ಸೌದಿಯಲ್ಲಿ ರೊನಾಲ್ಡೋ ಹೋಟೆಲ್ ಬಾಡಿಗೆ ತಿಂಗಳಿಗೆ 2.5 ಕೋಟಿ ರೂಪಾಯಿ..!

0

ರಿಯಾದ್‌: ಇತ್ತೀಚೆಗಷ್ಟೇಸೌದಿಅರೇಬಿಯಾದಅಲ್‌-ನಸ್‌್ರಕ್ಲಬ್‌ಗೆವಾರ್ಷಿಕ 1775 ಕೋಟಿರು. ವೇತನಕ್ಕೆಸೇರ್ಪಡೆಯಾಗಿರುವಫುಟ್ಬಾಲ್‌ ತಾರೆಕ್ರಿಸ್ಟಿಯಾನೋರೊನಾಲ್ಡೋತಿಂಗಳಿಗೆ 2.5 ಕೋಟಿರು. ಬಾಡಿಗೆಇರುವದುಬಾರಿಹೋಟೆಲ್‌ನಲ್ಲಿನೆಲೆಸಲಿದ್ದಾರೆ ಎಂದು ವರದಿಯಾಗಿದೆ .

ಸೌದಿರಾಜಧಾನಿರಿಯಾದ್‌ನಲ್ಲಿರುವಕಿಂಗ್‌ಡಮ್‌ ಟವರ್‌ನಲ್ಲಿಅವರುಸದ್ಯಕ್ಕೆವಾಸ್ತವಹೂಡಿದ್ದಾರೆಎಂದುತಿಳಿದುಬಂದಿದೆ. ರೊನಾಲ್ಡೋಹಾಗೂಅವರಕುಟುಂಬಕ್ಕೆಸೇವೆನೀಡಲೆಂದೇಹೋಟೆಲ್‌ ಪ್ರತ್ಯೇಕಬಾಣಸಿಗರು, ಸಿಬ್ಬಂದಿಯನ್ನುನೇಮಿಸಿದೆಎಂದುಸ್ಥಳೀಯಮಾಧ್ಯಮಗಳುವರದಿಮಾಡಿವೆ. ಸದ್ಯದಲ್ಲೇಅವರುಸ್ವಂತಮನೆಖರೀದಿಸಲಿದ್ದು, ಸ್ಥಳಾಂತರಗೊಳ್ಳಲಿದ್ದಾರೆಎನ್ನಲಾಗಿದೆ.

About Author

Leave a Reply

Your email address will not be published. Required fields are marked *

You may have missed