Life style

ಕಣ್ಣು ಉರಿ ಸಮಸ್ಯೆ ಕಾಡುತ್ತಿದೆಯಾ.?

ನಮ್ಮ ದೇಹದ ಸೂಕ್ಷ್ಮ ಅಂಗಳಳಲ್ಲೊಂದು ಕಣ್ಣುಗಳು. ಆದರೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್, ಮೊಬೈಲ್​ ಬಳಕೆಯಿಂದ ಕಣ್ಣುಗಳು ಹೆಚ್ಚು ಆಯಾಸಗೊಳ್ಳುತ್ತವೆ. ಕಣ್ಣಿನ ಅತಿಯಾದ ಶ್ರಮ ಒಂದಲ್ಲ ಒಂದು ವಿಧದಲ್ಲಿ...

ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕರಿಮೆಣಸು ರಾಮಬಾಣ..!

ರಿಮೆಣಸುಪ್ರತಿಯೊಂದುಮನೆಯಲ್ಲೂಇರುತ್ತದೆ. ಆಹಾರದರುಚಿಯನ್ನುಹೆಚ್ಚಿಸುವುದರಜೊತೆಗೆಆರೋಗ್ಯವನ್ನುಕೂಡಕಾಪಾಡುವಕೆಲಸಮಾಡುತ್ತದೆ. ಕರಿಮೆಣಸುಹಲವಾರುಔಷಧೀಯಗುಣಗಳನ್ನುಹೊಂದಿದೆ. ವಿಟಮಿನ್ಎ, ವಿಟಮಿನ್ಬಿ6, ವಿಟಮಿನ್ಸಿಮತ್ತುವಿಟಮಿನ್ಕೆಇದರಲ್ಲಿದೆ. ಕರಿಮೆಣಸಿನಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ‌ ನಂತಹ ಖನಿಜಗಳು ಹೇರಳವಾಗಿ ಕಂಡುಬರುತ್ತವೆ . ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು...

ನುಗ್ಗೆಕಾಯಿ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ..?

ಎಲ್ಲಾ ಮನೆಗಳಲ್ಲಿ ಸಾಂಬಾರಿನಲ್ಲಿ ಕಡ್ಡಾಯವಾಗಿ ಉಪಯೋಗಿಸಲ್ಪಡುವ ತರಕಾರಿ ನುಗ್ಗೆಕಾಯಿ ಇದರಲ್ಲಿ ಆರೋಗ್ಯವನ್ನು ಉತ್ತಮವಾಗಿರುವ ಹಲವಾರು ಅಂಶಗಳು ಅಡಗಿವೆ. ವಾರದಲ್ಲಿ ಎರಡು ಬಾರಿಯಾದರೂ ನುಗ್ಗೆ ಬಳಸಿ ಸಾಂಬಾರು ಮಾಡುವುದರಿಂದ...

ಎರಡು ಲವಂಗ ತಿಂದರೆ ಅನಾರೋಗ್ಯ ಓಡುತ್ತದೆ ಬಹುದೂರ!

ನಮ್ಮ ಅಡುಗೆಮನೆಯಲ್ಲಿರುವ ಬಹುತೇಕ ವಸ್ತುಗಳು ಸದ್ದಿಲ್ಲದೇ ಆರೋಗ್ಯ ವೃದ್ಧಿಸುತ್ತಿರುತ್ತವೆ. ಲವಂಗ ಕೂಡಾ ಅಂಥದ್ದೇ ಒಂದು ಅದ್ಭುತ ವಸ್ತು. ಆಯುರ್ವೇದ ಶಾಸ್ತ್ರ ಲವಂಗವನ್ನು ಹಾಡಿ ಹೊಗಳಿದೆ. ದಿನಾ ಬೆಳಗ್ಗೆ...

‘ನೀರು’ ಕುಡಿಯೋದನ್ನ ನಿರ್ಲಕ್ಷಿಸಿದ್ರೆ, ‘ಆಯಸ್ಸು’ ಕಡಿಮೆಯಾಗೋದು ಖಾಯಂ

ನಮ್ಮ ದೇಹಕ್ಕೆ ನೀರು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ವಾಸ್ತವವಾಗಿ, ನೀರು ಅನೇಕ ಆರೋಗ್ಯ ಸಮಸ್ಯೆಗಳನ್ನ ಕಡಿಮೆ ಮಾಡುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅಕಾಲಿಕ ವಯಸ್ಸಾಗುವುದರಿಂದ...

ನಿಮಗೆ ಗೊತ್ತಾ..? ನಿಂಬೆ ಹಣ್ಣಿನ ರಸ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು..!

ಪ್ರತಿ ದಿನ ಬೆಳಿಗ್ಗೆ ನಿಂಬೆ ಪಾನೀಯವನ್ನು ಕುಡಿಯುವುದು ನಿಮಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಅದು ನಿಮಗೆ ತಾಜಾತನವನ್ನು ನೀಡುತ್ತದೆ. ಯಾರು ನಿಮ್ಮ ದಿನವನ್ನು ನಿಂಬೆಹಣ್ಣಿನೊಂದಿಗೆ ಪ್ರಾರಂಭಿಸಲು ಬಯಸುವಿರೋ...

ಚಳಿಗಾಲದಲ್ಲಿ ಹೆಚ್ಚು ಹೃದಯಾಘಾತದ ಅಪಾಯ:ಜೀವ ಉಳಿಸಿಕೊಳ್ಳಲು ಈ ರೀತಿ ಮಾಡಿ

ತೀವ್ರವಾದ ಚಳಿ ಮತ್ತು ಶೀತ ನಮ್ಮ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟಾಗುತ್ತದೆ. ನಿರಂತರ ತಾಪಮಾನ ಇಳಿಕೆಯಾಗುತ್ತಿದ್ರೆ ಹೃದಯದ...

ಹಾಗಲಕಾಯಿ ಕಹಿ ಆದ್ರೂ ಪ್ರಯೋಜನಗಳು ಮಾತ್ರ ಸಿಕ್ಕಾಪಟ್ಟೆ..!

ಇರುವ ತರಕಾರಿಗಳಲ್ಲಿ ಅತ್ಯಂತ ಕಹಿಯಾದ ಒಂದು ತರಕಾರಿ ಎಂದರೆ ಅದು ಹಾಗಲಕಾಯಿ. ಕರೆಲಾ ಎನ್ನುವುದು ಇದಕ್ಕಿರುವ ಇನ್ನೊಂದು ಹೆಸರು. ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಇದು ಒಳಗೊಂಡಿದೆ....

ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಿತ್ತಳೆ ಹಣ್ಣು ಉತ್ತಮ..!

ಕಿತ್ತಳೆ ಹಣ್ಣು ಎಷ್ಟು ರುಚಿಕರವೋ, ಹಾಗೇಯೆ ಅದು ಆರೋಗ್ಯದ ದೃಷ್ಟಿಯಿಂದ ಅಷ್ಚೇ ಉಪಯುಕ್ತವಾದದ್ದು ಕೂಡ. ಮತ್ತೇಕೆ ತಡ, ಕಿತ್ತಳೆಯನ್ನು ಇಂದೇ ಹೋಗಿ ಮನೆಗೆ ತೆಗೆದುಕೊಂಡು ಬಂದು ಆರೋಗ್ಯದ...

ತಾಂಬೂಲದಲ್ಲಡಗಿದೆ ಆರೋಗ್ಯದ ಗುಟ್ಟು…

ಹಿಂದಿನ ಕಾಲದಲ್ಲಿ ಊಟವಾದ ನಂತರ ಕಡ್ಡಾಯವಾಗಿ ಎಲೆ-ಅಡಿಕೆ ಹಾಕುವುದು ಒಂದು ರೀತಿ ಸಂಪ್ರದಾಯವಾಗಿತ್ತು. ಈಗಲೂ ಕೆಲವು ಕಡೆ ಮುಂದುವರಿದಿದೆ. ಕೆಲವು ಕಡೆ ತಾಂಬೂಲ ಹಾಕುವ ಸ್ವರೂಪ ಬದಲಾಗಿದೆ....

You may have missed