ದೇಶ

ದೇಶ

ಜನಸಂಖ್ಯಾ ನಿಯಂತ್ರಣಕ್ಕೆ ಪುರುಷರು ಹೆಚ್ಚಿನ ಒಲವು ತೋರಬೇಕು: ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜನಸಂಖ್ಯೆ ನಿಯಂತ್ರಣದ ಬಗ್ಗೆ ನೀಡಿರುವ ಅಭಿಪ್ರಾಯದಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ನಿತೀಶ್ ಕುಮಾರ್ ತಮ್ಮ ಹೇಳಿಕೆಯಲ್ಲಿ ಮಹಿಳೆಯರನ್ನು ಅವಹೇಳನ ಮಾಡಿದ್ದಾರೆಂದು ಪ್ರತಿಪಕ್ಷಗಳು...

ಒಯೋ ರೂಮ್ ನಲ್ಲಿ ರಾತ್ರಿ ಕಳೆಯಲು ಒಪ್ಪದ ಗೆಳತಿಯ ಹತ್ಯೆ

ಗಾಜಿಯಾಬಾದ್:ಒಯೋರೂಮ್‌ನಲ್ಲಿರಾತ್ರಿಕಳೆಯಲುಒಪ್ಪದಗೆಳತಿಯನ್ನುಹತ್ಯೆಮಾಡಿದಆರೋಪದಮೇಲೆಯುವಕನೋರ್ವನನ್ನುಪೊಲೀಸರುಬಂಧಿಸಿದ್ದಾರೆ. ಒಯೋಹೊಟೇಲ್ರೂಮ್‌ನಲ್ಲಿಗಲಾಟೆಯಾಗಿದ್ದು, ಗಲಾಟೆವಿಕೋಪಕ್ಕೆಹೋಗಿ 44 ವರ್ಷದತನ್ನಗೆಳತಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ . ಆರೋಪಿಯನ್ನು ಭೋಜಪುರ ನಿವಾಸಿ 34 ವರ್ಷದ ಗೌತಮ್ ಸಿಂಗ್ ಎಂದು ಗುರುತಿಸಲಾಗಿದೆ . ಈತ...

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಲಿಂಗ ದಂಪತಿಗಳು

2019ರಲ್ಲಿ ಮದುವೆಯಾಗಿದ್ದ ಭಾರತೀಯ ಅಮೇರಿಕನ್ ಸಲಿಂಗ ದಂಪತಿಗಳು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮಿತ್ ಶಾ ಅವರು ನ್ಯೂಜೆರ್ಸಿಯ ಗುಜರಾತಿ ಅಮೇರಿಕನ್ ಆಗಿದ್ದು, ಅವರು ಹೊಸ ದೆಹಲಿಯಲ್ಲಿ...

ಪತಿಯನ್ನು ಬೆದರಿಸಲು ಹೋಗಿ ಗರ್ಭಿಣಿಯ ಎಡವಟ್ಟು: ಹೊಟ್ಟೆಯಲ್ಲೇ ಮಗು ಸಾವು

ತಿರುವನಂತಪುರ:ಗರ್ಭಿಣಿಯೊಬ್ಬಳುತನ್ನಪತಿಗೆಬೆದರಿಸಲುಹೋಗಿಮೈಗೆಬೆಂಕಿಹಚ್ಚಿಕೊಂಡುಆತ್ಮಹತ್ಯೆಗೆಯತ್ನಿಸಿದ್ದು, ಪರಿಣಾಮಹೊಟ್ಟೆಯಲ್ಲಿದ್ದಏಳುತಿಂಗಳಮಗುಮೃತಪಟ್ಟಿದೆ. ಆಕೆಯಸ್ಥಿತಿಯೂಗಂಭೀರವಾಗಿದೆಎಂದುತಿಳಿದುಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 27 ವರ್ಷ ಪ್ರಾಯದ ಅರುಣಿಮಾ ಎಂದು ಗುರುತಿಸಲಾಗಿದೆ . ಘಟನೆಯ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಹೊಟ್ಟೆಯಲ್ಲೇ...

RSS ನವರು 21ನೇ ಶತಮಾನದ ಕೌರವರು: ರಾಹುಲ್‌ ಗಾಂಧಿ ಟೀಕೆ

ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, 'ಆರ್‌ಎಸ್‌ಎಸ್‌ನವರು 21ನೇ ಶತಮಾನದ ಕೌರವರು' ಎಂದು ಜರಿದಿದ್ದಾರೆ. 'ಹರಿಯಾಣ ಮಹಾಭಾರತದ ನೆಲ. ಕೌರವರು...

ಜನವರಿ ಅಂತ್ಯಕ್ಕೆ ಹೊಸ ಸಂಸತ್‌ ಭವನ ನಿರ್ಮಾಣ ಪೂರ್ಣ…

ಸಂಸತ್ ಭವನದ ಹೊಸ ಕಟ್ಟಡವು ಜನವರಿ ಅಂತ್ಯದ ವೇಳೆಗೆ ಸಿದ್ಧವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.ಕಟ್ಟಡ ಕಾಮಗಾರಿ ಪೂರ್ಣವಾಗಿ ಮುಗಿದಿದ್ದು ಕಟ್ಟಡದ ಒಳಾಂಗಣ ವಿನ್ಯಾಸದ ಕೆಲಸಗಳು ಭರದಿಂದ...

ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: 15 ವರ್ಷದ ಬಾಲಕ ಅರೆಸ್ಟ್

ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮುಂಬೈನ ನಾಗ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಗಳು ನಲ್ಲಸೊಪಾರದಿಂದ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ. ಘಟನಾ ಸ್ಥಳದ ಸಮೀಪದಲ್ಲಿದ್ದ...

ತಿರುಪತಿಯಲ್ಲಿ ಇಂದಿನಿಂದ ಆನ್ ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯ ಪ್ರಾರಂಭ

ಪ್ರಸಿದ್ಧ ತಿರುಪತಿ ದೇವಸ್ಥಾನವನ್ನು ನಿರ್ವಹಿಸುವ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇಂದಿನಿಂದ ಆನ್‌ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಟಿಟಿಡಿ ವೆಬ್‌ಸೈಟ್ ಪ್ರಕಾರ, ಬಳಕೆದಾರರು ಜನವರಿ...

ಜಲ್ಲಿಕಟ್ಟು: ಪೊಲೀಸರು ಸೇರಿದಂತೆ 22ಕ್ಕೂ ಹೆಚ್ಚು ಮಂದಿಗೆ ಗಾಯ

ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯ ಸೀಸನ್ ಆರಂಭಗೊಂಡಿದೆ. ಪುದುಕ್ಕೂಟ್ಟೈನಲ್ಲಿ ಆರಂಭಗೊಂಡ ಈ ವರ್ಷದ ಮೊದಲ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪೊಲೀಸರು ಸೇರಿದಂತೆ 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಜನತೆಗೆ...

8ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ ಶಿಕ್ಷಕ..!

ಉತ್ತರ ಪ್ರದೇಶದ ಕನೌಜ್‌ ಜಿಲ್ಲೆಯ ಬಳ್ಳಾರ್‌ಪುರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು 8 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೇಮ ಪತ್ರವನ್ನು ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಮತ್ತು ಈ...

You may have missed