Life style

ಹೊಸ ಪ್ಯಾಕೆಟ್‌ನೊಂದಿಗೆ ಭಾರೀ ಸದ್ದು ಮಾಡುತ್ತಿದೆ ಪಾರ್ಲೆ-ಜಿ ಬಿಸ್ಕೆಟ್….

ಪಾರ್ಲೆ-ಜಿ ಹೊಸ ರುಚಿಯೊಂದಿಗೆ ಹಣ್ಣು ಮತ್ತು ಓಟ್ಸ್ಗಳೊಂದಿಗೆ ತುಂಬಿಕೊಂಡಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಪಾರ್ಲೆ-ಜಿ ಪ್ಯಾಕೆಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪಾರ್ಲೆ-ಜಿ ಬಿಸ್ಕತ್ತು ಎಂದರೆ ಬಾಲ್ಯದ ಅದೆಷ್ಟೋ ನೆನಪುಗಳು...

ಹೃದಯದ ಆರೋಗ್ಯ ಹಾಳಾಗಬಾರದು ಅಂದ್ರೆ ಚೆನ್ನಾಗಿ ನೀರು ಕುಡಿಬೇಕಂತೆ……

ನೀರು ದೇಹಕ್ಕೆ ಪ್ರಮುಖವಾಗಿ ಬೇಕಾಗಿರುವ ಜೀವಾಧಾರವಾಗಿದ್ದು ಆರೋಗ್ಯವಾಗಿರಲು ಪ್ರತಿಯೊಬ್ಬರೂ ಕನಿಷ್ಟ ಪಕ್ಷ ಎಂಟು ಲೋಟಗಳಷ್ಟು ನೀರು ಕುಡಿಯಬೇಕು ಎಂದು ವೈದ್ಯಲೋಕ ತಿಳಿಸುತ್ತದೆ. ದೇಹದ ಚಟುವಟಿಕೆಗಳು ಉತ್ತಮವಾಗಿ ನಡೆಯಲು,...

ಪ್ರತಿದಿನ ಒಂದೇ ರೀತಿಯ ಆಹಾರ ಸೇವಿಸ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

ಮನುಷ್ಯ ಆರೋಗ್ಯವಾಗಿ ಇರಬೇಕು ಅಂದರೆ ಆತನ ಆಹಾರ ಅಭ್ಯಾಸವು ಸಹ ಮುಖ್ಯ.. ಮನುಷ್ಯ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಮೇಲೆ ಆತನ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಗಳು...

ಟ್ಯಾಟೂ ಹಾಕಿಸಿದರೆ ೧ ವರ್ಷದವರೆಗೆ ರಕ್ತದಾನ ಮಾಡಬಾರದು, ಏಕೆ?….

  ರಕ್ತದಾನ ಮಹಾದಾನ, ಆದರೆ ಟ್ಯಾಟೂ ಹಾಕಿದವರು ರಕ್ತದಾನ ಮಾಡಬಹುದೇ ಎಂದು ಕೇಳುವುದಾದರೆ ನೀವು ೧ ವರ್ಷದವರೆಗೆ ರಕ್ತದಾನ ಮಾಡದಿರುವುದೇ ಒಳ್ಳೆಯದು. ರಕ್ತದಾನವನ್ನು ಎಲ್ಲರೂ ಮಾಡುವಂತಿಲ್ಲ. ರಕ್ತದಾನ...

100 ಕೆಜಿ ತೂಕ ಇಳಿಸಿಕೊಂಡ ಅಂಬಾನಿ ಪುತ್ರ: ಅನಂತ್ ಡಯೆಟ್ ಪ್ಲಾನ್ ಹೇಗಿದೆ ಗೊತ್ತಾ..?

ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಗುರುವಾರ ರಾಧಿಕಾ ಮರ್ಚೆಂಟ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಇಬ್ಬರೂ 2023 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ...

ನ್ಯೂ ಇಯರ್ ಪಾರ್ಟಿಯಲ್ಲಿ ಹ್ಯಾಂಗ್ ಒವರ್ ಆದ್ರೆ ಏನು ಮಾಡೋದು ಅಂತ ಚಿಂತೆಯಲ್ಲಿದ್ದೀರಾ……ಹಾಗಾದರೇ ಈ ಟಿಪ್ಸ್ ಓಮ್ಮೆ ಓದಿ……..

ನ್ಯೂ ಇಯರ್ ಪಾರ್ಟಿ ಅಂತ ಸಖತ್ ಆಗಿ ಕುಡಿದು ಮಸ್ತ್ ಮಜಾ ಮಾಡಿ ಬೆಳಿಗ್ಗೆ ಎದ್ರೆ ತಲೆ ಹಿಡ್ಕೊಂಡಿರುತ್ತೇ. ಅಯ್ಯಪ್ಪಾ....ಈ ನೋವು ಸಾಕು.. ಇನ್ನೊಮ್ಮೆ ಕುಡಿಯಲ್ಲ ಅಂತ...

ಸಾವಿನ ಮನೆಯಲ್ಲಿ ಒಲೆ ಹಚ್ಚಬಾರದಂತೆ..? ಗರುಡ ಪುರಾಣದಲ್ಲಿ ಇದರ ಬಗ್ಗೆ ಏನಿದೆ..?

ಗರುಡ ಪುರಾಣ: ಸತ್ತವರ ಮನೆಯಲ್ಲಿ ಅಡುಗೆ ಮಾಡಬಾರದು ಎಂದು ಹೇಳಲಾಗುತ್ತದೆ. ಅದಕ್ಕೆ ಸಹ ಒಂದು ಕಾಣವಿದೆ. ಗರುಡ ಪುರಾಣದಲ್ಲಿ ಏಕೆ ಅಡುಗೆ ಮಾಡಬಾರದು ಎಂಬುದು ಇದ್ದು, ಈ...

ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಲು ಬಯಸುತ್ತೀರಾ..?ಹಾಗಾದರೇ ಈ ಸ್ಟೋರಿ ನೋಡಿ..

ಗಿರಿಧಾಮದ ಪ್ರವಾಸದಲ್ಲಿ ಹಣ, ಸಮಯ ಎರಡೂ ಉಳಿಬೇಕಾ? ಪ್ಲಾನ್ ಮಾಡ್ದೆ ಪ್ರವಾಸಕ್ಕೆ ಹೋದಾಗ ಯಡವಟ್ಟುಗಳಾಗೋದು ಸಜಹ. ಪ್ರವಾಸದ ಖರ್ಚು ಹೆಚ್ಚಾಗುವುದಲ್ಲದೆ ನೋಡಬೇಕಾದ ಮುಖ್ಯ ಸ್ಥಳವೇ ಮಿಸ್ ಆಗಿರುತ್ತದೆ....

ರಾಮ್‌ಚರಣ್ ತೇಜ ಪತ್ನಿ ಉಪಾಸನಾ ಧರಿಸಿರುವ ಚಪ್ಪಲಿ ಬೆಲೆ ಕೇಳಿದರೆ ನೀವು ದಂಗಾಗೋದು ಗ್ಯಾರಂಟಿ..!

ಈಗ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ನಟ ರಾಮ್ ಚರಣ್ ತೇಜ ಅವರ ಪತ್ನಿ ಉಪಾಸನಾ ಧರಿಸಿರುವ ಚಪ್ಪಲಿಯದ್ದೇ ಮಾತು. ಭಾರತದ ಅತ್ಯುತ್ತಮ ಹಾಸ್ಪಿಟಲ್ ಚೈನ್ ಅಪೋಲೊನ ಚೇರ್‌ಮನ್...

ಈ ಸಮಯದಲ್ಲಿ HEART ATTACK ಆಗುತ್ತೆ ಅಂದ್ರೆ ನೀವು ನಿಜಕ್ಕೂ ನಂಬಲ್ಲ ರೀ..!!

ವೈದ್ಯಕೀಯ ವಿಜ್ಞಾನದ ಪ್ರಕಾರ ಚಲನಚಿತ್ರದ ವೀಕ್ಷಣೆಯ ಸಂದರ್ಭದಲ್ಲಿ ಜಂಪ್ ಸ್ಕೇರ್‌ನಿಂದ ಹೃದಯಾಘಾತವಾಗುವುದು ಅಥವಾ ಅತಿಯಾಗಿ ಉತ್ಸುಕರಾಗಿರುವುದು ನಂಬಲಾಗದಷ್ಟು ಅಸಾಮಾನ್ಯವಾಗಿದೆ. ಈ ಬಗ್ಗೆ ವೈದ್ಯರು ಕೂಡ ತಮ್ಮ ಅಧ್ಯಯನದಲ್ಲಿ...

You may have missed