ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ನಟ ರಮೇಶ್ ಅರವಿಂದ್

0

ಟ ರಮೇಶ್ ಅರವಿಂದ್ (Ramesh Aravind) ಅವರು ಬೆಂಗಳೂರಿನ ಜೆಪಿ ನಗರದಲ್ಲಿ ಇಂದು (ಮೇ 10) ಮತ ಹಾಕಿದ್ದಾರೆ. ಪತ್ನಿ ಅರ್ಚನಾ ಜೊತೆ ಬಂದ ಅವರು ತಮ್ಮ ಮತ ಚಲಾಯಿಸಿದ್ದಾರೆ

 

ಸೆಲೆಬ್ರಿಟಿಗಳು ಎಂದಾಗ ಅವರಿಗೆ ಮತ ಹಾಕಲು ನೇರ ಅವಕಾಶ ಸಿಗುತ್ತದೆ.

ಆದರೆ, ರಮೇಶ್ ಅರವಿಂದ್ ಅವರು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದ್ದು ವಿಶೇಷ. ರಮೇಶ್ ಅರವಿಂದ್ ಅವರನ್ನು ನೋಡಿದ ತಕ್ಷಣ ಅನೇಕರು ಸೆಲ್ಫಿಗೆ ಮುಗಿಬಿದ್ದರು.

About Author

Leave a Reply

Your email address will not be published. Required fields are marked *

You may have missed