ಒಯೋ ರೂಮ್ ನಲ್ಲಿ ರಾತ್ರಿ ಕಳೆಯಲು ಒಪ್ಪದ ಗೆಳತಿಯ ಹತ್ಯೆ

0

ಗಾಜಿಯಾಬಾದ್:ಒಯೋರೂಮ್‌ನಲ್ಲಿರಾತ್ರಿಕಳೆಯಲುಒಪ್ಪದಗೆಳತಿಯನ್ನುಹತ್ಯೆಮಾಡಿದಆರೋಪದಮೇಲೆಯುವಕನೋರ್ವನನ್ನುಪೊಲೀಸರುಬಂಧಿಸಿದ್ದಾರೆ. ಒಯೋಹೊಟೇಲ್ರೂಮ್‌ನಲ್ಲಿಗಲಾಟೆಯಾಗಿದ್ದು, ಗಲಾಟೆವಿಕೋಪಕ್ಕೆಹೋಗಿ 44 ವರ್ಷದತನ್ನಗೆಳತಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ . ಆರೋಪಿಯನ್ನು ಭೋಜಪುರ ನಿವಾಸಿ 34 ವರ್ಷದ ಗೌತಮ್ ಸಿಂಗ್ ಎಂದು ಗುರುತಿಸಲಾಗಿದೆ . ಈತ ಪೀಠೋಪಕರಣಗಳ ತಯಾರಿಕಾ ಘಟಕದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ .

ಗಾಜಿಯಾಬಾದ್ಗ್ರಾಮೀಣವಿಭಾಗದಡಿಸಿಪಿಇರಜ್ರಾಜ್ಅವರುಈಬಗ್ಗೆಮಾಧ್ಯಮಗಳಿಗೆಹೇಳಿಕೆನೀಡಿದ್ದು,ಪೊಲೀಸರಿಗೆಹೊಟೇಲೊಂದರಲ್ಲಿಅಪರಾಧನಡೆದಬಗ್ಗೆಕರೆಬಂದಿದೆ. ನಂತರ ಸ್ಥಳಕ್ಕೆ ಪೊಲೀಸ್ತಂಡವೊಂದುಭೇಟಿನೀಡಿಮೃತದೇಹವನ್ನುಮಹಜರುಮಾಡಿಮರಣೋತ್ತರಪರೀಕ್ಷೆಗೆಕಳುಹಿಸಿದೆ. ಕೊಲೆಯಾದ ಮಹಿಳೆಯನ್ನು ರಚನಾ ಎಂ ದುಗುರುತಿಸಲಾಗಿದ್ದು, ಆಕೆಭಾಗ್‌ಪತ್ನಿವಾಸಿರಾಜ್‌ಕುಮಾರ್ಎಂಬುವವರಪತ್ನಿಎಂದುತಿಳಿದುಬಂದಿದೆ. ಈ ಬಗ್ಗೆ ಮಹಿಳೆಯ ಗಂಡನಿಗೂ ಮಾಹಿತಿ ನೀಡಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed