ಫ್ಯಾಕ್ಟ್ ಚೆಕ್ಕರ್ ಮೊಹಮ್ಮದ್ ಜುಬೇರ್ ಗೆ ಮಾಂಸ ಫೋಟೋ ಕಳಿಸಿ ಬೆದರಿಕೆ: ದೂರು ದಾಖಲು

0

ಬೆಂಗಳೂರು: ದೆಹಲಿ ಪೊಲೀಸರಿಂದ ಈ ಹಿಂದೆ ಒಮ್ಮೆ ಬಂಧಿತನಾಗಿದ್ದ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್‌ ಜುಬೇರ್‌, ತಮಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡಿ.ಜೆ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಆನ್‌ಲೈನ್‌ ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಆಗಿರುವ‌ ಆಲ್ಟ್‌ ನ್ಯೂಸ್‌ನ (alte news) ಮೊಹಮ್ಮದ್‌ ಜುಬೇರ್‌ (Mohammed Zubair) ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂದಿ ಮಾಂಸದ ಫೋಟೋ ಕಳಿಸಿ ಬೆದರಿಕೆ ಹಾಕಲಾಗಿದೆಯಂತೆ.

 

ʼʼ400 ಗ್ರಾಂ ಹಂದಿ ಮಾಂಸ ಆರ್ಡರ್ ಮಾಡಿ ಕಳಿಸಿದ್ದೇನೆ. ಅದರ ಸ್ಕ್ರೀನ್ ಶಾಟ್ ಇಲ್ಲಿದೆʼʼ ಎಂದು @Cyber_Huntss ಎಂಬ ಸಾಮಾಜಿಕ ಜಾಲತಾಣದಿಂದ ಯಾರೋ ಜುಬೇರ್‌ಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. Canine Craving https://Caninecraving.com ಎಂಬ ಪ್ರಾಣಿಗಳಿಗೆ ಆಹಾರ ಬುಕ್ ಮಾಡುವ ವೆಬ್ ಸೈಟ್‌ನಿಂದ ಕಳಿಸಿರುವುದಾಗಿ ಪೋಸ್ಟ್ ತಿಳಿಸಿದೆ. ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ,

About Author

Leave a Reply

Your email address will not be published. Required fields are marked *

You may have missed