Life style

ಮನೆಯಲ್ಲೇ ಮಾಡಿ ಸಖತ್ ಟೇಸ್ಟಿಯಾಗಿ ಸ್ಪೆಷಲ್ ಚಿಕನ್ ಸೂಪ್

ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‌ವೆಜ್‌ ಅಡುಗೆಯಲ್ಲಿ ಸೂಪ್‌ ಕೂಡ ವಿಶಿಷ್ಟ ಖಾದ್ಯ. ಇದನ್ನು ಮನೆಯಲ್ಲೇ ಮಾಡಿ ಸವಿಯುವುದು ಇನ್ನೂ ಚೆನ್ನಾಗಿರುತ್ತೆ. ಸೂಪ್‌...

ಕೋಳಿ ಮೊದಲಾ? ಮೊಟ್ಟೆ ಮೊದಲಾ? ಯಕ್ಷಪ್ರಶ್ನೆಗೆ ಉತ್ತರ ಇಲ್ಲಿದೆ!

ಕೋಳಿ ಮೊದಲಾ? ಮೊಟ್ಟೆ ಮೊದಲಾ? ಯಾವಾಗಲೂ ಎಲ್ಲರಲ್ಲೂ ಯಕ್ಷಪ್ರಶ್ನೆಯಾಗಿ ಉಳಿದಿರುವ ಈ ಸಮಸ್ಯೆ ವಿಜ್ಞಾನಕ್ಕೂ ಸವಾಲು. ಮೊಟ್ಟೆ ಮೊದಲಾದರೆ ಅದು ಹೇಗೆ ಬಂತು? ಕೋಳಿಯೇ ಮೊದಲಾದರೆ ಮೊಟ್ಟೆ...

ಬೇಸಿಗೆಯಲ್ಲಿ ತಂಪಾಗಿರೋಕೆ ಸಿಂಪಲ್ ಫ್ರೂಟ್ ಕಸ್ಟರ್ಡ್ ರೆಸಿಪಿ

ಕೂಲ್ ಆಗಿರೋದನ್ನು ತಿನ್ನಬೇಕು ಅಥವಾ ಕುಡಿಯಬೇಕು ಅನ್ನಿಸುತ್ತೆ. ಅಲ್ಲದೆ ಬೇಸಿಗೆಯ ಸುಡುಬಿಸಿಲಿನಲ್ಲಿ ದಣಿದು ಬಂದಾಗಲೂ ತಂಪಾದ ಪಾನಿಯ ಕುಡಿದರೆ ಮನಸಿಗೆ ಹಿತ ಎನ್ನಿಸುತ್ತದೆ. ಇದಕ್ಕಾಗಿ ಇಲ್ಲಿದೆ ಸುಲಭವಾದ...

ಆಧಾರ್ ಕಾರ್ಡ್ ಅಪ್​ಡೇಟ್ ದಿನಾಂಕ ವಿಸ್ತರಣೆ

ಆಧಾರ್ ಕಾರ್ಡ್ ನಲ್ಲಿ ನಮ್ಮ ದಾಖಲೆಗಳನ್ನು ಉಚಿತವಾಗಿ ತಿದ್ದುಪಡಿ ಮಾಡಲು ಜೂನ್ 14ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಇದನ್ನು 3 ತಿಂಗಳು ಹೆಚ್ಚಿಸಲಾಗಿದೆ. 2023 ಸೆಪ್ಟಂಬರ್ 14ರವರೆಗೆ...

ನಿಮ್ಮ ಸ್ಮಾರ್ಟ್ ಫೋನ್ ಕೆಳಗೆ ಬಿದ್ದರೆ ಯೋಚಿಸ ಬೇಡಿ ಇಲ್ಲಿದೆ ಟ್ರಿಕ್ಸ್

ಸ್ಮಾರ್ಟ್ ಪೋನ್ ಗಳು ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ. ನಮ್ಮ ಬಳಿಯೇ ಬೆಲೆಬಾಳುವ ಮೊಬೈಲ್​ ಫೋನ್​ಗಳಿದ್ದರೂ ಕೆಲವೊಂದು ಟ್ರಿಕ್ಸ್​ (Tricks) ತಿಳಿದೇ ಇರುವುದಿಲ್ಲ. ಮೊಬೈಲ್​ನಲ್ಲಿ ಸಮಸ್ಯೆಯಾದಾಗ ಏನು ಮಾಡಬೇಕೆಂದು...

ಚಿನ್ನದ ಬೆಲೆ ಏರಿಕೆ.! ದೇಶದ ಪ್ರಮುಖ ನಗರಗಳಲ್ಲಿ ಭಾನುವಾರ ಗೋಲ್ಡ್ ದರ ಎಷ್ಟಿದೆ?

ಭಾರತ ಸೇರಿ ವಿಶ್ವಾದ್ಯಂತ ಚಿನ್ನದ ಬೆಲೆ ಏರಿಕೆ ಆಗಿದೆ. (Gold Price Today)ಎಲ್ಲೆಡೆ ಷೇರು ಮಾರುಕಟ್ಟೆ ಹೆಚ್ಚು ಬೆಳಗುತ್ತಿರುವ ಹೊತ್ತಿನಲ್ಲೇ ಚಿನ್ನಕ್ಕೂ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬೆಳ್ಳಿ ಬೆಲೆ...

ಪೋಸ್ಟ್ ಆಫೀಸ್’ನ ಈ ಸ್ಕೀಮ್’ನಲ್ಲಿ ಹೂಡಿಕೆ ಮಾಡಿ ಪಡೆಯಿರಿ 63.65 ಲಕ್ಷ

ಸರ್ಕಾರ ಹೆಣ್ಣು ಮಕ್ಕಳ ಸಬಲೀಕರಣ ಉದ್ದೇಶದಿಂದ ದೇಶದಲ್ಲಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದೆ. ಹೆಣ್ಣು ಮಗಳ ಭವಿಷ್ಯದ ಉದ್ದೇಶದಿಂದ ಹಣವನ್ನ ಹೂಡಿಕೆ ಮಾಡುವ ಪೋಷಕರಿಗೆ ಇಲ್ಲೊಂದು ಉತ್ತಮವಾದ...

ಕೋಪವನ್ನು ನಿಯಂತ್ರಿಸುವ ಸುಲಭ ವಿಧಾನಗಳು

ಕೋಪದಿಂದ ಉಂಟಾಗುವ ನಷ್ಟಗಳು ಹಲವಾರು. ಇದರಿಂದ ನೀವು ನಿಮ್ಮ ಸುಂದರ ಬಾಂಧವ್ಯಗಳನ್ನು ಕಳೆದುಕೊಳ್ಳಬಹುದು. ಅತಿಯಾದ ಕೋಪ ನಿಮ್ಮ ಆರೋಗ್ಯವನ್ನು ಕೂಡ ತಿಂದುಹಾಕುತ್ತದೆ. ಕೋಪದಿಂದ ದೇಹಕ್ಕೆ ಹಲವು ದುಷ್ಪರಿಣಾಮಗಳು...

ತಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?

ಬೇಸಿಗೆಯಲ್ಲಿ ಯಥೇಚ್ಛವಾಗಿ ಸಿಗುವ ಹಣ್ಣೆಂದರೆ ತಾಳೆ ಹಣ್ಣು. ಇದು ದಕ್ಷಿಣ ಭಾರತದಲ್ಲಿ ಕಂಡುಬರುವ ಒಂದು ಜನಪ್ರಿಯ ಹಣ್ಣು. ಐಸ್ ಆಪಲ್ ಎಂದೂ ಕರೆಯಲ್ಪಡುವ ಇದನ್ನು ವಿವಿಧ ಪ್ರದೇಶಗಳಲ್ಲಿ...

ಮನೆಯಲ್ಲಿ ಮಾಡಿ ಬಾಯಲ್ಲಿ ನೀರೂರಿಸುವ ದೊನ್ನೆ ಬಿರಿಯಾನಿ..!

ಮಾಂಸಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಮಾಂಸಹಾರಿ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು. ದೊನ್ನೆ ಬಿರಿಯಾನಿಗೆ ಕಡಿಮೆ ಪ್ರಮಾಣದ ಮಸಾಲೆಯನ್ನು ಬಳಸಲಾಗುತ್ತದೆ. ಅತಿಥಿಗಳು ಬಂದಾಗ ಅಥವಾ ಮನಸ್ಸು...

You may have missed