ಸಿನಿಮಾ

ಸಿನಿಮಾ

ಬಾಲಿವುಡ್ ನಟ ಮಂಗಲ್ ಧಿಲ್ಲೋನ್ ಕ್ಯಾನ್ಸರ್ ನಿಂದ ನಿಧನ

ರಣಭೂಮಿ, ದಿಲ್ ತೇರಾ ಆಶಿಕ್ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟ ಮಂಗಲ್ ಧಿಲ್ಲೋನ್ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು...

ಬಾಹುಬಲಿ ಚಿತ್ರಕ್ಕಾಗಿ ರಾಜಮೌಳಿ ತಂದ ₹400 ಕೋಟಿ ಸಾಲಕ್ಕೆ ತಿಂಗಳ ಬಡ್ಡಿ ಎಷ್ಟು ಗೊತ್ತಾ?

ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಾಹುಬಲಿ 1 ಮತ್ತು ಬಾಹುಬಲಿ 2 ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆ...

ಮೆಗಾಸ್ಟಾರ್ ಚಿರಂಜೀವಿಗೆ ಕ್ಯಾನ್ಸರ್: ಸ್ಪಷ್ಟನೆ ನೀಡಿದ ನಟ

ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕ್ಯಾನ್ಸರ್ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನ ಕೇಳಿ ಮೆಗಾಸ್ಟಾರ್ ಅಭಿಮಾನಿಗಳು ಕಂಗಾಲಾಗಿದ್ದು ಇದೀಗ ಘಟನೆಯ ಕುರಿತು ಚಿರಂಜೀವಿ ಸ್ಪಷ್ಟನೆ ನೀಡಿದ್ದಾರೆ....

ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ನಟಿ ಶಕೀಲಾ

ಸಿನಿಮಾ ಹಾಗೂ ಮಾದಕತೆಯಿಂದ ಸಿನಿ ರಸಿಕರಿಗೆ ಚಿರಪರಿಚಿತರಾಗಿದ್ದ ವಯಸ್ಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಘಳಿಸಿದ್ದ ನಟಿ ಶಕೀಲಾ ದಿನವೊಂದಕ್ಕೆ 4 ಲಕ್ಷ ದುಡಿಯುತ್ತಿದ್ದೆ ಎಂದು ಹೇಳುವ...

ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ಕೆಜಿಎಫ್ ಚಿತ್ರ

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಆದರೂ ಇಂದಿಗೂ ಅದರ ಕ್ರೇಜ್ ನಿಂತಿಲ್ಲ. ಕೆಜಿಎಫ್...

ಮೈಸೂರಿಗೆ ಆಗಮಿಸಿದ ಟಾಲಿವುಡ್ ನಟ ಉಸ್ತಾದ್ ರಾಮ್ ಪೋತಿನೇನಿ

ಟಾಲಿವುಡ್ ಖ್ಯಾತ ನಟ ಉಸ್ತಾದ್ ರಾಮ್ ಪೋತಿನೇನಿ ಮೈಸೂರಿಗೆ ಆಗಮಿಸಿದ್ದಾರೆ. ಉಸ್ತಾದ್ ನಟನೆಯ 'ಬೊಯಾಪತಿ ರಾಪೊ' ಸಿನಿಮಾದ ಶೂಟಿಂಗ್ ಇಂದಿನಿಂದ 15ನೇ ತಾರೀಖಿನವರೆಗೆ ಮೈಸೂರಿನಲ್ಲಿ ನಡೆಯಲಿದ್ದು ಈ...

ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಸ್ವರಾ ಭಾಸ್ಕರ್

ಬಾಲಿವುಡ್ ನ ಖ್ಯಾತ ನಟಿ ಸ್ವರಾ ಭಾಸ್ವರ್ ಇತ್ತೀಚೆಗೆ ಫಾಹದ್ ಅವರನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಮದುವೆಯಾದ ಕೆಲ ತಿಂಗಳಲ್ಲೇ ತಾವು ಫೋಷಕರಾಗುತ್ತಿರುವ ಗುಡ್ ನ್ಯೂಸ್...

ಪತಿಯೊಂದಿಗೆ ಚೆನ್ನೈನಲ್ಲಿ IPL ಮ್ಯಾಚ್ ವೀಕ್ಷಿಸಿದ ಲೇಡಿ ಸೂಪರ್ ಸ್ಟಾರ್

ಚೆನ್ನೈ: ಸಿನಿಮಾ ಹಾಗೂ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿರುವ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಇದೀಗ ಕೊಂಚ ಬಿಡುವು ಮಾಡಿಕೊಂಡು ಐಪಿಎಲ್‌ ಮ್ಯಾಚ್‌ ವೀಕ್ಷಿಸಿದ್ದಾರೆ....

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ಡಿಕೆಶಿ

ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಸಮಯದಿಂದ ಹರಿದಾಡಿತ್ತು. ಆದರೆ ಈ ಭಾರಿ...

ಮಹಾಭಾರತದ ‘ಶಕುನಿ’ ಪಾತ್ರಧಾರಿ ಗೂಫಿ ಪೈಂಟಲ್ ನಿಧನ

ಖ್ಯಾತ ಧಾರವಾಹಿ 'ಮಹಾಭಾರತ'ದಲ್ಲಿ ಶಕುನಿ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದ ನಟ ಗೂಫಿ ಪೈಂತಲ್ ತಮ್ಮ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ವಯೋ ಸಹಜ...

You may have missed