ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ

0

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಕೊಲ್ಲಿಯಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ.

ಮೆಕ್ಸಿಕೋದ ಕರಾವಳಿಯಲ್ಲಿ ಕಂಪನ ಅನುಭವಾಗಿದ್ದು ಸಮುದ್ರದ ರೌದ್ರ್ರವತಾರಕ್ಕೆ ಅಲ್ಲಿದ್ದ ದೋಣಿಗಳು ಹನಿಗೊಂಡಿದೆ.

ಆದರೆ ಜನರಿಗೆ ಯಾವುದೇ ಅಪಾಯವಾಗಿಲ್ಲ. ಅಲ್ಲಿನ ಜನರಿಗೆ ಅಪಾಯದ ಮುನ್ಸೂಚನೆ ನೀಡಲಾಗಿದೆ ಎಂದು ಹೇಳೀದೆ.

ಭೂಕಂಪದ ಕೇಂದ್ರ ಬಿಂದು ಕಡಲದಡಿಯ 10 ಕಿಮೀ (6.21 ಮೈಲುಗಳು) ಆಳದಲಿದೆ ಎಂದು ವರದಿ ತಿಳಿಸಿದೆ.ಕೆಲವೆಡೆ ಮನೆಗಳು ಉರುಳಿವೆ ಎಂದು ಮೂಲಗಳು ತಿಳಿಸಿವೆ .ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭೂಕುಸಿತ ಅಪಯವೂ ಎದುರಾಗಿದೆ.

About Author

Leave a Reply

Your email address will not be published. Required fields are marked *

You may have missed