ಕ್ರೀಡೆ

ಕ್ರೀಡೆ

ಇಬ್ಬನಿಯಿಂದ ಸಮಸ್ಯೆಯಾಗುವುದನ್ನು ತಡೆಗಟ್ಟಲು ಮಹತ್ವದ ಸಲಹೆ ನೀಡಿದ ಅಶ್ವಿನ್

ಇದೇವರ್ಷಅಕ್ಟೋಬರ್‌-ನವೆಂಬರ್‌ನಲ್ಲಿಭಾರತದಲ್ಲಿನಡೆಯಲಿರುವಐಸಿಸಿಏಕದಿನವಿಶ್ವಕಪ್‌ ಪಂದ್ಯಗಳನ್ನುಮಧ್ಯಾಹ್ನ 1.30ರಬದಲುಬೆಳಗ್ಗೆ 11.30ಕ್ಕೆಆರಂಭಿಸಬೇಕು. ಆಮೂಲಕ 2ನೇಇನ್ನಿಂಗ್ಸಲ್ಲಿಬೌಲ್‌ ಮಾಡುವತಂಡಕ್ಕೆಇಬ್ಬನಿಯಿಂದಸಮಸ್ಯೆಯಾಗುವುದನ್ನುತಡೆಗಟ್ಟಬಹುದುಎಂದು ಭಾರತದ ಹಿರಿಯ ಸ್ಪಿನ್ನರ್ ‌ ಆರ್ ‌. ಅಶ್ವಿನ್‌ ಅಭಿಪ್ರಾಯಿಸಿದ್ದಾರೆ. ತಮ್ಮಯೂಟ್ಯೂಬ್‌ ಚಾನೆಲ್‌ನಲ್ಲಿಈಬಗ್ಗೆಮಾತನಾಡಿರುವಅವರು, 'ಸಂಜೆಯಮೇಲೆಇಬ್ಬನಿಬೀಳುವಕಾರಣಬೌಲ್‌ ಮಾಡುವತಂಡಕ್ಕೆಹಿನ್ನಡೆಯಾಗಲಿದೆ. ನಿಧಾನಗತಿಯಪಿಚ್‌ನಲ್ಲಿಮೊದಲುಬ್ಯಾಟ್‌...

ಫಿಟ್ನೆಸ್ ಸಾಬೀತಿಗೆ ರಣಜಿ ಪಂದ್ಯ ಆಡಲಿರುವ ರವೀಂದ್ರ ಜಡೇಜಾ

ನವದೆಹಲಿ: ಭಾರತದ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಆಸ್ಪ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್‌ ಸರಣಿಗೂ ಮುನ್ನ ಫಿಟ್ನೆಸ್‌ ಸಾಬೀತು ಪಡಿಸಲು ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ. ಜನವರಿ 24ರಿಂದ...

ಆಕರ್ಷಕ ಸೆಂಚುರಿ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

ಹೊಸ ವರ್ಷ ಟೀಂ ಇಂಡಿಯಾ ಹಾಗೂ ವಿರಾಟ್ ಕೊಹ್ಲಿ ಪಾಲಿಗೆ ಉತ್ತಮ ವರ್ಷವಾಗಿದೆ. ಟೀಂ ಇಂಡಿಯಾ ಸತತ ಗೆಲುವು ದಾಖಲಿ ಸುತ್ತಿದ್ದರೆ, ಇತ್ತ ವಿರಾಟ್ ಕೊಹ್ಲಿ ಸೆಂಚುರಿ...

ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಬ್ಲೂ ಬಾಯ್ಸ್

ಟೀಂ ಇಂಡಿಯಾದ ಅಬ್ಬರದ ಬ್ಯಾಟಿಂಗ್, ಬಳಿಕ ಮಾರಕ ಬೌಲಿಂಗ್‌ಗೆ ಶ್ರೀಲಂಕಾ ಬಳಿ ಉತ್ತರವೇ ಇರಲಿಲ್ಲ. 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 391ರನ್ ಬೃಹತ್ ಮೊತ್ತ ಚೇಸ್ ಮಾಡಲು...

ವೃತ್ತಿಜೀವನದ ಕೊನೆಯ ಟೂರ್ನಿಗೂ ಮುನ್ನ ಭಾವನಾತ್ಮಕ ಸಂದೇಶ ಹಂಚಿಕೊಂಡ ಸಾನಿಯಾ

ಮೂಗುತಿ ಸುಂದರಿ ಭಾರತದ ಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಟೆನಿಸ್‌ಗೆ ವಿದಾಯ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಜನವರಿ 16ರಿಂದ ನಡೆಯಲಿರುವ ಆಸ್ಟ್ರೇಲಿಯನ್‌ ಓಪನ್‌ ಸಾನಿಯಾ ಮಿರ್ಜಾ...

Hockey World Cup.. ಇಂದು ಭಾರತ-ಇಂಗ್ಲೆಂಡ್ ಸೆಣಸಾಟ

ಸ್ಪೇನ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ತವರಿನಲ್ಲಿ ವಿಶ್ವಕಪ್‌ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿರುವ ಭಾರತ ಹಾಕಿ ತಂಡ, 'ಡಿ' ಗುಂಪಿನ ತನ್ನ 2ನೇ ಪಂದ್ಯದಲ್ಲಿ ಭಾನುವಾರ ಬಲಿಷ್ಠ...

ಸೌದಿಯಲ್ಲಿ ರೊನಾಲ್ಡೋ ಹೋಟೆಲ್ ಬಾಡಿಗೆ ತಿಂಗಳಿಗೆ 2.5 ಕೋಟಿ ರೂಪಾಯಿ..!

ರಿಯಾದ್‌: ಇತ್ತೀಚೆಗಷ್ಟೇಸೌದಿಅರೇಬಿಯಾದಅಲ್‌-ನಸ್‌್ರಕ್ಲಬ್‌ಗೆವಾರ್ಷಿಕ 1775 ಕೋಟಿರು. ವೇತನಕ್ಕೆಸೇರ್ಪಡೆಯಾಗಿರುವಫುಟ್ಬಾಲ್‌ ತಾರೆಕ್ರಿಸ್ಟಿಯಾನೋರೊನಾಲ್ಡೋತಿಂಗಳಿಗೆ 2.5 ಕೋಟಿರು. ಬಾಡಿಗೆಇರುವದುಬಾರಿಹೋಟೆಲ್‌ನಲ್ಲಿನೆಲೆಸಲಿದ್ದಾರೆ ಎಂದು ವರದಿಯಾಗಿದೆ . ಸೌದಿರಾಜಧಾನಿರಿಯಾದ್‌ನಲ್ಲಿರುವಕಿಂಗ್‌ಡಮ್‌ ಟವರ್‌ನಲ್ಲಿಅವರುಸದ್ಯಕ್ಕೆವಾಸ್ತವಹೂಡಿದ್ದಾರೆಎಂದುತಿಳಿದುಬಂದಿದೆ. ರೊನಾಲ್ಡೋಹಾಗೂಅವರಕುಟುಂಬಕ್ಕೆಸೇವೆನೀಡಲೆಂದೇಹೋಟೆಲ್‌ ಪ್ರತ್ಯೇಕಬಾಣಸಿಗರು, ಸಿಬ್ಬಂದಿಯನ್ನುನೇಮಿಸಿದೆಎಂದುಸ್ಥಳೀಯಮಾಧ್ಯಮಗಳುವರದಿಮಾಡಿವೆ. ಸದ್ಯದಲ್ಲೇಅವರುಸ್ವಂತಮನೆಖರೀದಿಸಲಿದ್ದು, ಸ್ಥಳಾಂತರಗೊಳ್ಳಲಿದ್ದಾರೆಎನ್ನಲಾಗಿದೆ.

Asia Cup 2023: ಒಂದೇ ಗುಂಪಿನಲ್ಲಿ ಸ್ಪರ್ಧಿಸಲಿವೆ ಭಾರತ, ಪಾಕಿಸ್ತಾನ

ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿತವಾಗಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಸೆಣಸಾಡಲು ವೇದಿಕೆ ಸಜ್ಜಾಗಿದೆ. 2023ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು...

ಹೊಸ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಸರಣಿ ನಿರ್ಧರಿಸುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ, ಸೂರ್ಯಕುಮಾರ್‌ ಯಾದವ್‌ರ ವಿಸ್ಫೋಟಕ ಶತಕದ ನೆರವಿನಿಂದ ಬೃಹತ್‌ ಮೊತ್ತ ಕಲೆಹಾಕಿದ ಭಾರತ, ಬೌಲಿಂಗ್‌ನಲ್ಲಿ ಅತಿಯಾಗಿ ವೈಡ್‌ಗಳನ್ನು ಎಸೆದು ಎಡವಟ್ಟು...

ಭಾರತ vs ಶ್ರೀಲಂಕಾ ಮೊದಲ ಏಕದಿನ: ಅರ್ಧ ದಿನ ರಜೆ ಘೋಷಿಸಿದ ಅಸ್ಸಾಂ ಸರ್ಕಾರ.

ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮುಕ್ತಾಯದ ಬಳಿಕ ಈಗ ಎಲ್ಲರ ಚಿತ್ತ ಏಕದಿನ ಸರಣಿಯ ಮೇಲೆ ನೆಟ್ಟಿದೆ. ಈ ಸರಣಿಯ ಮೊದಲ ಪಂದ್ಯ ಜನವರಿ...

You may have missed