ದೇಶ

ದೇಶ

ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ ಗೆ ಮಧ್ಯಂತರ ಜಾಮೀನು

ಉತ್ತರ ಪ್ರದೇಶ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು...

ದೇಶದಲ್ಲಿ ಒಂದೇ ದಿನ 89 ಜನರಲ್ಲಿ ಕೊರೋನಾ..!

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್ ಕೇಸ್ ಗಳು ದಾಖಲಾಗಿವೆ. ಕೇವಲ 89 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದು 2020ರ...

ತೀವ್ರಗೊಂಡ ಶೀತ ಮಾರುತ: ಮೈಕೊರೆಯುವ ಚಳಿಗೆ ನಡುಗುತ್ತಿದೆ ದೆಹಲಿ

ನವದೆಹಲಿ:ಉತ್ತರಹಾಗೂವಾಯುವ್ಯಭಾರತದಲ್ಲಿಶೀತಮಾರುತಬೀಸುತ್ತಿದ್ದು, ದೆಹಲಿಯಲ್ಲಿತಾಪಮಾನ 1.4 ಡಿ.ಸೆ.ಗೆಇಳಿಕೆಕಂಡಿದ್ದುಕೊರೆವಚಳಿಆರಂಭವಾಗಿದೆ. ಇದುಕಳೆದ 2 ವರ್ಷದಲ್ಲೇ (ಜ.1,2021) ಕನಿಷ್ಠತಾಪಮಾನವಾಗಿದೆ. ಉತ್ತರಭಾರತದ ಅನೇಕ ಕಡೆಗಳಲ್ಲಿ ತಾಪಮಾನ 1 ಡಿ . ಸೆ . ಗೆ ಕುಸಿತ...

ಅಧಿವೇಶನದ ಬಳಿಕ ನಾಲ್ಕು ಕಡೆ ರಥಯಾತ್ರೆ: ಸಿಎಂ ಬೊಮ್ಮಾಯಿ

ನವದೆಹಲಿ: ಬಜೆಟ್ ಅಧಿವೇಶನದ ನಂತರ ರಾಜ್ಯದ ನಾಲ್ಕು ಕಡೆ ರಥಯಾತ್ರೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.‌ ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು...

ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಲೋಕಸಭೆಯಿಂದ ಅನರ್ಹ; 10 ವರ್ಷ ಜೈಲು ಶಿಕ್ಷೆ

ನವದೆಹಲಿ: ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹೊರಡಿಸಿದ ಅಧಿಸೂಚನೆಯ ಪ್ರಕಾರ, ಫೈಝಲ್...

ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ: ಮಾಯಾವತಿ

ಲಖನೌ: 2023ರಲ್ಲಿ ನಾಲ್ಕು ರಾಜ್ಯಗಳಿಗೆ ನಡೆಯಲಿರುವ ವಿಧಾನಸಭೆ ಚುನಾವಣೆ ಮತ್ತು ನಂತರ 2024ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ)...

ಸ್ನೇಹಿತನ ಎದುರೇ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಚೆನ್ನೈ: ಗೆಳೆಯನ ಎದುರೇ ಯುವತಿಯೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನೊಂದಿಗೆ...

ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಅತ್ಯಾಚಾರವೆಸಗಿದ ಕಾಮುಕ

ಮುಂಬೈ: ಮದುವೆಯಾಗುವುದಾಗಿ ಹೇಳಿ ವ್ಯಕ್ತಿಯೊಬ್ಬ ಯುವತಿಯನ್ನು ಅತ್ಯಾಚಾರವೆಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಂಬೈನ ದಿದೋಸಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಬ್ರಿಜೇಶ್ ಪಾಲ್ (22) ಎಂದು...

ಈ ರಾಜ್ಯದಲ್ಲಿ ಶಾಲಾ ಶಿಕ್ಷಕರನ್ನು ಇನ್ಮೇಲೆ ಸರ್, ಮೇಡಂ ಅನ್ನೋ ಹಾಗಿಲ್ಲ..!

ಶಿಕ್ಷಣಸಂಸ್ಥೆಗಳಲ್ಲಿಲಿಂಗ-ತಟಸ್ಥಪದಗಳನ್ನುಉತ್ತೇಜಿಸುವಕ್ರಮದಲ್ಲಿ, ಕೇರಳರಾಜ್ಯಮಕ್ಕಳಹಕ್ಕುಗಳರಕ್ಷಣಾಆಯೋಗರಾಜ್ಯದಶಾಲೆಗಳಲ್ಲಿಶಿಕ್ಷಕರನ್ನು 'ಸರ್' ಅಥವಾ 'ಮೇಡಂ', 'ಮಿಸ್‌' ನಂತಹಗೌರವಾರ್ಥಗಳಬದಲಿಗೆ 'ಶಿಕ್ಷಕ' ಎಂದು ಸಂಬೋಧಿಸುವಂತೆ ನಿರ್ದೇಶಿಸಿದೆ . '. ಮಕ್ಕಳಹಕ್ಕುಗಳಸಮಿತಿಯುಶಿಕ್ಷಕರನ್ನುಅವರಲಿಂಗಕ್ಕೆಅನುಗುಣವಾಗಿ 'ಸರ್' ಮತ್ತು 'ಮೇಡಂ' ಎಂದುಸಂಬೋಧಿಸುವಾಗತಾರತಮ್ಯವನ್ನುಕೊನೆಗೊಳಿಸುವಂತೆಕೋರಿಸಲ್ಲಿಸಿದಮನವಿಯನ್ನುಪರಿಗಣಿಸಿದನಂತರಈನಿರ್ದೇಶನಬಂದಿದೆ. 'ಶಿಕ್ಷಕ' ಎಂಬುದು...

ಮಹದಾಯಿ ನದಿ ನೀರು ವಿವಾದ ಕುರಿತು ಶೀಘ್ರದಲ್ಲೇ ಪರಿಹಾರ: ಸಚಿವ ಗಜೇಂದ್ರ ಸಿಂಗ್

ಪಣಜಿ : ಕರ್ನಾಟಕ ಹಾಗೂ ಗೋವಾ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಮಹದಾಯಿ ನದಿ ನೀರು ವಿವಾದ ಕುರಿತು ಶೀಘ್ರದಲ್ಲೇ ಪರಿಹಾರ ಕಂಡುಹಿಡಿಯಲಾಗುವುದು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌...

You may have missed