ಇಬ್ಬನಿಯಿಂದ ಸಮಸ್ಯೆಯಾಗುವುದನ್ನು ತಡೆಗಟ್ಟಲು ಮಹತ್ವದ ಸಲಹೆ ನೀಡಿದ ಅಶ್ವಿನ್

0

ದೇವರ್ಷಅಕ್ಟೋಬರ್‌-ನವೆಂಬರ್‌ನಲ್ಲಿಭಾರತದಲ್ಲಿನಡೆಯಲಿರುವಐಸಿಸಿಏಕದಿನವಿಶ್ವಕಪ್‌ ಪಂದ್ಯಗಳನ್ನುಮಧ್ಯಾಹ್ನ 1.30ರಬದಲುಬೆಳಗ್ಗೆ 11.30ಕ್ಕೆಆರಂಭಿಸಬೇಕು. ಆಮೂಲಕ 2ನೇಇನ್ನಿಂಗ್ಸಲ್ಲಿಬೌಲ್‌ ಮಾಡುವತಂಡಕ್ಕೆಇಬ್ಬನಿಯಿಂದಸಮಸ್ಯೆಯಾಗುವುದನ್ನುತಡೆಗಟ್ಟಬಹುದುಎಂದು ಭಾರತದ ಹಿರಿಯ ಸ್ಪಿನ್ನರ್ ‌ ಆರ್ ‌.

ಅಶ್ವಿನ್‌ ಅಭಿಪ್ರಾಯಿಸಿದ್ದಾರೆ.

ತಮ್ಮಯೂಟ್ಯೂಬ್‌ ಚಾನೆಲ್‌ನಲ್ಲಿಈಬಗ್ಗೆಮಾತನಾಡಿರುವಅವರು, ‘ಸಂಜೆಯಮೇಲೆಇಬ್ಬನಿಬೀಳುವಕಾರಣಬೌಲ್‌ ಮಾಡುವತಂಡಕ್ಕೆಹಿನ್ನಡೆಯಾಗಲಿದೆ. ನಿಧಾನಗತಿಯಪಿಚ್‌ನಲ್ಲಿಮೊದಲುಬ್ಯಾಟ್‌ ಮಾಡಿಉತ್ತಮಮೊತ್ತಕಲೆಹಾಕಿದರೂಇಬ್ಬನಿಯಕಾರಣದಿಂದಾಗಿಬೌಲ್‌ ಮಾಡುವಾಗಹಿನ್ನಡೆಎದುರಿಸಬೇಕು. ಇದನ್ನುತಪ್ಪಿಸಲುಬೆಳಗ್ಗೆ 11.30ಕ್ಕೆಪಂದ್ಯಆರಂಭಿಸಿದರೆ, ಇಬ್ಬನಿಬೀಳುವಹೊತ್ತಿಗೆಪಂದ್ಯಮುಗಿಯಲಿದೆ. ಇದರಿಂದಎರಡೂತಂಡಕ್ಕೆಅನಗತ್ಯಲಾಭವಾಗುವುದನ್ನುತಪ್ಪಿಸಬಹುದು’ ಎಂದುಅಶ್ವಿನ್‌ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed