ವಿದೇಶ

ವಿದೇಶ

ಹೈಟಿಯಲ್ಲಿ ಭೀಕರ ಪ್ರವಾಹಕ್ಕೆ 15 ಮಂದಿ ಬಲಿ: ಬೀದಿಗೆ ಬಿದ್ದ ಸಾವಿರಾರು ಜನ

ಕೆರೇಬಿಯನ್​ ರಾಷ್ಟ್ರ ಹೈಟಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು ಹಲವು ಕಡೆ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಇದುವರೆಗೂ 15 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ...

ರಶ್ಯಾದ ರೇಡಿಯೋ ಸ್ಟೇಷನ್ ಹ್ಯಾಕ್: ಅಧ್ಯಕ್ಷರ ಹೆಸರಲ್ಲಿ ನಕಲಿ ಸಂದೇಶ ಪ್ರಸಾರ

ಮಾಸ್ಕೋ: ರಶ್ಯದ ಹಲವು ರೇಡಿಯೊ ಸ್ಟೇಷನ್‌ಗಳನ್ನು ಹ್ಯಾಕ್ ಮಾಡಲಾಗಿದ್ದು ಅಧ್ಯಕ್ಷರ ಹೇಳಿಕೆ ಎಂಬ ನಕಲಿ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ರಶ್ಯಾದ ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ....

ಸಣ್ಣ ವಾಣಿಜ್ಯ ವಿಮಾನ ಪತನ: ನಾಲ್ವರ ಸಾವು

ವಾಷಿಂಗ್ಟನ್‌: ಅಮೆರಿಕದ ನಿರ್ಬಂಧಿತ ವಾಯುಪ್ರದೇಶ ಪ್ರವೇಶಿಸಿದ್ದ ಸಣ್ಣ ವಾಣಿಜ್ಯ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ನಾಲ್ಕೂ ಮಂದಿಯೂ ಮೃತರಾಗಿದ್ದಾರೆಂದು ವರದಿಯಾಗಿದೆ.  ದಾರಿತಪ್ಪಿ ಬಂದಿದ್ದ ವಿಮಾನವನ್ನು ಎಚ್ಚರಿಸಲು ಅಮೆರಿಕ ಯುದ್ಧ...

ಪಾಕ್ ಜೈಲಿನಲ್ಲಿರುವ 199 ಮೀನುಗಾರರ ಬಿಡುಗಡೆ: ಓರ್ವ ಭಾರತೀಯ ಕೈದಿ ನಿಧನ

ಕರಾಚಿ: ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕ್ ನಲ್ಲಿ ಬಂಧಿತರಾಗಿರುವ 199 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಮೇ 12 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ....

ಚಾಟ್ಜಿಪಿಟಿ ದುರ್ಬಳಕೆ ಪ್ರಕರಣ: ಚೀನಾದಲ್ಲಿ ಮೊದಲ ಆರೋಪಿ ಬಂಧನ

ಬೀಜಿಂಗ್‌: ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಳಸಿಕೊಂಡು ನಕಲಿ ಸುದ್ದಿ ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಚೀನಾ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ...

ಜಗತ್ತು ಟರ್ನಿಂಗ್ ಪಾಯಿಂಟ್​​ನಲ್ಲಿದ್ದು, ರಷ್ಯಾ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ: ಪುಟಿನ್

ಮಾಸ್ಕೋ : ಜಗತ್ತು ಟರ್ನಿಂಗ್ ಪಾಯಿಂಟ್​​ನಲ್ಲಿದ್ದು, ರಷ್ಯಾ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಮಾಸ್ಕೋದ ರೆಡ್ ಸ್ಕ್ವೇರ್ ವಿಕ್ಟರಿ...

‘ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ’ ಅಂತಿಮ ಸ್ಪರ್ಧೆಯಲ್ಲಿ ಭಾರತ ಮೂಲದ ಇಬ್ಬರು ಶುಶ್ರೂಷಕಿಯರು

ಲಂಡನ್: ಪ್ರತಿಷ್ಠಿತ 'ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ' ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾರತ ಮೂಲದ ಇಬ್ಬರು ಶುಶ್ರೂಷಕಿಯರು ಆಯ್ಕೆಯಾಗಿದ್ದಾರೆ. 'ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ'ಯ ಮೊತ್ತ 2.5 ಲಕ್ಷ ಡಾಲರ್‌...

ಸೆಕ್ಸಿಯಾಗಿ ಕಾಣಲು ಬರೋಬ್ಬರಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 6 ಮಕ್ಕಳ ತಾಯಿ..!

ವಾಷಿಂಗ್ಟನ್‌: ಇತ್ತೀಚಿನ ದಿನಗಳಲ್ಲಿ ಮೇಕಪ್‌ (Makeup) ಮಾಡಿಕೊಳ್ಳದ ಮಹಿಳೆಯರೇ ಇಲ್ಲ. ಕೆಲವರಂತೂ ಮುಖಕ್ಕೆ ಬಣ್ಣ ಬಳಿದುಕೊಳ್ಳದೇ ಮೆನಯಿಂದಾಚೆ ಕಾಲಿಡೋದೆ ಇಲ್ಲ. ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕಾದರೂ ಒಂದು ಗಂಟೆ ಮೇಕಪ್‌...

ಇಮ್ರಾನ್ ಪಕ್ಷಕ್ಕೆ ಮತ್ತೊಬ್ಬ ಹಿರಿಯ ನಾಯಕಿ ರಾಜೀನಾಮೆ

ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಹಿರಿಯ ನಾಯಕಿ ಫಿರ್ದೋಸ್ ಆಶಿಖ್ ಅವಾನ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...

ಮೇ 31 ರಿಂದ ಜೂನ್ 3 ರವರೆಗೆ ನೇಪಾಳ ಪ್ರಧಾನಿ ಪ್ರಚಂಡ ಭಾರತಕ್ಕೆ ಭೇಟಿ

ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಮೇ 31 ರಿಂದ ನಾಲ್ಕು ದಿನಗಳ ಕಾಲ ಭಾರತ...

You may have missed