Life style

ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್‌ ಇದು..!

ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್ ಯಾವುದು ಗೊತ್ತಾ ? ಇಲ್ಲಿ ಒಂದು ರಾತ್ರಿ ವಾಸ್ತವ್ಯಕ್ಕೆ ಎಷ್ಟು ವೆಚ್ಚವಾಗುತ್ತೆ ಅನ್ನೋದು ತಿಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ. ಈ...

ಮುಂಜಾನೆ ಬೇಗ ಏಳುವುದಿರಂದ ಸಿಗುವ ಪ್ರಯೋಜನ ನೋಡಿದ್ರೆ ತಡವಾಗಿ ಮಲಗುವ ಅಭ್ಯಾಸ ಇಂದೇ ಬಿಡುತ್ತೀರಿ!

ಉತ್ತಮ ಆರೋಗ್ಯಕ್ಕಾಗಿ ಉತ್ತಮ ಅಭ್ಯಾಸಗಳು ಮತ್ತು ಉತ್ತಮ ಜೀವನಶೈಲಿಯನ್ನು ಹೊಂದುವುದು ಬಹಳ ಮುಖ್ಯ. ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ನೀವು ಬಯಸಿದರೆ, ಮೊದಲನೆಯದಾಗಿ ಬೇಗನೆ ಎದ್ದೇಳುವ ಅಭ್ಯಾಸವನ್ನು ಮಾಡಿ....

ಬಾಯಲ್ಲಿ ಇಟ್ಟರೆ ಬೆಣ್ಣೆ ತರ ಕರಗುವ ಮೃದುವಾದ ಪೈನಾಪಲ್ ಕೇಸರಿಬಾತ್‌ ರೆಸಿಪಿ.

ಅನಾನಸ್‌ ನೋಡಲು ಮುಳ್ಳು ಮುಳ್ಳಾಗಿದ್ದರೂ, ತಿನ್ನಲು ಬಲು ರುಚಿಯಾದ ಹಣ್ಣು. ತಿನ್ನಲಷ್ಟೇ ಅಲ್ಲ, ಸಿಹಿತಿಂಡಿಗಳ ತಯಾರಿಕೆಯಲ್ಲೂ ಅನಾನಸ್‌ ಅನ್ನು ಬಳಸುತ್ತಾರೆ. ಉದಾಃ ಜ್ಯೂಸ್, ಹೋಳಿಗೆ, ಜಾಮ್, ಸಾರು,...

ಸಕ್ಕರೆಯ ಬದಲು ಬೆಲ್ಲ ತಿಂದರೆ ಸಿಗುವ ಆರೋಗ್ಯಕಾರಿ ಲಾಭಗಳಿವು!

ಸಕ್ಕರೆ, ಬೆಲ್ಲ ಎರಡೂ ಸಿಹಿ ಪದಾರ್ಥಗಳಾದರೂ ಆರೋಗ್ಯದ ವಿಚಾರದಲ್ಲಿ ಬೆಲ್ಲ ಈಸ್‌ ದ ಬೆಸ್ಟ್.‌ ತಯಾರಿಕೆಯ ಸಮಯದಲ್ಲಿ ಸಕ್ಕರೆ ತನ್ನ ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತದೆ, ಆದರೆ ಬೆಲ್ಲವು...

‘ಬಿಲ್ವ ಪತ್ರೆ ಹಣ್ಣು’ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ…?

ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ...

ನಾಲಗೆ ಮೇಲಿನ ಬಣ್ಣ ಹೇಳುತ್ತೆ ರೋಗ ಲಕ್ಷಣ.!

ಸಾಮಾನ್ಯವಾಗಿ ಯಾವುದೇ ರೋಗದ ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಗೆಯನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಹೇಳುತ್ತಾರೆ. ನಿಮ್ಮ ಆರೋಗ್ಯದ ವಿಚಾರಗಳು ನಾಲಗೆಯ ಮೇಲೆ ಹೇಗೆ...

ಜೇನುತುಪ್ಪದ ಬ್ರಾಂಡ್ ಹೆಸರು ಸೂಚಿಸಿದವರಿಗೆ ಬಂಪರ್ ಬಹುಮಾನ

ತೋಟಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಉತ್ಪಾದನೆಯಾಗುವ ಜೇನುತುಪ್ಪವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಇದಕ್ಕಾಗಿ ಬ್ರಾಂಡ್ ಹೆಸರು ಸೂಚಿಸಲು ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರವರಿ 10...

ಹೊಸ ರೂಪದಲ್ಲಿ ಇನ್ನೋವಾ ಕ್ರಿಸ್ಟಾ…

ಟೊಯೊಟಾ ಕಂಪನಿಯ ಇನ್ನೋವಾ ಕ್ರಿಸ್ಟಾ ಕಾರು ಇದೀಗ ಡೀಸೆಲ್‌ ಮ್ಯಾನುವಲ್‌ ಟ್ರಾನ್ಸ್ ಮಿಷನ್‌ನ ನಾಲ್ಕು ಗ್ರೇಡ್‌ಗಳಲ್ಲಿ ಲಭ್ಯವಿದೆ. ಜಿ, ಜಿಎಕ್ಸ್‌, ವಿಎಕ್ಸ್‌, ಜೆಡ್‌ಎಕ್ಸ್‌ ಎಂಬ ನಾಲ್ಕು ಗ್ರೇಡ್‌ಗಳಲ್ಲಿ...

ಜೊಮ್ಯಾಟೋದಲ್ಲಿ ಫುಡ್​ ಆರ್ಡರ್​ ಮಾಡ್ತೀರಾ?

ನೀವು ಜೊಮ್ಯಾಟೋದಲ್ಲಿ ಆಹಾರವನ್ನು ಆರ್ಡರ್​ ಮಾಡುವಾಗ ಹುಷಾರಾಗಿರಬೇಕು. ಇದರಲ್ಲಿ ನಡೆಯುವ ಹಗರಣವು ಇದೀಗ ಬೆಳಕಿಗೆ ಬಂದಿದೆ.ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಜೊಮ್ಯಾಟೋ ಡೆಲಿವರಿ ಲಭ್ಯವಿದೆ....

ಕೀ ಲೆಸ್ ಆಕ್ಟಿವಾ 6G ಶೀಘ್ರ ಮಾರುಕಟ್ಟೆಗೆ….

ಕೀ ಲೆಸ್ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಾಂತರವನ್ನು ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರಕಟಿಸಿದೆ. ಸ್ಮಾರ್ಟ್ ಕೀ ಬದಲಾವಣೆಯೊಂದಿಗೆ, ಸ್ಕೂಟರ್ ಅನ್ನು ಕೀ ಇಲ್ಲದೆಯೇ...

You may have missed