಲ್ಲಿ ನನ್ನ ದೇಶದ ಗೌರವಕ್ಕೆ ಧಕ್ಕೆ ತಂದಿಲ್ಲ. ಬಿಜೆಪಿ ನನ್ನ ಹೇಳಿಕೆಗಳನ್ನು ತಿರುಚುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್...

ಆರ್‌ಸಿಬಿಗೆ ಸತತ 2ನೇ ಆಘಾತ: ಮುಂಬೈ ವಿರುದ್ಧವೂ ದಕ್ಕದ ಗೆಲುವು

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಪಂದ್ಯದಲ್ಲಿಯೂ ಗೆಲುವಿನ ಮುಖ ನೋಡಲು ವಿಫಲವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಮತ್ತೊಮ್ಮೆ...

You may have missed