ಶಾಸಕನ ಹತ್ಯೆ ಕೇಸ್: ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು

0

ಪಹರಣ, ಕೊಲೆಪ್ರಕರಣದಲ್ಲಿಘಾಜಿಪುರದಎಂಪಿಎಂಎಲ್‌ಎನ್ಯಾಯಾಲಯವು (Ghazipur’s MP MLA court) ಗ್ಯಾಂಗ್​​ಸ್ಟರ್, ಮಾಫಿಯಾಮುಖ್ತಾರ್ಅನ್ಸಾರಿಗೆ (Mukhtar Ansari) 10 ವರ್ಷಗಳಜೈಲುಶಿಕ್ಷೆಮತ್ತು₹ 5 ಲಕ್ಷದಂಡವಿಧಿಸಿದೆಎಂದುಸುದ್ದಿಸಂಸ್ಥೆಎಎನ್‌ಐವರದಿ ಮಾಡಿದೆ . ಅದೇ ವೇಳೆ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ತಾರ್ ಅನ್ಸಾರಿಯ ಅಣ್ಣ , ಬಿಎಸ್ ​​ ಪಿ ಸಂಸದ ಅಫ್ಜಲ್ ಅನ್ಸಾರಿಯ (Afzal Ansari) ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ . ಜನವರಿಯಲ್ಲಿ ಪೊಲೀಸರು ಮುಖ್ತಾರ್ ಅನ್ಸಾರಿ ವಿರುದ್ಧ 2001 ರ ಉಸ್ರಿ ಚಟ್ಟಿ ಗ್ಯಾಂಗ್ ​​ ವಾರ್ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ದಾಖಲಿಸಿದ್ದರು . ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ರ ಅಡಿಯಲ್ಲಿ ಅನ್ಸಾರಿ ವಿರುದ್ಧ ಗಾಜಿಪುರದ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಜನವರಿ 18 ರಂದುಅಲಹಾಬಾದ್ಉಚ್ಚನ್ಯಾಯಾಲಯವುಮಾರ್ಚ್ 15 ರಂದುಗಾಜಿಪುರಎಂಪಿಎಂಎಲ್​​ಎನ್ಯಾಯಾಲಯದಆದೇಶವನ್ನುವಜಾಗೊಳಿಸಿತು. ಇದುಅನ್ಸಾರಿಯನ್ನುಬಂದಾದಲ್ಲಿನಉನ್ನತದರ್ಜೆಯಜೈಲಿನಲ್ಲಿಇರಿಸಲುಅನುಮತಿನೀಡಿತು. ಕಳೆದವರ್ಷಡಿಸೆಂಬರ್‌ನಲ್ಲಿಅನ್ಸಾರಿಮತ್ತುಆತನಸಹಾಯಕಭೀಮ್ಸಿಂಗ್‌ಗೆಘಾಜಿಪುರದಗ್ಯಾಂಗ್​​ಸ್ಟರ್ನ್ಯಾಯಾಲಯವುಕೊಲೆಮತ್ತುಕೊಲೆಯತ್ನಕ್ಕೆಸಂಬಂಧಿಸಿದಐದುಪ್ರಕರಣಗಳಲ್ಲಿ 10 ವರ್ಷಗಳಜೈಲುಶಿಕ್ಷೆಯನ್ನುವಿಧಿಸಿತು.

About Author

Leave a Reply

Your email address will not be published. Required fields are marked *

You may have missed