ಲೇಡಿ ಡಿಟೆಕ್ಟೀವ್ ಕೆಲಸಗಾರ್ತಿಯಾಗಿ ಮನೆ ಸೇರಿಕೊಂಡು ಮಾಡಿದ್ದೇನು ಗೊತ್ತಾ?

0

ಮುಂಬೈ: ವೀಕ್ಷಕರೆ ಈ ಸ್ಟೋರಿ‌ ಕೇಳಿದ್ರೆ ಒಂದ್ ಸಾರಿ‌ ಶಾ’ಕ್ ಆಗ್ತೀರಾ, ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯೊದನ್ನಾ ನೋಡಿರ್ತಿವಿ. ಆದ್ರೆ ಇಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿಗಳೇ ಮನೆ‌ ಕೆಲಸದವಳೊಬ್ಬಳಿಗೆ ಸೆಲ್ಯೂಟ್ ಮಾಡ್ತಾರೆ ಅಂದ್ರೆ ನಂಬ್ತೀರಾ..

ಯಾರಾಕೆ, ಯಾಕೆ ಪೋಲಿಸ್ ಸಿಬ್ಬಂದಿ ಆಕೆಗೆ ಸಲ್ಯೂಟ್ ಹೊಡೆದಿದ್ದು, ಅಸಲಿ‌ಗೆ ಆ ಮಹಿಳೆ ಯಾರು ಅಂತೀರಾ.. ಮನೆಯಲ್ಲಿ ಯಜಮಾನ ಆತನ ಮಗ ಇಬ್ಬರ ಜೋಡಿ ಹ’ತ್ಯೆಯಾಗಿರುತ್ತದೆ.

ಇನ್ನು ಕೊ’ಲೆ’ಗೆ ಕಾರಣ ಮನೆಯೊಡತಿ,‌ ಕೊ’ಲೆ’ಯಾದಾಗ ಆಕೆ ಮನೆಯಲ್ಲಿ ಇರಲಿಲ್ಲ ಆಕೆಯೆ ಕೊ’ಲೆ’ಗೈ’ದಿದ್ದು ಎಂದು ಅಲ್ಲಿನ ಜನ ಮಾತನಾಡುತಿದ್ದು, ಸಂಬಂಧಿಕರು ಅ’ಪ’ರಾಧಿಗೆ ಶಿ’ಕ್ಷೆ’ಯಾಗುವಂತೆ ಪೋಲಿಸ್ ಬಳಿ ಕೇಳಿಕೊಂಡರು. ಸಾಕ್ಷಾಧಾರಗಳು ಇಲ್ಲದ ಕಾರಣ ಪ್ರ’ಕ’ರಣ ತಿಳಿಯಾಗಿತ್ತು. ಕೊ’ಲೆ ನಡೆದ ಮನೆಗೆ ಮಹಿಳೆಯೊಬ್ಬಳು ಮನೆ ಕೆಲಸಕ್ಕೆಗೆ ಸೇರಿಕೊಂಡಳು.

ಕೆಲಸದ ಜೊತೆಗೆ ಮನೆ ಒಡತಿಯೊಡನೆ ಸ್ನೇಹಪರ‌ ಸಂಬಂಧವನ್ನು ಬೆಳೆಸಿಕೊಂಡು ತನ್ನ ಕೆಲಸ ನಿರ್ವಹಿಸುತ್ತಿರುವಾಗಲೇ,‌ ಒಂದಿನ ಮನೆ ಒಡತಿಗೆ ಆ ಮನೆ ಕೆಲಸದವಳ ಕೋಣೆಯಲ್ಲಿ ಸೌಂಡ್ ಡಿಟೆಕ್ಟರ್ ಹಾಗೂ ರೆಕಾರ್ಡರ್ ಸಿಕ್ಕಿದ್ದು ಇಕೆ ಯಾವುದೋ ಪೋಲಿಸ ಇಲಾಖೆ ಸಂಬಂಧಿಸಿದವಳಾಗಿರಬೇಕು, ಈಕೆಯನ್ನ ಹೊರಗಡೆ ಬಿಟ್ಟರೆ ತಾವು ಮಾಡಿದ ಕೊ’ಲೆ ರಹಸ್ಯ ಹೊರಬರುವುದು ಎಂದು ತಿಳಿದ ಮನೆ ಒಡತಿ‌ ಕೊಡಲೇ ಆಕೆಯನ್ನ ಕೋಣೆಯೊಂದರಲ್ಲಿ‌ ಬಂಧಿಸಿ ಇವಳನ್ನು ಹ’ತ್ಯೆ ಮಾಡಿ‌ ಮು’ಗಿ’ಸಬೇಕೆಂದು ಪ್ಲ್ಯಾನ್ ಮಾಡುತ್ತಾಳೆ.

ಮನೆಕೆಲಸದವಳಿಗೆ ಆಕೆಯನ್ನ ಕೊ’ಲೆ ಮಾಡುವ ವಿಷಯ ತಿಳಿಸಿದು ಚಾ’ಕು’ವಿನಿಂದ ತನ್ನ ಬೆರಳೊಂದನ್ನು ಕತ್ತರಿಸಿಕೊಂಡು ಬೀಡುತ್ತಾಳೆ.‌ ಅಡುಗೆ ಮಾಡುವಾಗ ಬೆ’ರ’ಳಿಗೆ ಗಾ’ಯ’ವಾಗಿದೆ ಮೆಡಿಕಲ್ ಸ್ಟೋರ್ ಹೋಗಿ ಬರುವುದಾಗಿ ಹೇಳಿ ಹೋಗುವ ಮನೆಕೆಲಸದವಳು ಹೊರಗಡೆಯಿಂದ ಮನೆಯನ್ನು ಲಾಕ್ ಮಾಡುತ್ತಾಳೆ.

ಅಷ್ಟರಲ್ಲಿ ಹಂತಕ ಮನೆಯೊಡತಿ‌ ಇಬ್ಬರು ಮನೆಯಲ್ಲಿ ಲಾಕ್ ಆಗಿರುವಾಗಲೇ ಪೋಲಿಸ್ ಬಂದು ಇಬ್ಬರನ್ನು ಆ‌ ಮನೆ ಕೆಲಸದವಳ‌ ಆದೇಶದ‌ ಮೆರೆಗೆ ಬಂ’ಧಿ’ಸುತ್ತಾರೆ. ಮುಂಬೈನಲ್ಲಿ ಆಸ್ತಿಯನ್ನ ಪಡೆಯಬೇಕೆಂಬ ಹಂಬಲದಿಂದಾಗಿ ಪತ್ನಿ ಪತಿ ಹಾಗು ಮಗನನ್ನು ಹಂ’ತ’ಕನಿಂದ ಕೊ’ಲೆ‌ ಮಾಡಿಸಿದ್ದಳು. ಹೀಗೆ ಸಾಕ್ಷ್ಯಾಧಾರಗಳಿಲ್ಲದೆ‌ ಉಳಿದ‌ ಹೋಗಿದ್ದ ಪ್ರ’ಕ’ರಣವನ್ನು ಬಗೆಹರಿಸಲು ಮನೆ ಕೆಲಸದವಳಾಗಿ ಹೋಗಿದ್ದು ದಿಟ್ಟ ಅಧಿಕಾರಿ ರಜನಿ ಪಂಡಿತ.

ಈ‌ ರಜನಿ ಪಂಡಿತ 22 ವರ್ಷಗಳ‌ ಕಾಲ ಲೆಡಿ ಡಿಡೆಕ್ಟಿವ್ ಆಗಿದ್ದವರು. ಬರೊಬ್ಬರಿ 80 ಸಾವಿರ ಕೇ’ಸ್ ಗಳನ್ನು ಬಗೆಹರಿಸಿದ ರಜನಿ‌ ಪಂಡಿತ ಭಾರತದ ಮೊಟ್ಟ ಮೊದಲ ಡಿಡೆಕ್ಟವ್ ದಿಟ್ಟ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು‌. ಸಿನೆಮಾಗಳಲ್ಲಿ ಹೀರೊ ಗಳು ವಿ’ಲ’ನ್ ಗಳನ್ನು ಹಿಡಿಯಲು‌ ಮುಂದಾಗುವುದನ್ನು ನೋಡರ್ತಿವಿ ಆದ್ರೆ ರಜನಿ‌ ಪಂಡಿತ್ ನಿಜ‌ ಜೀವನದಲ್ಲಿ‌ ರಿಯಲ್ ಹೋರೊಯಿನ್.

ಸಾಂಗ್ಲಿಯಾನಾ, ಕಿರಣ ಬೇಡಿಯವರ ಪಟ್ಟಿಗೆ ಸೇರುವ ರಜನಿ ಬಹಳ‌ ನಿಪುಣತೆಯಿಂದ ಮಾರುವೇಷ ಹಾಕುವುದರ ಮೂಲಕ ಪ್ರ’ಕ’ರಣಗಳನ್ನು ಬಗೆಹರಿಸುತ್ತಿದ್ದರು. ಸಿಐಡಿ ವಿಭಾಗದಲ್ಲಿ ಕೆಲಸ ಮಾಡುವುದು,ಯಾವುದೇ ಸಣ್ಣ ಕೇ’ಸ್ ಇರಲಿ ಬಗೆ ಹರಿಸದೆ‌ ಹಿಂದೆ ಸರಿಯುತ್ತಿರಲಿಲ್ಲ. ಮೊದಲಿನಿಂದಲು ಇತರಹದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ರಜನಿ ಪದವಿ ಇರುವಾಗಲೇ ಈ‌ ವಿಭಾಗದಲ್ಲಿ ಕೆಲಸ ಮಾಡಬೇಕೆಂದು ತಿರ್ಮಾನಿಸಿ ತಂದೆಗೆ ಸಹಾಯ‌ ಮಾಡುವುದರ ಮೂಲಕ ಇತರಹದ ಪ್ರ’ಕ’ರಣಗಳನ್ನು ಸಾಲ್ವ್ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ.

ಪೋಲಿಸ್ ರಿಗು ಬಗೆಹರಿಯದ ಅತೀವ ಕಠಿಣ ಪರಿಸ್ಥಿತಿಗಳನ್ನು ಎದುರಿಸುವುದರ ಮೂಲಕ ಕೇ’ಸ್ ಗಳನ್ನು ಬಗೆಹರಿಸಿದ ರಜನಿ 2008 ರಲ್ಲಿ ‌ರಹಸ್ಯ ಸೋರಿಕೆಯಿಂದಾಗಿ ಮಹಾರಾಷ್ಟ್ರ ಠಾಣೆ ಪೋಲಿಸ್ ರಿಂದ ಬಂ’ಧ’ನಕ್ಕು ಒಳಗಾಗಿದ್ದರು. ಅದೆಷ್ಟೆ ಸವಾಲುಗಳನ್ನು ಎದುರಿಸಿದ್ದರು ಹಿಂಜರಿಯದೆ ಮುನ್ನುಗ್ಗುವ ಚಲಗಾತಿ, ಮಹಿಳೆಯಾಗಿ‌ ರಜನಿ ಈ ಸಾಧನೆ ನಿಜಕ್ಕು ಸ್ವಾಗತಾರ್ಹ

About Author

Leave a Reply

Your email address will not be published. Required fields are marked *

You may have missed