ಪತಿಯನ್ನು ಬೆದರಿಸಲು ಹೋಗಿ ಗರ್ಭಿಣಿಯ ಎಡವಟ್ಟು: ಹೊಟ್ಟೆಯಲ್ಲೇ ಮಗು ಸಾವು

0

ತಿರುವನಂತಪುರ:ಗರ್ಭಿಣಿಯೊಬ್ಬಳುತನ್ನಪತಿಗೆಬೆದರಿಸಲುಹೋಗಿಮೈಗೆಬೆಂಕಿಹಚ್ಚಿಕೊಂಡುಆತ್ಮಹತ್ಯೆಗೆಯತ್ನಿಸಿದ್ದು, ಪರಿಣಾಮಹೊಟ್ಟೆಯಲ್ಲಿದ್ದಏಳುತಿಂಗಳಮಗುಮೃತಪಟ್ಟಿದೆ. ಆಕೆಯಸ್ಥಿತಿಯೂಗಂಭೀರವಾಗಿದೆಎಂದುತಿಳಿದುಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 27 ವರ್ಷ ಪ್ರಾಯದ ಅರುಣಿಮಾ ಎಂದು ಗುರುತಿಸಲಾಗಿದೆ . ಘಟನೆಯ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಹೊಟ್ಟೆಯಲ್ಲೇ ಮೃತಪಟ್ಟ ಮಗುವನ್ನು ಹೊರ ತೆಗೆದು ಮಹಿಳೆಯನ್ನು ಉಳಿಸಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ .

ಮಹಿಳೆಅರುಣಿಮಾಪತಿಅಜಯ್ಪ್ರಕಾಶ್ಯೋಧನಾಗಿದ್ದು, ರಜೆಯಮೇಲೆಊರಿಗೆಬಂದಿದ್ದಾಗಈಅನಾಹುತನಡೆದಿದೆ. ಇಬ್ಬರೂಪರಸ್ಸಲಾಮುರ್ಯಾಂಕರದನಿವಾಸಿಗಳಾಗಿದ್ದಾರೆ. ಸೀಮೆಎಣ್ಣೆಸುರಿದುಬೆಂಕಿಹಚ್ಚಿಕೊಂಡಪರಿಣಾಮಅರುಣಿಮಾಗೆತೀವ್ರಗಾಯಗಳಾಗಿದ್ದರೆ, ಇತ್ತಹೊಟ್ಟೆಯಲ್ಲಿದ್ದಮಗುಸಾವನ್ನಪ್ಪಿದೆ. ಘಟನೆನಡೆದಸಮಯದಲ್ಲಿಬೇರೆಯಾರೂಮನೆಯಲ್ಲಿಇರಲಿಲ್ಲ.

ಅರುಣಿಮಾಕೂಡಅಜಯ್ಜೊತೆಯೇಆತಕೆಲಸಮಾಡುವಸ್ಥಳದಲ್ಲೇವಾಸವಿದ್ದು, ಇತ್ತೀಚೆಗೆರಜೆಯಹಿನ್ನೆಲೆಯಲ್ಲಿಊರಿಗೆಬಂದಿದ್ದರು. ಆದರೆಇವರಿಬ್ಬರಮಧ್ಯೆಯಾವುದೇಕೌಟುಂಬಿಕಸಮಸ್ಯೆಇರಲಿಲ್ಲಎಂದುತಿಳಿದುಬಂದಿದೆ. ವಾರದಹಿಂದೆಯೇಘಟನೆನಡೆದಿದ್ದು, ಮೊದಲಿಗೆಅರುಣಿಮಾಳನ್ನುಮನೆಸಮೀಪದಖಾಸಗಿಆಸ್ಪತ್ರೆಗೆದಾಖಲಿಸಲಾಗಿತ್ತು. ನಂತರತಿರುವನಂತಪುರದಮೆಡಿಕಲ್ಕಾಲೇಜುಆಸ್ಪತ್ರೆಗೆಸ್ಥಳಾಂತರಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed