ಚಿನ್ನದ ಬೆಲೆ ಏರಿಕೆ.! ದೇಶದ ಪ್ರಮುಖ ನಗರಗಳಲ್ಲಿ ಭಾನುವಾರ ಗೋಲ್ಡ್ ದರ ಎಷ್ಟಿದೆ?

0

ಭಾರತ ಸೇರಿ ವಿಶ್ವಾದ್ಯಂತ ಚಿನ್ನದ ಬೆಲೆ ಏರಿಕೆ ಆಗಿದೆ. (Gold Price Today)ಎಲ್ಲೆಡೆ ಷೇರು ಮಾರುಕಟ್ಟೆ ಹೆಚ್ಚು ಬೆಳಗುತ್ತಿರುವ ಹೊತ್ತಿನಲ್ಲೇ ಚಿನ್ನಕ್ಕೂ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,100 ರುಪಾಯಿ ಇದೆ.

24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,110 ರುಪಾಯಿ ಆಗಿದೆ.

100 ಗ್ರಾಮ್ ಬೆಳ್ಳಿ ಬೆಲೆ 7,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,425 ರುಪಾಯಿಯಲ್ಲಿ ಇದೆ.ಆದರೆ, ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ಭಾರತದಲ್ಲಿರುವಚಿನ್ನಮತ್ತುಬೆಳ್ಳಿಬೆಲೆ(ಜೂನ್17ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,110 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 731 ರೂ

ಬೆಂಗಳೂರಿನಲ್ಲಿಚಿನ್ನಬೆಳ್ಳಿಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 74.25 ರೂ

ವಿವಿಧನಗರಗಳಲ್ಲಿರುವ22 ಕ್ಯಾರಟ್ಚಿನ್ನದಬೆಲೆ(10 ಗ್ರಾಮ್ಗೆ)

  • ಬೆಂಗಳೂರು: 55,150 ರೂ
  • ಚೆನ್ನೈ: 55,420 ರೂ
  • ಮುಂಬೈ: 55,100 ರೂ
  • ದೆಹಲಿ: 55,250 ರೂ
  • ಕೋಲ್ಕತಾ: 55,100 ರೂ
  • ಕೇರಳ: 55,100 ರೂ
  • ಅಹ್ಮದಾಬಾದ್: 55,150 ರೂ
  • ಜೈಪುರ್: 55,250 ರೂ
  • ಲಕ್ನೋ: 55,250 ರೂ
  • ಭುವನೇಶ್ವರ್: 55,100 ರೂ

About Author

Leave a Reply

Your email address will not be published. Required fields are marked *

You may have missed