ವಿದೇಶ

ವಿದೇಶ

ನಾಪತ್ತೆಯಾಗಿರುವ ಜಲಾಂತರ್ಗಾಮಿ ಹಡಗಿನಲ್ಲಿದ್ರು ಪಾಕಿಸ್ತಾನದ ಶ್ರೀಮಂತ ವ್ಯಕ್ತಿ

ವಾಷಿಂಗ್ಟನ್: ಎರಡು ದಿನಗಳ ಹಿಂದೆ ಉತ್ತರ ಅಟ್ಲಾಂಟಿಕ್‌ನಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಜಲಾಂತರ್ಗಾಮಿಯೊಂದು ನಾಪತ್ತೆಯಾಗಿದೆ. ಸದ್ಯ ಬಂದಿರುವ ಮಾಹಿತಿಯ ಪ್ರಕಾರ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ...

ನಾನೂ ಕೂಡ ಮೋದಿ ಅಭಿಮಾನಿ: ಎಲಾನ್ ಮಸ್ಕ್

ನ್ಯೂಯಾರ್ಕ್: ನಾನು ಕೂಡ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭಿಮಾನಿ ಎಂದು ಟೆಸ್ಲಾ ಸಿಇಒ ಹಾಗೂ ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ...

5 ವರ್ಷಗಳ ಬಳಿಕ ಅಮೆರಿಕ ರಾಜ್ಯ ಕಾರ್ಯದರ್ಶಿ ಚೀನಾಗೆ ಮೊದಲ ಭೇಟಿ

ಬೀಜಿಂಗ್: ವಿಶ್ವದ ದೊಡ್ಡ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ ನಡುವೆ ನಿರಂತರ ಸಂಘರ್ಷ ನಡೆಯುತ್ತಲೆ ಇದೆ. ಈ ಸಂಘರ್ಷದ ನಡುವೆಯೂ 5 ವರ್ಷಗಳ ಬಳಿಕ ಇದೇ ಮೊದಲ...

ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಕೊಲ್ಲಿಯಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಮೆಕ್ಸಿಕೋದ ಕರಾವಳಿಯಲ್ಲಿ ಕಂಪನ ಅನುಭವಾಗಿದ್ದು ಸಮುದ್ರದ...

ದೋಣಿ ದುರಂತದಲ್ಲಿ 300 ಪಾಕ್ ಪ್ರಜೆಗಳ ದುರಂತ ಸಾವು

ಇಸ್ಲಾಮಾಬಾದ್‌: ಜೂನ್‌ 14ರಂದು ಗ್ರೀಸ್‌ನ ಕರಾವಳಿ ಪ್ರದೇಶದಲ್ಲಿ ನಡೆದ ದೋಣಿ ದುರಂತದಲ್ಲಿ 300 ಮಂದಿ ಪಾಕಿಸ್ತಾನದ ನಾಗರೀಕರು ಸಾವನ್ನಪ್ಪಿದ್ದು, ಕೇವಲ 12 ಮಂದಿ ಮಾತ್ರವೇ ಘಟನೆಯಲ್ಲಿ ಬದುಕುಳಿದಿದ್ದಾರೆ...

IIIನೇ ಕಿಂಗ್ ಚಾರ್ಲ್ಸ್ ಜನ್ಮದಿನಕ್ಕೆ ವಿಶೇಷ ಸೈನ್ಯ ಪರೇಡ್: ಭಾರತೀಯರು ಸೇರಿ 1,171 ಸಾಧಕರಿಗೆ ಬ್ರಿಟಿಷ್​​ ಗೌರವ

ಲಂಡನ್: ಇಂದು IIIನೇ ಕಿಂಗ್ ಚಾರ್ಲ್ಸ್ ಎರಡು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದು, ಒಂದು ಅವರ ಸಾಂಪ್ರದಾಯಕವಾಗಿ ಹುಟ್ಟಿದ ದಿನಾಂಕದ ಆಧಾರದಲ್ಲಿ, ಇನ್ನೊಂದು ಬ್ರಿಟಿಷ್​​ ರಾಜಮನೆತನದ ಪ್ರಕಾರ ನಡೆಯುವ...

ಉಕ್ರೇನ್‌ನ ನೋವಾ ಕಾಖೋವ್ಕಾ ಅಣೆಕಟ್ಟು ಕುಸಿತ: 16 ಮಂದಿ ಸಾವು, 31 ಜನರ ನಾಪತ್ತೆ

ಉಕ್ರೇನ್: ನೋವಾಕಾಖೋವ್ಕಾಅಣೆಕಟ್ಟುಕುಸಿತಗೊಂಡು ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಸುಮಾರು 16 ಜನರು ಸಾವನ್ನಪ್ಪಿದ್ದು, 31 ಮಂದಿ ನಾಪತ್ತೆಯಾಗಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ . ದಕ್ಷಿಣ ಉಕ್ರೇನ್‌ನಲ್ಲಿನ ಅಣೆಕಟ್ಟು ಜೂನ್ 6 ರಂದು ಕುಸಿದಿದ್ದು ಇದರಿಂದ ಹಲವು ಹಳ್ಳಿಗಳು ನಾಶಗೊಂಡಿತ್ತು. ಪ್ರವಾಹದಿಂದ ಕೃಷಿ ಭೂಮಿ ಸಂಪೂರ್ಣವಾಗಿ...

ಫಿಲಿಪೈನ್ಸ್‌ನಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ದಾಖಲು

ಮನಿಲಾ (ಫಿಲಿಪ್ಪೀನ್ಸ್): ಮನಿಲಾ ರಾಜಧಾನಿಯ ನೈಋತ್ಯ ಭಾಗದಲ್ಲಿರುವ ಫಿಲಿಪ್ಪೀನ್ಸ್‌ನ ಭಾಗದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಮನಿಲಾ ರಾಜಧಾನಿಯ...

ಸಂಸತ್ತಿನಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಲೈಂಗಿಕ ಕಿರುಕುಳ:ಆಸ್ಟ್ರೇಲಿಯಾ ಸಂಸದೆ ಲಿಡಿಯಾ ಥೋರ್ಪೆ ಆರೋಪ

ಸಿಡ್ನಿ: ಸಂಸತ್ತಿನಲ್ಲಿ ತಮ್ಮ ಮೇಲೆ ಲೈಂಗಿಕ ಹಲ್ಲೆ ನಡೆದಿದೆ ಹಾಗೂ ಸಂಸತ್‌ ಕಟ್ಟಡ ಮಹಿಳೆಯರಿಗೆ ಕೆಲಸ ಮಾಡಲು ಸುರಕ್ಷಿತ ಸ್ಥಳವಲ್ಲ ಎಂದು ಆಸ್ಟ್ರೇಲಿಯಾದ ಸ್ವತಂತ್ರ ಸಂಸದೆ ಲಿಡಿಯಾ...

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಬಂಧನ

ವಾಷಿಂಗ್ಟನ್ : ಸರ್ಕಾರದ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಸರ್ಕಾರದ ದಾಖಲೆಗಳನ್ನು...

You may have missed