ಸಾಮಾನ್ಯ ಜನರಿಗೆ ಶಾಕ್ ಮೇಲೆ ಶಾಕ್: ಗಗನಕ್ಕೇರಿದ ಟೊಮ್ಯಾಟೋ ದರ!

0

ಬೆಂಗಳೂರು: ಜನಸಾಮಾನ್ಯರಿಗೆ ಶಾಕ್ ಮೇಲೆ ಶಾಕ್ ವಿದ್ಯುತ್ , ಹಾಲು, ಮದ್ಯಪಾನ ಹೀಗೆ ಎಲ್ಲದರ ರೇಟ್ ಗಗನಕ್ಕೇರಿದ್ದು ಈಗ ಟೊಮೆಟೋ ಸರದಿ ಬಂದಿದೆ. ಜನರಿಗೆ ಬರೆ ಹಾಕಿದಂತೆ ಆಗುತ್ತಿದೆ. ಸಾಮಾನ್ಯ ಜನರಿಗಂತು ಇದು ನುಂಗಲಾರದ ತುತ್ತಾಗಿಬಿಟ್ಟಿದಂತೆ ಕಾಣುತ್ತಿದೆ.

ನೂರರ ಸನಿಹಕ್ಕೆ ಆಗಮಿಸಿದ ಟೊಮೆಟೊ ದರ ಐದು ಗ್ಯಾರಂಟಿ ಖುಷಿ ನಡುವೆ ಜನತೆಗೆ ಟೊಮಟೋ ದರ ಶಾಕ್‌ಇನ್ನೆರಡು ದಿನದಲ್ಲಿ ಟೊಮೆಟೊ ದರ ಗಗನಕ್ಕೆ ಸಾಧ್ಯತೆ.

15 Kg ಟೊಮಾಟೋ ಬಾಕ್ಸ್ ಸಾವಿರ ಸನಿಹಕ್ಕೆಇತರೆ ರಾಜ್ಯಗಳಲ್ಲಿ ಭಾರಿ ಮಳೆಟೊಮೆಟೋ ಬಾಂಗ್ಲಾ ದೇಶಕ್ಕೆ ರಫ್ತು ಇದೇ ಮೊದಲ ಬಾರಿಗೆ ರಾಜ್ಯದ ಟೊಮೆಟೋ ಬಾಂಗ್ಲಾಕ್ಕೆ ರಫ್ತು ರಾಜ್ಯದಲ್ಲಿ ಏರಿಕೆಯಾದ ಟೊಮೆಟೋ ಬೆಲೆ

ಕೋಲಾರದಿಂದ ಹೊರರಾಜ್ಯಗಳಿಗೆ ಹೆಚ್ಚಿದ ರಫ್ತು ಬೇರೆ ರಾಜ್ಯಗಳಲ್ಲಿ ಟೊಮೆಟೋಗೆ ಭಾರೀ ಡಿಮ್ಯಾಂಡ್

ಇದರಿಂದ ಬೆಂಗಳೂರಿಗೆ ತಟ್ಟಿದ ಬಿಸಿ ಟೊಮಾಟೋ ಖರೀದಿ ಮಾಡಲು ಹಿಂದೇಟು ಹಾಕ್ತಿರೋ ಹೆಂಗಳೆಯರು

ಕಳೆದ ವಾರ 30-40 ರೂ. ಇದ್ದ ಟೊಮೆಟೋ ದರ

ನಿನ್ನೆ 40-50 ರೂ. ಇಂದು 70-80 ರೂ. ಇನ್ನೆರಡು ದಿನದಲ್ಲಿ 100 ಗಟಿ ದಾಟಲಿದೆ ಟೊಮೆಟೋ ದರ

ಮಲ್ಲೇಶ್ವರಂ, ಜಯನಗರ, ರಾಜಾಜಿನಗರ ಇತರೆಡೆಗಳಲ್ಲಿ 90-100 ರೂ. ದರದಲ್ಲಿ ಮಾರಾಟ

ಹಳೆಯ ದರ ಹೊಸ ದರ

ಅಕ್ಕಿ – 40 – 50 – 1 kg

ತೂರ್ ದಾಲ್ – 96 – 159 – 1 kg

ಊರ್ ದಾಲ್ (ಉದ್ದಿನಬೇಳೆ) – 95 – 128 – 1 kg

ಮಸೂರ್‌ದಾಲ್ (ಕೆಂಪು ಬೇಳೆ)- 74 – 85 – 1 kg

ಮೂಂಗ್ ದಾಲ್ (ಹೆಸರು ಬೇಳೆ) – 95 – 105 – 1 kg

ಜೀರಾ – 350 – 750 – 1 kg

ಹರಿಶಿಣ ಪುಡಿ – 126 – 307 – 1 kg

ಚಿಲ್ಲಿ ಪೌಡರ್ – 186 – 425 – 1 kg

ದನಿಯಾ ಪೌಡರ್ – 150 – 218 – 1 kg

ಪೆಪ್ಪರ್ – 380 – 520 – 1 k g

ಬ್ಯಾಡಗಿ ಚಿಲ್ಲಿ – 330 – 850 – 1 kg

About Author

Leave a Reply

Your email address will not be published. Required fields are marked *

You may have missed